ಸಾರ್ವಜನಿಕರ ಸಹಕಾರವಿದ್ದಾಗ ಪ್ರತಿ ಅಧಿಕಾರಿಗಳಿಗೂ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ: ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ.
ಶಿರೂರು;ಸಾರ್ವಜನಿಕರ ಸಹಕಾರವಿದ್ದಾಗ ಪ್ರತಿ ಅಧಿಕಾರಿಗಳಿಗೂ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.ಕಾನೂನು ಪಾಲಿಸುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ.ಸಮಾಜಬಾಹಿರ ಕೃತ್ಯಗಳಿಂದ ದೂರ ಉಳಿದಾಗ ನೆಮ್ಮದಿಯ ಜೀವನ ನಡೆಸಲು ಸಾಧ್ಯ.ಇಲಾಖೆಯ ಕಾರ್ಯವನ್ನು ಗುರುತಿಸುವುದು ನಮ್ಮ ಜವಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ.ಕರಾವಳಿಯ ಯುವಶಕ್ತಿ ಗಣೇಶೋತ್ಸವ ಸಮಿತಿ ಅತ್ಯುತ್ತಮ ಕಾರ್ಯಕ್ರಮಗಳ ಮುಖಾಂತರ ಗುರುತಿಸಿಕೊಂಡಿರುವುದು…