Category: Shiruru Exclusive

ಲಾವಣ್ಯ(ರಿ.)ಬೈಂದೂರು 49ನೇ ವಾರ್ಷಿಕೋತ್ಸವ ಹಾಗೂ ರಂಗಶ್ರೀ -ರಂಗಹಬ್ಬ ಉದ್ಘಾಟನೆ,ಲಾವಣ್ಯ ಸಂಸ್ಥೆ ಬೈಂದೂರಿನ ಸಾಂಸ್ಕ್ರತಿಕ ಹಿರಿಮೆಯನ್ನು ಜಗದಗಲ ಪಸರಿಸಿದ ಸಾಧನೆ ಹೊಂದಿದೆ;ಯು.ರಾಮಚಂದ್ರ ಪ್ರಭು

ಬೈಂದೂರು: ರಂಗಭೂಮಿ ಕ್ಷೇತ್ರದಲ್ಲಿ ಲಾವಣ್ಯ ತನ್ನ ಪರಿಪೂರ್ಣ ಸಾಧನೆಯ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ.ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಅನೇಕ ಬದಲಾವಣೆಗಳಿಗೆ ಒಗ್ಗಿಕೊಂಡು ಅಭಿನಯ, ನಾಟಕದ ಆಯ್ಕೆ ಜತೆಗೆ ಹೊಸ ಪ್ರಸ್ತುತಿಗಳನ್ನು ರಂಗಭೂಮಿಗೆ ನೀಡುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ.ಲಾವಣ್ಯ ಸಂಸ್ಥೆ ಬೈಂದೂರಿನ ಸಾಂಸ್ಕ್ರತಿಕ ಹಿರಿಮೆಯನ್ನು ಜಗದಗಲ…

ಸಿದ್ದೇಶ್ವರ ಹೋಳಿ ಸಮಿತಿ ಹೊಸೂರು ಹೋಳಿ ಸಂಭ್ರಮ -2026

ಬೈಂದೂರು,ಮಾ.4: ಸಿದ್ದೇಶ್ವರ ಹೋಳಿ ಸಮಿತಿ ಹೊಸೂರು ಯಡ್ತರೆ ಗ್ರಾಮ ಇದರ ಹೋಳಿ ಸಂಭ್ರಮ ಹೊಸೂರಿನಲ್ಲಿ ಬುಧವಾರ ನಡೆಯಿತು.ಇಲ್ಲಿನ ಮರಾಠಿ ಸಮುದಾಯ ಪ್ರತಿ ವರ್ಷ ಹೋಳಿ ಹಬ್ಬವನ್ನು ಅತ್ಯಂತ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿದ್ದು ಒಂದು ವಾರಗಳ ಕಾಲ ವಿವಿಧ ಊರುಗಳಿಗೆ ತೆರಳಿ ಹೋಳಿ…

ಶಿರಾಲಿಯಲ್ಲಿ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ

ಶಿರಾಲಿ: ಜನತಾ ವಿದ್ಯಾಲಯ ಪದವಿ ಪೂರ್ವ ಕಾಲೇಜು, ಶಿರಾಲಿಯ 2002-2004ನೇ ಸಾಲಿನ ಹಳೆ ವಿದ್ಯಾರ್ಥಿಗಳು 25 ವರ್ಷಗಳ ನಂತರ ದಿನಾಂಕ 22-02-2026ರಂದು “ಪುನರ್ಮಿಲನ – ಸ್ಮೃತಿ, ಸಂಗಮ, ಗುರುವಂದನಾ” ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಿದರು.ಕಾಲೇಜಿನ ಆವರಣದಲ್ಲಿ “Back to College” ಎಂಬ ಆಕರ್ಷಕ…

ನಾಳೆಯಿಂದ ಬೈಂದೂರಿನಲ್ಲಿ ಐದು ದಿನಗಳ ಕಾಲ ಲಾವಣ್ಯ 49ನೇ ವಾರ್ಷಿಕೋತ್ಸವ “ರಂಗಶ್ರೀ-ರಂಗಹಬ್ಬ’ ಸಮಾರಂಭ

