ಬೈಂದೂರು ರೈತರ ಅನಿಧಿ೯ಷ್ಟಾವಧಿ ಧರಣಿ 125ನೇ ದಿನಕ್ಕೆ, ರೈತರು ನ್ಯಾಯಕ್ಕಾಗಿ ಧರಣಿ ಕುಳಿತಾಗ ಬೈಂದೂರು ಉತ್ಸವ ಯಾವ ಸಂಭ್ರಮಕ್ಕಾಗಿ: ದೀಪಕ್ ಕುಮಾರ್ ಶೆಟ್ಟಿ
ಬೈಂದೂರು: ಕಳೆದ 125 ದಿನಗಳಿಂದ ರೈತರು ನ್ಯಾಯಕ್ಕಾಗಿ ಅನಿಧಿ೯ಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.ಸರಾಕರದ ಮಟ್ಟದಲ್ಲಿ ನ್ಯಾಯ ಸಿಗುವ ಹಂತದಲ್ಲಿದ್ದರು ಕೂಡ ಬೈಂದೂರು ಶಾಸಕರು ಅಡ್ಡಿಪಡಿಸುತ್ತಿದ್ದಾರೆ.ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಮುರು ತಿಂಗಳುಗಳಿಂದ ಆಧಾರ್ ಕಾರ್ಡ್ ಕಛೇರಿ ಮುಚ್ಚಿದೆ.ಬೈಂದೂರು ಪಶು ಆಸ್ಪತ್ರೆಯಲ್ಲಿ ಸವಲತ್ತುಗಳಿಲ್ಲ, ಸರಕಾರಿ…