Month: September 2022

ಶಿರೂರು ಶಕ್ತಿ ಕೇಂದ್ರದಲ್ಲಿ ಸೇವಾ ಪಾಕ್ಷಿಕ  ಕಾರ್ಯಕ್ರಮ,ಪಕ್ಷ ಸಂಘಟನೆ ಜೊತೆಗೆ ಜನಪರವಾದ ಕಾರ್ಯಕ್ರಮ ನಡೆಸುವುದು ಹಾಗೂ ಅರಿವು ಮೂಡಿಸುವುದು ಇದರ ಮೂಲ ಉದ್ದೇಶವಾಗಿದೆ;ಆನಂದ ಖಾರ್ವಿ

ಶಿರೂರು: ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ಇದರ ಶಿರೂರು ಶಕ್ತಿ ಕೇಂದ್ರದ ವತಿಯಿಂದ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮ ಶಿರೂರು ಹೊಸ್ಮನೆ ಪುಷ್ಪರಾಜ್ ಶೆಟ್ಟಿಯವರ ನಿವಾಸದಲ್ಲಿ ನಡೆಯಿತು. ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ…

ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ.ನಿ ಬೈಂದೂರು ವಾರ್ಷಿಕ ಮಹಾಸಭೆ,ಸಹಕಾರಿ ಕ್ಷೇತ್ರದಲ್ಲಿ ಸಾಮಾಜಿಕ ಚಿಂತನೆ ಮೂಲಕ ಅಭಿವೃದ್ದಿ ಸಾಧ್ಯ;ಕೆ.ಗೋಪಾಲ ಪೂಜಾರಿ

ಬೈಂದೂರು,: ಸಂಸ್ಥೆಗಳನ್ನು ಕಟ್ಟುವುದು ಸುಲಭ ಆದರೆ ಪೋಷಿಸಿ ಬೆಳೆಸುವುದು ಕಷ್ಟಕರವಾಗಿದೆ.ಕಳೆದ 20 ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಸಮಾಜಮುಖಿ ಚಿಂತನೆಯೊಂದಿಗೆ ಕಾರ್ಯ ನಿರ್ವಹಿಸಿದ ಹೆಮ್ಮೆಯಿದೆ. ಸಹಕಾರಿ ಕ್ಷೇತ್ರದಲ್ಲಿ ಸಾಮಾಜಿಕ ಚಿಂತನೆ ಮೂಲಕ ಅಭಿವೃದ್ದಿ ಸಾಧ್ಯ ಎಂದು  ಸಾಗರ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ…

ಬೈಂದೂರು: ಸ್ವಚ್ಚ ಸಾಗರ ಸುರಕ್ಷಿತ ಸಾಗರ ಅಭಿಯಾನ ಕಾರ್ಯಕ್ರಮ, ದೇಶವನ್ನು ಪ್ರಗತಿ ಪಥದತ್ತ ಕೊಂಡೊಯ್ಯುವಲ್ಲಿ ಪ್ರಧಾನಿಯವರ ದಿಟ್ಟ ಹೆಜ್ಜೆ ಮೆಚ್ಚುವಂತದ್ದು;ಬಿ.ಎಂ ಸುಕುಮಾರ ಶೆಟ್ಟಿ

ಬೈಂದೂರು: ಕೇಂದ್ರದ ಪ್ರವಾಸೋದ್ಯಮ ಇಲಾಖೆ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಕುಂದಾಪುರ ಪುರಸಭೆ, ತ್ರಾಸಿ, ಮರವಂತೆ ಗ್ರಾ.ಪಂ. ಬೈಂದೂರು ಪಟ್ಟಣ ಪಂಚಾಯತ್, ಸೇವಾ ಸಂಗಮ ಟ್ರಸ್ಟ್, ರಾಷ್ಟ್ರಸೇವಿಕಾ ಸಮಿತಿ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ, ಎಫ್.ಎಸ್.ಲ್ ಇಂಡಿಯಾ, ಕರಾವಳಿ ಕಾವಲು ಪೊಲೀಸ್…

