Author: Giri shiruru

ತ್ರಾಸಿ:ಧ.ಗ್ರಾ.ಯೋಜನೆ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ,ಧಾರ್ಮಿಕ ಕಾರ್ಯಕ್ರಮದಿಂದ ಹೊಸ ಬದಲಾವಣೆಯಾಗುತ್ತದೆ ಮತ್ತು ಊರಿಗೆ ಶ್ರೇಯಸ್ಸಾಗುತ್ತದೆ; ಬಿ.ಅಪ್ಪಣ್ಣ ಹೆಗ್ಡೆ

ತ್ರಾಸಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಕ್ಕೆ ಸೇರಿ ಸದಸ್ಯರಲ್ಲಿ ಶಿಸ್ತು, ವ್ಯವಹಾರ ಜ್ಞಾನ, ಸಂಘಟನಾ ಶಕ್ತಿ ವೈಯಕ್ತಿಕ ಜೀವನದಲ್ಲಿ ಬದಲಾವಣೆಯಾಗಿ ಕುಟುಂಬಗಳು ಸರ್ವತೋಮುಖ ಅಭಿವೃದ್ಧಿಯತ್ತ ಸಾಗಿವೆ.ಬದಲಾಗುತ್ತಿರುವ ಇಂದಿನ ಸಮಾಜದಲ್ಲಿನ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವಂತಹ ಧಾರ್ಮಿಕ ಕಾರ್ಯಕ್ರಮದಿಂದ ಹೊಸ ಬದಲಾವಣೆಯಾಗುತ್ತದೆ ಮತ್ತು…

ಶಿರೂರು;ರಾಜ್ಯ ಮಟ್ಟದ ಮೇಸ್ತ ಟ್ರೋಪಿ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ,ಮೇಸ್ತ ಸಮುದಾಯದ ಕ್ರೀಡಾ ಪಂದ್ಯಾಟಗಳನ್ನು ಆಯೋಜಿಸುವುದರ ಮೂಲಕ ಉತ್ತಮ ಕಾರ್ಯಕ್ರಮವನ್ನು ವಿಕ್ರಮ್ ಯುವಕ ಸಂಘ ಆಯೋಜಿಸಿದೆ;ಪಾಂಡುರಂಗ ಮೇಸ್ತ

ಶಿರೂರು; ಕ್ರೀಡಾಕೂಟಗಳ ಆಯೋಜನೆ ಕೇವಲ ಕ್ರೀಡೆಗೆ ಮಾತ್ರ ಮೀಸಲಾಗಿರುವುದಿಲ್ಲ ಬದಲಾಗಿ ಸಂಘಟನೆ,ಪರಸ್ಪರ ಬಾಂಧವ್ಯ ಹಾಗೂ ಸ್ನೇಹ ಸಾಮರಸ್ಯವನ್ನು ಬೆಳೆಸುತ್ತದೆ.ಮೇಸ್ತ ಸಮುದಾಯದ ಕ್ರೀಡಾ ಪಂದ್ಯಾಟಗಳನ್ನು ಆಯೋಜಿಸುವುದರ ಮೂಲಕ ಉತ್ತಮ ಕಾರ್ಯಕ್ರಮವನ್ನು ವಿಕ್ರಮ ಯುವಕ ಸಂಘ ಆಯೋಜಿಸಿದೆ.ಶಿಸ್ತು ಹಾಗೂ ಒಗ್ಗಟ್ಟು ಶ್ಲಾಘನೀಯವಾಗಿದೆ ಈ ರಾಜ್ಯ…

ಬೈಂದೂರು ಶ್ರೀ ಮೂಕಾಂಬಿಕಾ ಕನ್‍ಸ್ಟ್ರಕ್ಷನ್ ಕಛೇರಿ ಉದ್ಘಾಟನೆ

ಬೈಂದೂರು; ಬೈಂದೂರಿನಲ್ಲಿ ನೂತನವಾಗಿ ಶುಭಾರಂಭಗೊಂಡ ಶ್ರೀ ಮೂಕಾಂಬಿಕಾ ಕನ್‍ಸ್ಟ್ರಕ್ಷನ್ ಕಛೇರಿ ಉದ್ಘಾಟನಾ ಸಮಾರಂಭ ಶುಕ್ರವಾರ ಶ್ರೀ ಸಾಯಿ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ಕುಂದಾಪುರ ಶಾಸಕ ಕಿರಣ್ ಕುಮಾರ್ ಹೆಗಡೆ ಮೂಕಾಂಬಿಕಾ ಕನ್‍ಸ್ಟ್ರಕ್ಷನ್ ಕಛೇರಿ ಉದ್ಘಾಟಿಸಿ ಶುಭಹಾರೈಸಿದ್ದರು. ಈ ಸಂದಭ೯ದಲ್ಲಿ ಹಿರಿಯರಾದ ಭೋಜರಾಜ್…

