Author: Giri shiruru

ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಲಕ್ಷ್ಮೀನಾರಾಯಣ ಇವರ 84ನೇ ಹುಟ್ಟು ಹಬ್ಬ ಆಚರಣೆ,ಇರುವ ಅವಧಿಯಲ್ಲಿ ಸಂತೋಷದಿಂದ ಮತ್ತು ನೆಮ್ಮದಿಯಿಂದ ಬಾಳುವುದು ಬದುಕಿನ ಶ್ರೇಯಸ್ಸಾಗಿದೆ;ಕೆ.ಲಕ್ಷ್ಮೀನಾರಾಯಣ

ಶಿರೂರು: ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಲಕ್ಷ್ಮೀನಾರಾಯಣ ರವರ 84ನೇ ಹುಟ್ಟುಹಬ್ಬ ಆಚರಣೆ ಶಿರೂರಿನಲ್ಲಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ವತಿಯಿಂದ ಮಾಜಿ ಶಾಸಕರನ್ನು ಸಮ್ಮಾನಿಸಲಾಯಿತು.ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಜನಸೇವೆ ಮಾಡಲು ಅವಕಾಶ ದೊರೆತಿರುವುದು ನನಗೆ…

ಬೈಂದೂರು;ಮಾದಕ ವ್ಯಸನದ ದುಷ್ಪರಿಣಾಮ ಮತ್ತು ಅಪರಾಧ ಮುಕ್ತ ಸಮಾಜ,ಯುವ ಸಮುದಾಯ ತಮ್ಮ ಉಜ್ವಲ ಭವಿಷ್ಯದ ಬಗ್ಗೆ ಗಮನಹರಿಸಬೇಕು,ಮಾದಕ ವ್ಯಸನದಿಂದ ದೂರವಿರಬೇಕು;ಸಂತೋಷ ಕಾಯ್ಕಿಣಿ

ಬೈಂದೂರು;  ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು,ಯುವ ರೆಡ್‌ಕ್ರಾಸ್ ಘಟಕ,ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಬೈಂದೂರು ಇದರ ಸಹಯೋಗದೊಂದಿಗೆ ಮಾದಕ ವ್ಯಸನದ ದುಷ್ಪರಿಣಾಮಗಳು ಮತ್ತು ಅಪರಾಧ ಮುಕ್ತ ಸಮಾಜ ಕಾರ್ಯಕ್ರಮ ಕಾಲೇಜಿನ ಸಭಾಭವನದಲ್ಲಿ ನಡೆಯಿತು. ಬೈಂದೂರು…

ಬೈಂದೂರು ಮೂಲ ದಾಖಲೆ ಬದಲಿಸಿ ಭೂಕಬಳಿಕೆ ಪ್ರಕರಣ,ನಕಲಿ ದಾಖಲೆ ಮೂಲಕ ಬಡವರ ಭೂಮಿ ಕಬಳಿಸುವವರ ವಿರುದ್ದ ನಿರ್ದಾಕ್ಷಣ್ಯ ಕ್ರಮ,ಅನ್ಯಾಯಕ್ಕೆ ಒಳಪಟ್ಟವರ ಜೊತೆ ನಾವಿದ್ದೇವೆ:ದೀಪಕ್ ಕುಮಾರ್ ಶೆಟ್ಟಿ

ಬೈಂದೂರು: ತಲೆತಲಾಂತರದಿಂದ ಅನುಭೋಗದಲ್ಲಿರುವವರ ಭೂಮಿಗಳನ್ನು ಸಾಂಧರ್ಭಿಕ ದಾಖಲೆ ಸಿದ್ದಪಡಿಸಿ ಕಂದಾಯ ಇಲಾಖೆಗೆ ಅಸಮರ್ಪಕ ಮಾಹಿತಿ ನೀಡಿ ದಾಖಲೆ ಮಾಡಿಕೊಂಡು ಗ್ರಾಮೀಣ ಭಾಗದಲ್ಲಿ ಭೂ ಕಬಳಿಸುವ ತಂಡ ಸಕ್ರೀಯವಾಗಿರುವುದು ಕಳವಳಕಾರಿ ವಿದ್ಯಮಾನ.ಮಾಧ್ಯಮದ ಮೂಲಕ ಈ ಮಾಹಿತಿ ದೊರೆತಿದೆ.ಬೈಂದೂರು ಕ್ಷೇತ್ರದಲ್ಲಿ ಇಂತಹ ದೌರ್ಜನ್ಯಗಳಿಗೆ ಯಾವಯದೆ…