ಶಿರೂರು ಮೇಸ್ತ ಹಿತರಕ್ಷಣಾ ವೇದಿಕೆಯಿಂದ ವಿಶ್ವಕಮ೯ ಜಯಂತಿ ಆಚರಣೆ

ಶಿರೂರು; ಮೇಸ್ತ ಹಿತರಕ್ಷಣಾ ಶಿರೂರು ವೇದಿಕೆಯಿಂದ ವಿಶ್ವಕಮ೯ ಜಯಂತಿ ಅಂಗವಾಗಿ ಶ್ರೀ ದುಗಾ೯ಂಬಿಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತದನಂತರ ಶ್ರೀ ದುಗಾ೯ಂಬಿಕ ಸಭಾ ಭವನದಲ್ಲಿ ವಿಶ್ವಕಮ೯ ಪೂಜೆಯನ್ನು ನೆರವೇರಿಸಲಾಯತು.ಬಳಿಕ ಧೈವಾದೀನರಾದ ದಿವಂಗತ ಬೊಣ್ಗಿ ವಿಠಲ ಮೇಸ್ತರಿಗೆ ಮೌನ ಪ್ರಾಥ೯ನೆಯೊಂದಿಗೆ ಶೃದ್ಧಾಂಜಲಿ…

ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಹಿಳಾ ಮತ್ತು ಮಕ್ಕಳ ವಿಭಾಗಕ್ಕೆ ಸಾಧನ ಸಲಕರಣೆ ವಿತರಣೆ,ಜನಸಾಮಾನ್ಯರಿಗೆ ಸಮರ್ಪಕ ಆರೋಗ್ಯ ಸೇವೆ ದೊರಕಿಸಲು ಇನ್ನಷ್ಟು ಆದ್ಯತೆ:ಬಿ.ಎಮ್.ಸುಕುಮಾರ ಶೆಟ್ಟಿ

ಬೈಂದೂರು: ಬೈಂದೂರು ಕ್ಷೇತ್ರ ಅತ್ಯಧಿಕ ಗ್ರಾಮೀಣ ಭಾಗಗಳನ್ನು ಒಳಗೊಂಡಿದೆ.ತುರ್ತು ಸಂಧರ್ಭ ಹಾಗೂ ಹೆರಿಗೆ ಸೇರಿದಂತೆ ಬಹುತೇಖ ಸಂಧರ್ಭದಲ್ಲಿ ಆಸ್ಪತ್ರೆಗಾಗಿ ಕುಂದಾಪುರಕ್ಕೆ ತೆರಳಬೇಕಾಗಿದೆ.ಹೀಗಾಗಿ ನೂರು ಹಾಸಿಗೆಯ ತಾಲೂಕು ಆಸ್ಪತ್ರೆ ಸ್ಥಳ ನಿಗದಿಯಾಗಿದ್ದು ಶೀಘ್ರ ಅನುದಾನ ಕೂಡ ದೊರಯಲಿದೆ.ಆಕ್ಸಿಜನ್ ಟ್ಯಾಂಕ್ ಕೂಡ ನಿರ್ಮಾಣಗೊಂಡಿದೆ.ಸರಕಾರ ಆರೋಗ್ಯ…

ಶಿರೂರು; ಮಾನಸ ಮಿತ್ರ ಮಂಡಳಿ ಆಲಂದೂರು ದಸರಾ ಕ್ರೀಡಾಕೂಟ ಉದ್ಘಾಟನೆ,ಕ್ರೀಡೋತ್ಸವದ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಮತ್ತು ಸ್ಪೂರ್ತಿ ದೊರೆಯುತ್ತದೆ;ಸತೀಶ ಕೊಠಾರಿ

ಶಿರೂರು: ಗ್ರಾಮೀಣ ಭಾಗದಲ್ಲಿ ಆರಂಭಗೊಂಡಿರುವ ಮಾನಸ ಮಿತ್ರ ಮಂಡಳಿ ತನ್ನ ಸಾಮಾಜಿಕ ಚಟುವಟಿಕೆ ಮೂಲಕ ಪ್ರಸಿದ್ದಿಗೊಂಡಿದೆ.ಕ್ರೀಡೋತ್ಸವದ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಮತ್ತು ಸ್ಪೂರ್ತಿ ದೊರೆಯುತ್ತದೆ ಎಂದು ಮಾನಸ ಮಿತ್ರ ಮಂಡಳಿ ಅಧ್ಯಕ್ಷ ಸತೀಶ ಕೊಠಾರಿ ಹೇಳಿದರು ಅವರು ಮಾನಸ ಮಿತ್ರ…