ಬೈಂದೂರು: ಲಾವಣ್ಯ ಬೈಂದೂರು ಇದರ 49ನೇ ವಾರ್ಷಿಕೋತ್ಸವ ಹಾಗೂ ಲಾವಣ್ಯದ ಸ್ಥಾಪಕ ದಿ. ಉಪ್ಪುಂದ ಶ್ರೀನಿವಾಸ ಪ್ರಭು ಇವರ ಸ್ಮರಣಾರ್ಥ ಮಾ.04ರಿಂದ 08ರ ತನಕ ಇಲ್ಲಿನ ಶ್ರೀಶಾರದಾ ವೆದಿಕೆಯಲ್ಲಿ ಪ್ರತಿದಿನ 7 ಕ್ಕೆ “ರಂಗಶ್ರೀ-ರಂಗಹಬ್ಬ’ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ…

ರತ್ತುಬಾಯಿ ಜನತಾ ಫ್ರೌಢಶಾಲೆ ಬೈಂದೂರು ಆನಂದಾಭಿನಂದನಾ ಸಮಾರಂಭ,ಸಾರ್ಥಕ ಸೇವೆ ನಿವೃತ್ತಿ ಬಳಿಕವೂ ಸಂತೃಪ್ತಿ ನೀಡುತ್ತದೆ; ಕೆ.ಗೋಪಾಲ ಪೂಜಾರಿ

ಬೈಂದೂರು: ಶ್ರೀ ವಿ.ವಿ.ವಿ ಮಂಡಳಿ (ರಿ.) ಹೆಮ್ಮಾಡಿ,ರತ್ತುಬಾಯಿ ಜನತಾ ಫ್ರೌಢಶಾಲೆ ಬೈಂದೂರು,ವಿವಿಧ ಸಂಘ ಸಂಸ್ಥೆಗಳು ಹಾಗೂ ಅನೇಕ ಸ್ನೇಹಿತ ವರ್ಗದವರ ವತಿಯಿಂದ ಕಳೆದ 26 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಆನಂದ ಮದ್ದೋಡಿ ಯವರ ಆನಂದಾಭಿನಂದನಾ ಬೀಳ್ಕೋಡುಗೆ ಸಮಾರಂಭ…

ಅಕ್ಷಯ ಶೆಟ್ಟಿ ಗೋಳಿಹೊಳೆ ಸಿ.ಎ ಪರೀಕ್ಷೆಯಲ್ಲಿ ಉತ್ತಿರ್ಣ

ಬೈಂದೂರು: ದಿ ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆನ್ಸ್ ಆಫ್ ಇಂಡಿಯಾ ಇವರು ನಡೆಸಿದ 2026ನೇ ಸಾಲಿನ ಸಿ.ಎ ಪರೀಕ್ಷೆಯಲ್ಲಿ ಗೋಳಿಹೊಳೆ ಗ್ರಾಮದ ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನ ಹಿಂದಿನ ವಿದ್ಯಾರ್ಥಿ ಅಕ್ಷಯ ಶೆಟ್ಟಿ ಗೋಳಿಹೊಳೆ ಉತ್ತಿರ್ಣರಾಗಿದ್ದಾರೆ.ಇವರು ಹುಂಚನಿ ಹೆಮ್ಮಕ್ಕಿ…

ಸಿ.ಎ ಪರೀಕ್ಷೆಯಲ್ಲಿ ನಾವುಂದ ಬಡಾಕೆರೆ ತೆಂಕನಮಕ್ಕಿಯ ಸಂದೇಶ ಕೆ.ಪೂಜಾರಿ ಉತ್ತೀರ್ಣ

ಬೈಂದೂರು; ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಇಂಡಿಯಾ ವತಿಯಿಂದ ನಡೆಸಲ್ಪಡುವ ಸಿ.ಎ ಪರೀಕ್ಷೆಯಲ್ಲಿ ನಾವುಂದ ಬಡಾಕೆರೆ ತೆಂಕನಮಕ್ಕಿಯ ಸಂದೇಶ ಕೆ.ಪೂಜಾರಿ ಇವರು ಉತ್ತೀರ್ಣರಾಗಿದ್ದಾರೆ,ಇವರು ಬಡಾಕೆರೆ ಹಾಲು ಉತ್ಪಾದಕ ಸಹಕಾರಿ ಸಂಘದ ಕಾರ್ಯದರ್ಶಿಯಾದ ಪಾರ್ವತಿ ಕೃಷ್ಣ ಪೂಜಾರಿಯವರ ಪುತ್ರರಾಗಿದ್ದಾರೆ.

