ಬೈಂದೂರಿನಲ್ಲಿ ಸಂಭ್ರಮಿಸಿದ ಗಮ್ಮತ್ತ್ ಕಾರ್ಯಕ್ರಮ,ದಾಖಲೆ ಸಂಖ್ಯೆಯಲ್ಲಿ ಜನಸ್ತೋಮ,ಕೆಸರಲ್ಲಿ ಕುಣಿದು ಸಂಭ್ರಮಿಸಿದ ಕುಂದ ಕನ್ನಡಿಗರು
ಬೈಂದೂರು: ಕುಂದಾಪ್ರ ಕನ್ನಡ ಕೇವಲ ಭಾಷೆಯಲ್ಲ ಅದು ಈ ನೆಲದ ಬದುಕು ಸಾಂಸ್ಕ್ರತಿಕತೆ,ಸಂಪ್ರದಾಯ ಆಚರಣೆಯ ಹೂರಣ ಇದನ್ನು ಮುಂದಿನ ತಲೆಮಾರುಗಳಿಗೆ ಮುಂದುವರಿಸಲು ಇಂತಹ ಕಾರ್ಯಕ್ರಮ ಮುಖ್ಯ .ಮುಂಬೈ, ಬೆಂಗಳೂರಿನಂತಹ ಮಹಾನಗರ ಪ್ರದೇಶದಲ್ಲಿರುವ ಕುಂದಾಪುರ ತಾಲೂಕಿನವರು ಆ ಭಾಗದಲ್ಲಿಯೂ ಕೂಡ ಕಾರ್ಯಕ್ರಮಗಳನ್ನು ಆಯೋಜಿಸುವ…