ಮೊಗವೀರ ಯುವ ಸಂಘಟನೆ (ರಿ.) ಬೈಂದೂರು – ಶಿರೂರು ಘಟಕದ ಸಾರಥ್ಯದಲ್ಲಿ ಕಡಲ ತೀರದ ಉದ್ಯಾನವನ

ಶಿರೂರು : ಮೊಗವೀರ ಯುವ ಸಂಘಟನೆ (ರಿ.) ಬೈಂದೂರು – ಶಿರೂರು ಘಟಕ,ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗೆದ್ದೆ ಶಿರೂರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ  ಕಡಲ ತೀರದ ಉದ್ಯಾನವನ ಅಳಿವೆಗದ್ದೆಯಲ್ಲಿ ಸಸಿ ನೆಡುವ…

ಯುವಶಕ್ತಿ ಕರಾವಳಿ ವತಿಯಿಂದ ಜಿಲ್ಲಾ ಅತ್ಯುತ್ತಮ ಶಿಕ್ಷಕರಿಗೆ ಅಭಿನಂದನಾ ಸಮಾರಂಭ,ವೃತ್ತಿಯಲ್ಲಿ ಶ್ರದ್ದೆ ಮತ್ತು ಪ್ರಾಮಾಣಿಕತೆ ಯಶಸ್ಸು ನೀಡುತ್ತದೆ.ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದೆ;ಗೋವಿಂದ ಬಿಲ್ಲವ

ಶಿರೂರು; ವೃತ್ತಿಯಲ್ಲಿ ಶ್ರದ್ದೆ ಮತ್ತು ಪ್ರಾಮಾಣಿಕತೆ ಯಶಸ್ಸು ನೀಡುತ್ತದೆ.ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದೆ.ಕರ್ತವ್ಯದ ಅವಧಿಯಲ್ಲಿ ಸಾಮಾಜಿಕ ಸ್ಪಂಧನೆ ಮತ್ತು ಹೊಸ ಚಿಂತನೆಗಳು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುತ್ತದೆ.ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮಾಧವ ಟೀಚರ್ ರವರ ಸಾಧನೆ ಇತರರಿಗೆ…

ಬೈಂದೂರು; ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ ಉದ್ಘಾಟನೆ,ಪಶು ಸಂಗೋಪನಾ ಇಲಾಖೆ ಕೃಷಿಕರಿಗೆ ಮತ್ತು ಹೈನುಗಾರರಿಗೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ;ಬಿ.ಎಮ್.ಸುಕುಮಾರ ಶೆಟ್ಟಿ

ಬೈಂದೂರು; .ಉಡುಪಿ ಜಿ.ಪಂ,ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ,ಪಶು ಆಸ್ಪತ್ರೆ ಬೈಂದೂರು,ಪಟ್ಟಣ ಪಂಚಾಯತ್ ಬೈಂದೂರು ಹಾಗೂ ಪ್ರಾಣಿ ದಯಾ ಸಂಘ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಹುಚ್ಚು ನಾಯಿ ರೋಗ(ನಿರೋಧಕ ಲಸಿಕಾ ಶಿಬಿರ)ಪಶು ಆಸ್ಪತ್ರೆ ಆವರಣ ಬೈಂದೂರಿನಲ್ಲಿ ನಡೆಯಿತು.…

ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಕ್ರೀಡೆ ಹಾಗೂ ಪ್ರತಿಭಾ ಕಾರಂಜಿಯಲ್ಲಿ ಹಲವು ಪ್ರಶಸ್ತಿ

ಶಿರೂರು: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು ವಲಯ ಮತ್ತು ಯು.ಬಿ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ನಡೆದ ಫ್ರೌಢಶಾಲೆ ಬಾಲಕರ ವಲಯ ಮಟ್ಟದ ಪುಟ್‌ಬಾಲ್ ಪಂದ್ಯಾಟದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಶಿರೂರು ಇಲ್ಲಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ.ಸಾರ್ವಜನಿಕ…

You missed