ಸಮರ್ಥ ಭಾರತ ಸಮೃದ್ದ ಬೈಂದೂರು,ನರೇಂದ್ರ ಮೋದಿಯವರ ಭಾರತ ಜಗತ್ತೆ ನಮ್ಮತ್ತ ತಿರುಗಿ ನೋಡುವಂತಹ ಪ್ರಗತಿ ಕಂಡಿದೆ: ಚಕ್ರವರ್ತಿ ಸೂಲಿಬೆಲೆ

ಬೈಂದೂರು: ಜಗತ್ತಿನ ಐದನೆ ದೊಡ್ಡ ಆರ್ಥಿಕ ಶಕ್ತಿ ನಮ್ಮ ಭಾರತ ಹೊಂದಿದೆ.ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾದ ಬಳಿಕ ಭವ್ಯ ಭಾರತದ ಚಿತ್ರಣವೆ ಬದಲಾಗಿದೆ.ಜಗತ್ತಿನ ಬಲಿಷ್ಟ ರಾಷ್ಟ್ರಗಳು ನಮ್ಮತ್ತ ತಿರುಗಿ ನೋಡುವಂತಾಗಿದೆ.4 ಕೋಟಿ ಮನೆಗಳ ನಿರ್ಮಾಣ,ಹದಿನಾರು ಕೋಟಿ ಮನೆಗಳಿಗೆ ನಳ್ಳಿ ನೀರು,ಜನಧನ್…

ಶಿರೂರು:ಫೆ 10 ರಿಂದ 11 ರವರೆಗೆ ರಾಜ್ಯ ಮಟ್ಟದ ವಿಕ್ರಮ್ ಮೇಸ್ತ ಟ್ರೋಪಿ -2024 ಕ್ರಿಕೆಟ್ ಪಂದ್ಯಾಟ

ಶಿರೂರು: ವಿಕ್ರಮ ಯುವಕ ಸಂಘ ನಿತ್ಯಾನಂದ ನಗರ ಕರಿಕಟ್ಟೆ ಶಿರೂರು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ರಾಜ್ಯಮಟ್ಟದ ಲೈಟ್ ಟೆನ್ನಿಸ್ ಬಾಲ್ 60 ಗಜಗಳ ಮೇಸ್ತ ಸಮಾಜ ಬಾಂಧವರ ಕ್ರಿಕೆಟ್ ಪಂದ್ಯಾಟ ವಿಕ್ರಮ್ ಮೇಸ್ತ ಟ್ರೋಪಿ -2024 ಫೆಬ್ರವರಿ 10 ಹಾಗೂ…

ಫೆ.08 ರಂದು ನಿವೃತ್ತ ಹಿರಿಯ ಶಿಕ್ಷಕ ನಾರಾಯಣ ಬಿಲ್ಲವ ಇವರ ಶ್ರದ್ದಾಂಜಲಿ ಸಭೆ

ಶಿರೂರು: ಶಿರೂರಿನ ಹಿರಿಯ ನಿವೃತ್ತ ಶಿಕ್ಷಕ ನಾರಾಯಣ ಬಿಲ್ಲವ ದೇವಿ ಸದನ ದಾಸನಾಡಿ ಶಿರೂರು ಇವರು ಜ.26 ರಂದು ನಿಧನರಾದರು.ಆ ಪ್ರಯುಕ್ತ ಇವರ ಶ್ರದ್ದಾಂಜಲಿ ಸಭೆ ಫೆ.08 ರಂದು ಮದ್ಯಾಹ್ನ 12 ಗಂಟೆಗೆ ದಾಸನಾಡಿ ವೆಂಕಟರಮಣ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ…

