ಶಿರೂರು ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮ್ಮೇಳನ -2025 ಉಧ್ಘಾಟನೆ,ಕಲೆ,ಸಂಸ್ಕ್ರತಿ ಸೇರಿದಂತೆ ನಾಡಿಗೆ ಚಾರೋಡಿ ಮೇಸ್ತ ಸಮಾಜದ ಕೊಡುಗೆ ಅಪಾರ:ಬಿ.ವೈ.ರಾಘವೇಂದ್ರ
ಬೈಂದೂರು,ಡಿ.28: ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜದ ರಾಜ್ಯಮಟ್ಟದ ಬೃಹತ್ ಸಮ್ಮೇಳನ ಶಿರೂರಿನಲ್ಲಿ ಭಾನುವಾರ ನಡೆಯಿತು.ಮುಖ್ಯ ಅತಿಥಿಯಾಗಿ ಆಗಮಿಸಿದ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ ಚಾರೋಡಿ ಮೇಸ್ತ ಸಮಾಜದ ಜನರು ಪ್ರಾಮಾಣಿಕರಾಗಿದ್ದಾರೆ. ಕಲೆ ಹಾಗೂ ವಾಸ್ತುಶಿಲ್ಪ ಕೇತ್ರದಲ್ಲಿ ಅವರ…