ನಾಳೆ ನಾಗೂರಿನಲ್ಲಿ  ಸವಿತಾ ಸಮಾಜ ಕ್ಷೌರಿಕ ವೃತ್ತಿನಿರತರ 40 ಗಜಗಳ ಕ್ರಿಕೆಟ್ ಪಂದ್ಯಾಟ

ಬೈಂದೂರು; ಶ್ರೀ ಬ್ರಹ್ಮಲಿಂಗೇಶ್ವರ ಪ್ರೆಂಡ್ಸ್ ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ಪ್ರಥಮ ವರ್ಷದ ಸವಿತಾ ಸಮಾಜ ಕ್ಷೌರಿಕ ವೃತ್ತಿನಿರತರ 40 ಗಜಗಳ ಕ್ರಿಕೆಟ್ ಪಂದ್ಯಾಟ ಶ್ರೀ ಬ್ರಹ್ಮಲಿಂಗೇಶ್ವರ ಟ್ರೋಪಿ -2026 ಮಾರ್ಚ್ 03 ರಂದು ಪೂರ್ವಾಹ್ನ 9:30ಕ್ಕೆ ನಾಗೂರು ಗುಂಜಾನುಗುಡ್ಡೆ ಮೈದಾನ…

ಶಿರೂರು; ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ನಿಧಿ ಕುಂಭ ಸ್ಥಾಪನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ,ಭಕ್ತಿಪೂರ್ವಕ ಸೇವೆಯಿಂದ ಭಗವಂತನ ಸಾಕ್ಷಾತ್ಕಾರ;ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ

ಶಿರೂರು: ದೇವಾಲಯಗಳು ಸಾಂಸ್ಕೃತಿಕ, ಧಾರ್ಮಿಕ ಪ್ರಜ್ಞೆಯ ಪ್ರತೀಕವಾಗಿದ್ದು, ಸಮಾಜ ಶಕ್ತಿಯುತವಾಗಿ ವಿಸ್ತಾರಗೊಳ್ಳಲು ಸಹಕಾರಿಯಾಗುತ್ತದೆ. ಗುರುಗಳ ಆಶೀರ್ವಾದ ಮತ್ತು ಮಾರ್ಗದರ್ಶನದ ಮೂಲಕ ಮಾಡುವ ಪುಣ್ಯಕಾರ್ಯವನ್ನು ದೇವರು ಯಾವುದನ್ನೂ ಪರಿಶೀಲಿಸದೇ ಭಕ್ತರಿಗೆ ಅನುಗ್ರಹಿಸುತ್ತಾನೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್…

ವತ್ತಿನೆಣೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ದಲ್ಲಿ  ಲಕ್ಷ ತುಳಸಿ ಅರ್ಚನೆ ಸಂಪನ್ನ

ಬೈಂದೂರು: ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ವತ್ತಿನೆಣೆ ಬೈಂದೂರು ಇದರ ಶ್ರೀ ಗುರು ರಾಘವೇಂದ್ರ ಸ್ವಾಮಿ ಜಯಂತಿ ಪ್ರಯುಕ್ತ ಶ್ರೀ ಗುರು ರಾಘವೇಂದ್ರ ಸಾರ್ವಭೌಮರ ವಿಶುದ್ದ ಸಾನಿದ್ಯ ಸಮೃದ್ದಿಗೋಸ್ಕರ ಲಕ್ಷ ತುಳಸಿ ಅರ್ಚನೆ ಮಂಗಳವಾರ ಪೂರ್ವಾಹ್ನ ನಡೆಯಿತು.ಬೆಳಿಗ್ಗೆ…