ಸ.ಹಿ.ಪ್ರಾ.ಶಾಲೆ ಮೇಲ್ಪಂಕ್ತಿ (ಪೇಟೆ)ಶಿರೂರು ಮಕ್ಕಳ ಸಾಂಸ್ಕ್ರತಿಕ ಕಲರವ ಕಾರ್ಯಕ್ರಮ,ಸಂಸ್ಕ್ರತಿ ಸಂಸ್ಕಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಜವಬ್ದಾರಿ ಪಾಲಕರು ಮತ್ತು ಶಿಕ್ಷಕರದ್ದಾಗಿದೆ;ನಾಗರತ್ನ ಆಚಾರ್ಯ

ಶಿರೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಪಂಕ್ತಿ (ಪೇಟೆ)ಶಿರೂರು ಇದರ ಮಕ್ಕಳ ಸಾಂಸ್ಕ್ರತಿಕ ಕಲರವ -2024 ಕಾರ್ಯಕ್ರಮ ಶಾಲಾ ಸಭಾಭವನದಲ್ಲಿ ನಡೆಯಿತು. ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ ಮಕ್ಕಳ ಸಾಂಸ್ಕ್ರತಿಕ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಭವಿಷ್ಯದ ಹಿತದೃಷ್ಟಿಯಿಂದ…

ಶಿರೂರು ಪೇಟೆ,ಸಾಂತೋಡಿ ಸಂಪರ್ಕ ರಸ್ತೆ ಉದ್ಘಾಟನೆ,ಉರಿನ ಅಭಿವೃದ್ದಿಗೆ ಸಾರ್ವಜನಿಕರ ಸಹಕಾರ ಮತ್ತು ಇಲಾಖೆಯ ಮುತುವರ್ಜಿ ಬಹಳಷ್ಟು ಮುಖ್ಯ;ಗುರುರಾಜ ಶೆಟ್ಟಿ ಗಂಟಿಹೊಳೆ

ಶಿರೂರು: ಶಿರೂರು ಕೆಳಪೇಟೆಯಿಂದ ಸಾಂತೋಡಿ ಹಾಗೂ ವಿವಿಧ ಊರುಗಳಿಗೆ ಸಂಪರ್ಕ ಕಲ್ಪಿಸುವ ನೂತನ ರಸ್ತೆಯನ್ನು ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಿಂದಿನ ಅವಽಯಲ್ಲಿ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಹಾಗೂ ಬಿಜೆಪಿ ಸರಕಾರದ…

ಗೋ ಕಳ್ಳತನ ನಿಲ್ಲಿಸದಿದ್ದರೆ ಬೀದಿಗಿಳಿದು ಹೋರಾಟ

ಬೈಂದೂರು: ಬೈಂದೂರು ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಗೋಕಳ್ಳತನ ಅವ್ಯಾಹತವಾಗಿ ನಡೆಯುತ್ತಿದೆ. ಆರೋಪಿಗಳ ಪತ್ತೆಯಾಗಿಲ್ಲ. ಗೋ ಕಳ್ಳರನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಹಿಂದೂ ಪರ ಸಂಘಟನೆಗಳು ಹಾಗೂ ಗೋ ಪ್ರೇಮಿಗಳೊಂದಿಗೆ ಸೇರಿ ಬೀದಿಗಿಳಿದು ಹೋರಾಟಮಾಡಲಾಗುವುದು ಎಂದು ವಿಶ್ವಹಿಂದೂ ಪರಿಷತ್…

ಫೆ.14 ರಿಂದ ಫೆ.21ರ ವರೆಗೆ ಸದ್ಗುರು ಶಾಂತಾನಂದ ಆಶ್ರಮ ಶಿರೂರಿನಲ್ಲಿ ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮ

ಶಿರೂರು: ಶ್ರೀಸದ್ಗುರು ಶಾಂತಾನಂದ ಆಶ್ರಮ ಶಿರೂರು ಇದರ ವರ್ಷಂಪ್ರತಿ ನಡೆಯುವ ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮ ಫೆ.14 ರಂದು ಬುಧವಾರ ಮೊದಲ್ಗೊಂಡು ಫೆ.21 ರಂದು ಬುಧವಾರ ಮಂಗಲಗೊಳ್ಳಲಿದೆ ಎಂದು ಅಶ್ರಮದ ಟ್ರಸ್ಟಿ ಎಸ್.ಪ್ರಭಾಕರ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    …