ಬೈಂದೂರು: ದಿ ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆನ್ಸ್ ಆಫ್ ಇಂಡಿಯಾ ಇವರು ನಡೆಸಿದ 2026ನೇ ಸಾಲಿನ ಸಿ.ಎ ಪರೀಕ್ಷೆಯಲ್ಲಿ ಗೋಳಿಹೊಳೆ ಗ್ರಾಮದ ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿಪೂರ್ವ ಕಾಲೇಜಿನ ಹಿಂದಿನ ವಿದ್ಯಾರ್ಥಿ ಅಕ್ಷಯ ಶೆಟ್ಟಿ ಗೋಳಿಹೊಳೆ ಉತ್ತಿರ್ಣರಾಗಿದ್ದಾರೆ.ಇವರು ಹುಂಚನಿ ಹೆಮ್ಮಕ್ಕಿ ವಸಂತಿ ಶೆಟ್ಟಿ ಮತ್ತು ಉಳ್ಳೂರು 74ರ ಕರುಣಾಕರ ಶೆಟ್ಟಿ ದಂಪತಿಗಳ ಪುತ್ರರಾಗಿದ್ದಾರೆ.

Leave a Reply

Your email address will not be published. Required fields are marked *

8 + fourteen =