ಶಿರೂರು: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ದಾಸನಾಡಿ ಶಿರೂರು ಇದರ 38ನೇ ವರ್ಷದ ನೂತನ ಕಾರ್ಯಕಾರಿ ಸಮಿತಿಯ ಸಭೆ ದಾಸನಾಡಿ ಶಾರದಾ ವೇದಿಕೆಯಲ್ಲಿ ನಡೆಯಿತು.2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಅರುಣ್ ಕುಮಾರ್ ಶೆಟ್ಟಿಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅಶೋಕ ಶೆಟ್ಟಿಕಾರಿಕಟ್ಟೆ, ಸಿ.ಎನ್.ಬಿಲ್ಲವ,ಕಾರ್ಯದರ್ಶಿಯಾಗಿ ಮಹಾದೇವ ಬಿಲ್ಲವ,ಪ್ರಭಾಕರ ಬಿಲ್ಲವ,ಕೋಶಾಧಿಕಾರಿಯಾಗಿ ದಾಮೋದರ ಶೆಟ್ಟಿ,ಸಂಘಟನಾ ಕಾರ್ಯದರ್ಶಿಯಾಗಿ ಮಹಾಬಲ ದೇವಾಡಿಗ,ರಾಘವೇಂದ್ರ ಶೆಟ್ಟಿ,ಸಾಂಸ್ಕ್ರತಿಕ ಮೇಲ್ವಿಚಾರಕರಾಗಿ ಶಂಕರ್ ಎನ್.ಬಿಲ್ಲವ,ಕಿಶೋರ್ ಕುಮಾರ್,ದೀಪಕ್ ಕುಮಾರ್ ಶೆಟ್ಟಿ, ಸ್ಪರ್ಧಾ ಮೇಲ್ವಿಚಾರಕರಾಗಿ ರಮೇಶ ಮೊಗೇರ್,ಭರತ್ ಬಿಲ್ಲವ,ಕೃಷ್ಣ ಪೂಜಾರಿ,ಮೇರವಣಿಗೆ ಮೇಲುಸ್ತುವಾರಿಯಾಗಿ ಕುಶಲ್ ಶೆಟ್ಟಿ, ಸುಬ್ಬಣ್ಣ ಶೆಟ್ಟಿ,ರಾಜೀವ ಶೆಟ್ಟಿ, ಚಂದ್ರಶೇಖರ ಮೇಸ್ತ,ಗಿರೀಶ್ ಮೊಗೇರ್,ವಿಠ್ಠಲ ಬಿಲ್ಲವ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.