ಮುಂದುವರಿದ ಸೋಮೇಶ್ವರ ಗುಡ್ಡ ಕುಸಿತ ಉಡುಪಿ ಜಿಲ್ಲಾಧಿಕಾರಿ ಬೇಟಿ
ಬೈಂದೂರು: ಕಳೆದ ಹಲವು ದಿನಗಳಿಂದ ಬೈಂದೂರು ಭಾಗದಲ್ಲಿ ನಿರಂತರ ಎಡಬಿಡದೆ ಮಳೆ ಸುರಿಯುತ್ತಿದೆ.ಈ ಮಳೆಗೆ ಪಡುವರಿ ಗ್ರಾಮದ ಸೋಮೇಶ್ವರ ಗುಡ್ಡ ಕಳೆದ ಒಂದು ವಾರದಿಂದ ಕುಸಿಯುತ್ತಿದೆ ಹಾಗೂ ಅಪಾರ ಪ್ರಮಾಣದಲ್ಲಿ ಮಣ್ಣು ಚರಂಡಿ ಹಾಗೂ ರಸ್ತೆಗೆ ಸೇರಿಕೊಳ್ಳುತ್ತಿದೆ. ಉಡುಪಿ ಜಿಲ್ಲಾಧಿಕಾರಿ ಬೇಟಿ;…