ಎಸ್.ಎಸ್.ಎಲ್.ಸಿ ಫಲಿತಾಂಶ ಬೈಂದೂರು ತಾಲೂಕು ಶೇ.97.93 ಫಲಿತಾಂಶ, ಶಿರೂರು ಸರಕಾರಿ ಪ್ರೌಢಶಾಲೆ ಶೇ.94 ಫಲಿತಾಂಶದ ಸಾಧನೆ,ಸ.ಪ.ಪೂ ಕಾಲೇಜು ಉಪ್ಪುಂದ ವಿದ್ಯಾರ್ಥಿ ಸಾನಿಧ್ಯ ಮಯ್ಯ ಹಾಗೂ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಲತಿಕಾ ಎಲ್.ಪೂಜಾರಿ 621 ಅಂಕ
ಬೈಂದೂರು: ಬೈಂದೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.97.93% ಫಲಿತಾಂಶ ಗಳಿಸಿದೆ.ಒಟ್ಟು 34 ಪ್ರೌಢಶಾಲೆಗಳಲ್ಲಿ 24 ಶಾಲೆ ಶೇ.100 ಫಲಿತಾಂಶ ಗಳಿಸಿದ್ದು ಶಿರೂರು ಪ್ರೌಢಶಾಲೆ 94% ಫಲಿತಾಂಶ ಗಳಿಸಿರುವುದು ತಾಲೂಕು ಫಲಿತಾಂಶ ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ಅತ್ಯುತ್ತಮ ಸಾಧನೆಯಾಗಿದೆ.ಕಳೆದ…