ಶಿರೂರು: ಮಾನಸ ಮಿತ್ರ ಮಂಡಳಿ(ರಿ.)ಆಲಂದೂರು ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಗೌರಿ ರಂಗ ಮಂಟಪ ಆಲಂದೂರಿನಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಸುರೇಶ ಎಸ್.ಪೂಜಾರಿ ಆಯ್ಕೆಯಾಗಿದ್ದಾರೆ.ಕಾರ್ಯದರ್ಶಿಯಾಗಿ ಕೃಷ್ಣ ಎಂ.ಪೂಜಾರಿ,ಖಜಾಂಚಿಯಾಗಿ ಸತೀಶ ಕೊಠಾರಿ,ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ಮಹೇಶ ಮಾಕೋಡಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Leave a Reply

Your email address will not be published. Required fields are marked *

thirteen − four =