ಲತಾ ಪೂಜಾರಿ ಶಿರೂರು ಇವರಿಗೆ ಡಾಕ್ಟರೇಟ್ ಪದವಿ

ಶಿರೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇಲ್ಲಿನ ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾದ್ಯಾಪಕಿ ಶ್ರೀಮತಿ ಲತಾ ಪೂಜಾರಿ ಕರಾವಳಿ ಶಿರೂರು ಇವರಿಗೆ ಧಾರವಾಡ ವಿಶ್ವವಿದ್ಯಾನಿಲಯ ಅನಾಲಿಸಸ್ ಆಫ್ ಕ್ರೆಡಿಟ್ ಆಪರೇಷನ್ ಇನ್ ಕಮರ್ಶಿಯಲ್ ಬ್ಯಾಂಕ್ಸ್  ಎನ್ನುವ ವಿಷಯ ಕುರಿತು ಪ್ರಬಂಧ…

ಸಂಸದ ಬಿ.ವೈ ರಾಘವೇಂದ್ರ ರವರ ಹುಟ್ಟುಹಬ್ಬದ ಅಂಗವಾಗಿ 50 ಹೈನುಗಾರಿಕಾ ಕುಟುಂಬಗಳಿಗೆ ಪಶು ಆಹಾರ ವಿತರಣೆ,ಸಂಸದರಾದ ಬಿ.ವೈ ರಾಘವೇಂದ್ರರವರು ಅತ್ಯಂತ ಕಿರಿಯ ವಯಸ್ಸಿನಲ್ಲಿ ಆಗಾಧ ಸಾಧನೆ ಮಾಡಿದ ಯುವ ರಾಜಕಾರಣಿ;ಬಾಬು ಶೆಟ್ಟಿ

ಶಿರೂರು; ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ. ರಾಘವೇಂದ್ರ ರವರ ಹುಟ್ಟುಹಬ್ಬದ ಅಂಗವಾಗಿ ಶಿರೂರು ಭಾಗದ 50 ಹೈನುಗಾರಿಕಾ ಕುಟುಂಬಗಳಿಗೆ ಪಶು ಆಹಾರಗಳನ್ನು ವಿತರಿಸಲಾಯಿತು.ಜಿ.ಪಂ ಮಾಜಿ ಸದಸ್ಯ ಬಾಬು ಶೆಟ್ಟಿ ಹೈನುಗಾರಿಕಾ ಕುಟುಂಬಗಳಿಗೆ ಪಶು ಆಹಾರಗಳನ್ನು ವಿತರಿಸಿ ಮಾತನಾಡಿದ ಅವರು…

ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ರವರ ಹುಟ್ಟುಹಬ್ಬದ ಅಂಗವಾಗಿ ಶಿರೂರು ಗೋಶಾಲೆಗೆ ಗೋವಿನ ಆಹಾರ ವಿತರಣೆ

ಶಿರೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ. ರಾಘವೇಂದ್ರ ರವರ ಹುಟ್ಟುಹಬ್ಬದ ಅಂಗವಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಬಿ.ವೈ.ಆರ್ ಅಭಿಮಾನಿಗಳು ಹಾಗೂ ಬಿಜೆಪಿ ಮುಖಂಡರುಗಳು ಶಿರೂರಿನಲ್ಲಿ ಶನಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಶಿರೂರು ಅಮೃತಧಾರ ಗೋಶಾಲೆಯಲ್ಲಿ ಗೋಮಾತೆಯ…

ಶಿರೂರು ಬ್ರಹತ್ ಸಾರ್ವಜನಿಕ ರಕ್ತದಾನ ಶಿಬಿರ ಉದ್ಘಾಟನೆ

ಶಿರೂರು: ಹಾಜಿ ತಾರಾಪತಿ ಮಹಮ್ಮದ್ ಹುಸೈನ್ ಸ್ಮರಣಾರ್ಥ,ಶಿರೂರು ಅಸೋಸಿಯೇಷನ್,ಇಸ್ಲಾಹಿ ತಂಝಿಮ್ ಶಿರೂರು,ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಬೈಂದೂರು ಘಟಕ,ಬುಕಾರಿ ಯಂಗ್ ಸ್ಟಾರ್ ಶಿರೂರು,ಬ್ಲಡ್ ಕೇರ್ ಕರ್ನಾಟಕ,ಭಾರತೀಯ ರೆಡ್‌ಕ್ರಾಸ್ ರಕ್ತನಿಧಿ ಕುಂದಾಪುರ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ 4ನೇ ವಾರ್ಷಿಕೋತ್ಸವ ಅಂಗವಾಗಿ…

