ಹಿರಿಯ ಕಂಬಳದ ಮುಂದಾಳು,ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ವೆಂಕಟ ಪೂಜಾರಿ ಸಸಿಹಿತ್ಲು ಇನ್ನಿಲ್ಲ
ಬೈಂದೂರು: ಧಾರ್ಮಿಕ ಮುಖಂಡರು,ಜಿಲ್ಲೆಯ ಹಿರಿಯ ಕಂಬಳದ ಮುತ್ಸದಿ,ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಯಡ್ತರೆ ಇದರ ನಿರ್ದೇಶಕರಾದ ವೆಂಕಟ ಪೂಜಾರಿ ಸಸಿಹಿತ್ಲು ಬುಧವಾರ ಮುಂಜಾನೆ ನಿಧನರಾದರು,ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರ ಪಾರ್ಥಿವ ಶರೀರ ಗುರುವಾರ ಬೆಳಿಗ್ಗೆ…