ಬೈಂದೂರು; ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಸೂರೆನ್ಸ್ ಕಂ.ಲಿ ಶುಭಾರಂಭ,ಆರೋಗ್ಯ ಜಾಗ್ರತಿ ಸಹಕಾರದಲ್ಲಿ ಸ್ಟಾರ್ ಹೆಲ್ತ್ ಅಗ್ರಗಣ್ಯವಾಗಿದೆ:ವಿನೋದ್ ಕುಮಾರ್
ಬೈಂದೂರು: ಅತ್ಯುತ್ತಮ ಆರೋಗ್ಯ ವಿಮೆ ಸಂಸ್ಥೆಯಾದ ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಸೂರೆನ್ಸ್ ಕಂ.ಲಿ ಇದರ ನೂತನ ಕಛೇರಿ ಬೈಂದೂರಿನಲ್ಲಿ ಶುಕ್ರವಾರ ಶುಭಾರಂಭಗೊಂಡಿತು. ದಕ್ಷಿಣ ಬಾರತದ ವಲಯ ಬೆಳವಣಿಗೆಯ ಅಧಿಕಾರಿ ವಿನೋದ್ ಕುಮಾರ್ ನೂತನ ಕಛೇರಿಯನ್ನು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಆರೋಗ್ಯ…