ಬೈಂದೂರು ತಾಲೂಕು ಆಡಳಿತ 75ನೇ ಸ್ವಾತಂತ್ರೋತ್ಸವ ಆಚರಣೆ,ಸರ್ವರೂ ಸಹಭಾಳ್ವೆಯಿಂದ ಬಾಳೋಣ;ಭೀಮಪ್ಪ ಬಿಲ್ಲಾರ್

ಬೈಂದೂರು: ತಾಲೂಕು ಕೇಂದ್ರವಾದ ಬೈಂದೂರಿನಲ್ಲಿ  75ನೇ ಸ್ವಾತಂತ್ರೋತ್ಸವವನ್ನು ಬೈಂದೂರು ಗಾಂಧಿ ಮೈದಾನದಲ್ಲಿ ಆಚರಿಸಲಾಯಿತು.ಬೈಂದೂರು ಉಪ ತಹಶೀಲ್ದಾರ ಭೀಮಪ್ಪ ಬಿಲ್ಲಾರ್ ದ್ವಜಾರೋಹಣಗೈದರು.ಬಳಿಕ ಮಾತನಾಡಿದ ಅವರು ಭಾರತ ದೇಶ ಅಮೃತಮಹೋತ್ಸವದ ಸಂಭ್ರಮದಲ್ಲಿದೆ.ಹಲವು ನಾಯಕರ ತ್ಯಾಗ ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯೋತ್ಸವವನ್ನು ಎಲ್ಲರೂ ಒಗ್ಗಟ್ಟಿನಿಂದ ಉಳಿಸಿ ಸಶಕ್ತ…

ಶಾಸಕರ ಕಛೇರಿ ಬೈಂದೂರು 75ನೇ ಸ್ವಾತಂತ್ರೋತ್ಸವ ಆಚರಣೆ,ಭಾರತದ ಕೀರ್ತಿ ವಿಶ್ವದಾದ್ಯಂತ ಮತ್ತಷ್ಟು ಪಸರಿಸಿದೆ;ಬಿ.ಎಮ್ ಸುಕುಮಾರ ಶೆಟ್ಟಿ.

ಬೈಂದೂರು: ಬೈಂದೂರು ಶಾಸಕರ ಕಛೇರಿಯಲ್ಲಿ 75ನೇ ಸ್ವಾತಂತ್ರೋತ್ಸವವ ಜರುಗಿತು.ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ದ್ವಜಾರೋಹಣಗೈದರು.ಈ ಸಂಧರ್ಭದಲ್ಲಿ ಮಾತನಾಡಿ ಪ್ರಧಾನಿ ಮೋದಿಯವರ ಕನಸು ಈ ದೇಶವನ್ನು ಅಭಿವ್ರದ್ದಿ ಮೂಲಕ ಸಮ್ರದ್ದ ಹಾಗೂ ಸಮರ್ಥ ಭಾರತ ನಿರ್ಮಾಣವಾಗಿದೆ.ಭಯೋತಾಧನೆ ಬುಡ ಸಮೇತ ಕಿತ್ತೊಗೆಯುವ ಜೊತೆಗೆ ಭವ್ಯ…

ಬೈಂದೂರು ಬಿಜೆಪಿ ಮಂಡಲ ವತಿಯಿಂದ ತಿರಂಗ ಯಾತ್ರೆ ವಾಹನ ಜಾಥಾಕ್ಕೆ ಶಿರೂರಿನಲ್ಲಿ ಚಾಲನೆ,ರಾಷ್ಟ್ರಧ್ವಜಕ್ಕೆ ಜಾತಿ, ಧರ್ಮದ ಭೇದವಿಲ್ಲ. ದೇಶವಾಸಿಗಳೆಲ್ಲರೂ ದೇಶ ಭಕ್ತರಾಗಬೇಕು;ಬಿ.ಎಮ್.ಸುಕುಮಾರ ಶೆಟ್ಟಿ

ಶಿರೂರು; ಭಾರತೀಯ ಜನತಾ ಪಾರ್ಟಿ ಬಿಜೆಪಿ ಮಂಡಲ ಬೈಂದೂರು ಇದರ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ತಿರಂಗ ಯಾತ್ರೆಯ ವಾಹನ ಜಾಥಾಕ್ಕೆ ಶಿರೂರು ಟೋಲ್ ಗೇಟ್‌ನಲ್ಲಿ ಚಾಲನೆ ನೀಡಲಾಯಿತು.ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ವಾಹನ ಜಾಥಕ್ಕೆ ಚಾಲನೆ ನೀಡಿ…