Month: May 2025

ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಬಿಜೂರು ಶಿಲಾನ್ಯಾಸ ಸಮಾರಂಭ

ಬೈಂದೂರು: ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಬಿಜೂರು ಇದರ ಶಿಲಾನ್ಯಾಸ ಸಮಾರಂಭ ಮೇ 9 ರಂದು ಮದ್ಯಾಹ್ನ 12:5ಕ್ಕೆ ನಡೆಯಲಿದೆ.ಶಿಲಾನ್ಯಾಸ ಕಾರ್ಯಕ್ರಮವನ್ನು ಉಡುಪಿ ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶಿಲಾನ್ಯಾಸಗೈಯಲಿದ್ದಾರೆ. ಶ್ರೀ ಶ್ರೀ ಶ್ರೀ…

ಕೆನರಾ ಬ್ಯಾಂಕ್ ಶಿರೂರು ಶಾಖೆ ಬೀಳ್ಕೋಡುಗೆ ಸಮಾರಂಭ

ಶಿರೂರು: ಕೆನರಾ ಬ್ಯಾಂಕ್ ಶಿರೂರು ಶಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಸಹಾಯಕ ವ್ಯವಸ್ಥಾಪಕರಾದ ಮನೋಜ್ ಕುಮಾರ್ ಹಾಗೂ ಕವಿತಾ ಇವರ ಬೀಳ್ಕೋಡುಗೆ ಸಮಾರಂಭ ಶಿರೂರು ಕೆನರಾ ಬ್ಯಾಂಕ್ ಶಾಖಾ ಕಛೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾಹಕರು ಹಾಗೂ…

ಬೈಂದೂರು ಕಾಂಗ್ರೆಸ್ ಜನಾಕ್ರೋಶ ಮತ್ತು ಪ್ರತಿಭಟನೆ,ಸುಳ್ಳಿನ ಸರಮಾಲೆ ಬಿಜೆಪಿಯ ತಂತ್ರಗಾರಿಕೆಯಾಗಿದೆ:ಮಂಕಾಳ ಎಸ್.ವೈದ್ಯ

ಬೈಂದೂರು: ಬ್ಲಾಕ್ ಕಾಂಗ್ರೆಸ್ ವಂಡ್ಸೆ ಮತ್ತು ಬೈಂದೂರು ಬ್ಲಾಕ್ ಕಾಂಗ್ರೆಸ್ ಇದರ ವತಿಯಿಂದ ಕೇಂದ್ರ ಸರಕಾರದ ಬೆಲೆ ಏರಿಕೆ ವಿರುದ್ದ ಜನಾಕ್ರೋಶ ಪ್ರತಿಭಟನೆ ಮತ್ತು ಜೈ ಭೀಮ,ಜೈ ಬಾಪು, ಜೈ ಸಂವಿಧಾನ. ಗಾಂಧಿ ಭಾರತ ಕಾರ್ಯಕ್ರಮ ಮಂಗಳವಾರ ಯಡ್ತರೆ ಜೆ.ಎನ್.ಆರ್ ಬಯಲು…

ಎಸ್ ಎಸ್ ಎಲ್ ಸಿ ಪರೀಕ್ಷೆ ರಾಜ್ಯಕ್ಕೆ ಏಳನೇ ರ‍್ಯಾಂಕ್ ಪಡೆದ ವರಪ್ರಸಾದ್ ಎಂ. ಬಿಜೂರು

ಉಪ್ಪುಂದ; 2024 – 2025ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉಪ್ಪುಂದ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ವರಪ್ರಸಾದ್ ಎಂ ಬಿಜೂರು 625 ಕ್ಕೆ 619 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ಏಳನೇ ರ‍್ಯಾಂಕ್ ಪಡೆದು ತನ್ನೂರಿಗೆ ಹಾಗೂ…

ಬೈಂದೂರು ಕಾರು ಕಳ್ಳತನ ಪ್ರಕರಣ ಆರೋಪಿ ಹಾಗೂ ಕಾರು ಪತ್ತೆ

ಬೈಂದೂರು: ಕಿರಿಮಂಜೇಶ್ವರ ಗ್ರಾಮದ ನಾಗೂರಿನ ಗೋವಿಂದ ರಾವ್ ರವರ ಜಿ ಎನ್ ಕಾಂಪ್ಲೆಕ್ಸ್‌ನ ಹೊರ ಭಾಗದಲ್ಲಿ ಇರಿಸಿದ್ದ KA 20 MF 3378 ನೇ ಮಾರುತಿ ಸಿಫ್ಟ್ ಕಾರು (ಅಂದಾಜು ಮೌಲ್ಯ 8 ಲಕ್ಷ ದಿನಾಂಕ 01.05.2025 ರಂದು ಬೆಳಗಿನ ಜಾವ…

ಜೆಸಿಐ ಶಿರೂರು ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮ

ಶಿರೂರು: ಜೆಸಿಐ ಶಿರೂರು ಇದರ ವತಿಯಿಂದ  ಶಿರೂರಿನಲ್ಲಿ ನಡೆದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದಲ್ಲಿ ಶಿರೂರಿನ ಉತ್ತಮ ವಾಹನ ಚಾಲಕರಾದ ಯೋಗೇಶ್ ಪೂಜಾರಿ ಶಿರೂರು ಇವರನ್ನು ಶಿರೂರು ಜೆಸಿಐ ವತಿಯಿಂದ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿರೂರು ಜೆಸಿಐ ಅಧ್ಯಕ್ಷ ಜಯಂತ…

