ಕರಾವಳಿ -ಮಲೆನಾಡು ಬಾಂಧವ್ಯಕ್ಕೆ ಪೂರಕ ಅಭಿವೃದ್ದಿ: ಸಂಸದ ಬಿ.ವೈ ರಾಘವೇಂದ್ರ
ಬೈಂದೂರು: ಕರಾವಳಿ ಹಾಗೂ ಮಲೆನಾಡು ಬಹಳ ಹಿಂದಿನಿಂದಲೂ ಅನನ್ಯ ಬಾಂಧವ್ಯ ಹೊಂದಿದೆ.ಬೈಂದೂರು ವಿಧಾನಸಭಾ ಕ್ಷೇತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಮೂಲಕ ಇನ್ನಷ್ಟು ಗಟ್ಟಿಗೊಳಿಸಿದೆ.ದೇವಸ್ಥಾನಗಳ ತವರೂರು ಕರಾವಳಿ ಜಿಲ್ಲೆಯಾಗಿದೆ.ಶಿವಮೊಗ್ಗ ಜಿಲ್ಲೆ ಹಾಗೂ ಬೈಂದೂರು ನಡುವಿನ ರಸ್ತೆಗಳನ್ನು ಅಭಿವೃದ್ದಿಪಡಿಸಿ ರಾಷ್ಟ್ರೀಯ ಹೆದ್ದಾರಿ…