ಕಿರಿಮಂಜೇಶ್ವರ ಮಹಿಳಾ ಕಾಂಗ್ರೆಸ್ ಸಮಾವೇಶ,ಗೀತಾ ಶಿವರಾಜ ಕುಮಾರ್ ರವರ ಗೆಲುವು ಜನಸಾಮಾನ್ಯರ ನಿಷ್ಟೆ ಮತ್ತು ಸತ್ಯದ ಗೆಲುವು:ನಿಖೇತ್ ರಾಜ್ ಮೌರ್ಯ
ಬೈಂದೂರು:ಮಹಿಳಾ ಕಾಂಗ್ರೆಸ್ ಇದರ ವತಿಯಿಂದ ಮಹಿಳಾ ಕಾಂಗ್ರೆಸ್ ಸಮಾವೇಶ ಕಿರಿಮಂಜೇಶ್ವರದಲ್ಲಿ ನಡೆಯಿತು.ಕೆಪಿಸಿಸಿ ವಕ್ತಾರ ಹಾಗೂ ಚಿಂತಕ ನಿಖೇತ್ ರಾಜ್ ಮೌರ್ಯ ಸಭೆಯನ್ನುದ್ದೇಶಿಸಿ ಮಾತನಾಡಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾಕ್ಕ ಗೆದ್ದರೆ ಸಂವಿಧಾನ, ನಾರಾಯಣ ಗುರುಗಳ ವಿಚಾರಧಾರೆ, ಚಿಂತನೆಗಳು ಗೆದ್ದಂತೆ.ಇಲ್ಲಿ ಬಸವಣ್ಣ ಹಾಗೂ…