ಶ್ರೀ ಎರಗೇಶ್ವರ ದೇವಸ್ಥಾನ ಮೇಲ್ಪಂಕ್ತಿ ರಾಜಗೋಪುರ,ಹೆಬ್ಬಾಗಿಲು,ಉತ್ತರಪೌಳಿ ಲೋಕಾರ್ಪಣೆ ಕಾರ್ಯಕ್ರಮ,ದೇವಸ್ಥಾನದ ಅಭಿವೃದ್ದಿ ಊರಿಗೆ ಶ್ರೇಯಸ್ಸು: ಗುರುರಾಜ ಗಂಟಿಹೊಳೆ

ಶಿರೂರು: ಶಿರೂರು ಮೇಲ್ಪಂಕ್ತಿ ಐತಿಹಾಸಿಕ ಪ್ರಸಿದ್ದ ಶ್ರೀ ಎರಗೇಶ್ವರ ದೇವಸ್ಥಾನದ ಶ್ರೀ ಗಣಪತಿ ದೇವರು, ಶ್ರೀ ದುರ್ಗಾಪರಮೇಶ್ವರಿ ಹಾಗೂ ಧ್ವಜೇಶ್ವರನ ಪ್ರತಿಷ್ಠೆಯೊಂದಿಗೆ ಶಿಲಾಮಯ ರಾಜಗೋಪುರ, ಹೆಬ್ಬಾಗಿಲು ಮತ್ತು ಉತ್ತರ ಪೌಳಿಯ ಲೋಕಾರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.ಧಾರ್ಮಿಕ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ…

ಐಸಿಎಸ್‌ಇ ಎಸ್.ಎಸ್‌ಎಲ್.ಸಿ ಫಲಿತಾಂಶ ಪ್ರಕಟ ಶಿರೂರಿನ ಪ್ರತೀಕ್ ಪ್ರಸಾದ ಪ್ರಭು ಶೇ.98.4% ಫಲಿತಾಂಶ

ಬೈಂದೂರು: 2024-25ನೇ ಸಾಲಿನ ಐಸಿಎಸ್‌ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶಿರೂರಿನ ಗ್ರೀನ್ ವ್ಯಾಲಿ ಇಂಟರ್‌ನ್ಯಾಷನಲ್ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿ ಪ್ರತೀಕ್ ಪ್ರಭು ಶೇ.98.4 ಅಂಕ ಪಡೆದು, ಶಾಲೆಗೆ ಟಾಪರ್ ಆಗಿರುವುದಲ್ಲದೇ, ರಾಷ್ಟ್ರಮಟ್ಟದಲ್ಲಿ 8ನೇ ರ್‍ಯಾಂಕ್ ಪಡೆದಿದ್ದಾರೆ.ಇವರು ಶಿರೂರಿನ…

ಬೈಂದೂರು ಸಂಭ್ರಮ ಸಡಗರದ ಮನ್ಮಹಾರಥೋತ್ಸವ ಸಂಪನ್ನ.

ಬೈಂದೂರು; ಮಹೋತೊಭಾರ ಶ್ರೀ ಸೇನೇಶ್ವರ ದೇವಸ್ಥಾನ ಬೈಂದೂರು ಇದರ ಮನ್ಮಹಾರಥೋತ್ಸವ ಶುಕ್ರವಾರ ಸಂಭ್ರಮ ಸಡಗರದಿಂದ ನಡೆಯಿತು.ಬೆಳಿಗ್ಗೆ ದೇವರಿಗೆ ನಿತ್ಯ ಬಲಿ, ಶತರುದ್ರಾಭಿಷೇಕ, ರಥ ಬಲಿ, ಕ್ಷೇತ್ರಪಾಲ ಬಲಿ, ಪಂಚಾಮೃತ ಅಭಿಷೇಕ, ವಿಶೇಷ ಭೂತ ಬಲಿ, ರಥಾರೋಹಣ ಸೇರಿದಂತೆ ಹಲವು ಧಾರ್ಮಿಕ ವಿಧಿ…

ಶಿರೂರು: ಮೇಲ್ಪಂಕ್ತಿ ಎರಗೇಶ್ವರ ದೇವಸ್ಥಾನ ರಾಜಗೋಪುರ,ಹೆಬ್ಬಾಗಿಲು,ಉತ್ತರಪೌಳಿ ಲೋಕಾರ್ಪಣೆ

ಶಿರೂರು: ಶ್ರೀ ಎರಗೇಶ್ವರ ದೇವಸ್ಥಾನ ಮೇಲ್ಪಂಕ್ತಿ ಶಿರೂರು ಇದರ ನೂತನ ಶ್ರೀ ಗಣಪತಿ ದೇವರು, ಶ್ರೀ ದುರ್ಗಾಪರಮೇಶ್ವರಿ ಹಾಗೂ ಧ್ವಜೇಶ್ವರನ ಪ್ರತಿಷ್ಠೆಯೊಂದಿಗೆ ಶಿಲಾಮಯ ರಾಜಗೋಪುರ, ಹೆಬ್ಬಾಗಿಲು, ಉತ್ತರ ಪೌಳಿಯು ಪೂರ್ವಾಹ್ನ 11-05ರ ಮಿಥುನ ಲಗ್ನದ ಶುಭ ಮುಹೂರ್ಥದಲ್ಲಿ ಆಗಮಶ್ರೇಷ್ಠ ಕಟ್ಟೆ ಶಂಕರ…