ಬೈಂದೂರು ಕ್ಷೇತ್ರದಲ್ಲಿ ಸಿದ್ದಗೊಂಡಿದೆ ಚುನಾವಣಾ ಅಖಾಡ,ಬಿಜೆಪಿ ಪಕ್ಷದಿಂದ ಗುರುರಾಜ ಗಂಟಿಹೊಳೆ ಕಣಕ್ಕೆ,ಮುಂದಿನ ನಿಲುವುಗಳ ಕುರಿತು ಇಂದು ಹೆಮ್ಮಾಡಿಯಲ್ಲಿ ಬಿಜೆಪಿ ಮೂಲ ಕಾರ್ಯಕರ್ತರ ಸಭೆ ನಿಗಧಿ
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಅಖಾಡ ಸಿದ್ದಗೊಂಡಿದೆ.ಬಹಳ ದಿನದಿಂದ ಬಿಜೆಪಿ ಪಕ್ಷದಿಂದ ಯಾರನ್ನು ಕಣಕ್ಕಿಳಿಸುತ್ತಾರೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ.ಆರ್.ಎಸ್.ಎಸ್ ಹಿನ್ನೆಲೆಯ ಗುರುರಾಜ ಗಂಟಿಹೊಳೆ ಹೆಸರು ಅಂತಿಮಗೊಂಡಿದೆ.ಕಾಂಗ್ರೇಸ್ ಪಕ್ಷದ ಕೆ.ಗೋಪಾಲ ಪೂಜಾರಿ ಹಾಗೂ ಬಿಜೆಪಿಯ ಗುರುರಾಜ್ ಗಂಟಿಹೊಳೆ ನಡುವೆ ನೇರ ಸ್ಪರ್ಧೆಗೆ…