ಬೈಂದೂರು: ಬೈಂದೂರಿನ ಪ್ರಸಿದ್ದ ಮೊಬೈಲ್ ಮಳಿಗೆಗಳಲ್ಲೊಂದಾದ ಸೆಲ್ ಇನ್ ಟೌನ್ ನಲ್ಲಿ ದೀಪಾವಳಿ ಪ್ರಯುಕ್ತ  ಪ್ರತಿ ಖರೀದಿಗೂ ಉಚಿತ ಲಕ್ಕಿ ಕೂಪನ್ ಹಾಗೂ ವಿಶೇಷ ಆಕರ್ಷಕ ಬಹುಮಾನ ಕೊಡುಗೆಯಾಗಿ ಘೋಷಿಸಲಾಗಿದೆ.ಪ್ರತಿ ಸ್ಮಾರ್ಟ್ ಪೋನ್ ಖರೀದಿಯ ಮೇಲೆ ಉಚಿತ ಲಕ್ಕಿ ಕೂಪನ್ ಹಾಗೂ ಆಕರ್ಷಕ ಬಹುಮಾನ ದೊರೆಯಲಿದೆ ಹಾಗೂ ಬಂಪರ್ ಬಹುಮಾನವಾಗಿ 5 ಬೈಕ್ ಹಾಗೂ 1000ಕ್ಕೂ ಅಧಿಕ ಉಡುಗೊರೆಗಳು, 10 ಎಲ್.ಇ.ಡಿ ಟಿ.ವಿ, ಗೋಲ್ಡ್ ಮತ್ತು ಸಿಲ್ವರ್ ಕಾಯಿನ್,ವಾಷಿಂಗ್ ಮಶಿನ್ ಹಾಗೂ ಸಾವಿರಾರು ಬಹುಮಾನಗಳ ಉಡುಗೊರೆಗಳು ಸೇರಿದಂತೆ ಕ್ಯಾಶ್ ಬ್ಯಾಕ್,ಹಳೆ ಮೊಬೈಲ್ ನೀಡಿ ಹೊಸ ಮೊಬೈಲ್ ಲೋನ್ ಮೂಲಕ ಖರೀದಿಸಿ,ಉಚಿತ ಸ್ಮಾರ್ಟ್ ವಾಚ್,ಎರ್‌ಬಡ್ಸ್, ಪವರ್ ಬ್ಯಾಂಕ್,ಚಾರ್ಜರ್ ಹಾಗೂ  ಹತ್ತಾರು ಕೊಡುಗೆಗಳಿವೆ ಎಂದು ಸಂಸ್ಥೆಯ ಮಾಲಕರಾದ ಆಶ್ರಫ್ ಬೈಂದೂರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸೆಲ್ ಇನ್ ಟೌನ್ ಮೊಬೈಲ್ ಮಳಿಗೆ ಬೈಂದೂರು ಪೊಲೀಸ್ ಸ್ಟೇಷನ್ ಎದುರುಗಡೆ ಸಂಪರ್ಕಿಸಬಹುವುದಾಗಿದೆ.

ಸಂಪರ್ಕಕ್ಕಾಗಿ:9986299035,   7019115589 

Leave a Reply

Your email address will not be published. Required fields are marked *

five + 10 =