Author: Giri shiruru

ಉದ್ಯಮಿ ಸತೀಶ ಪ್ರಭು ನಿಧನ,ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಬೇಟಿ

ಶಿರೂರು: ಇತ್ತೀಚೆಗೆ ವಿದ್ಯುತ್ ಅವಘಡದಿಂದ ನಿಧನರಾದ ಶಿರೂರಿನ ಬಿಜೆಪಿ ಮುಖಂಡ ಹಾಗೂ ಉದ್ಯಮಿ ಸತೀಶ ಪ್ರಭುರವರ ಮನೆಗೆ ರವಿವಾರ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಬೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಲಾಖೆ ಹಾಗೂ ಸರಕಾರದಿಂದ…

ಶಿರೂರು 4ನೇ ವಾರ್ಡ್ ಗ್ರಾ.ಪಂ ಸದಸ್ಯ ಉದಯ ಪೂಜಾರಿ ನೇತ್ರತ್ವದಲ್ಲಿ ತೀರ್ಥಕ್ಷೇತ್ರ ಪ್ರವಾಸ

ಶಿರೂರು: ಶಿರೂರು ಗ್ರಾ.ಪಂ ವ್ಯಾಪ್ತಿಯ 4ನೇ ವಾರ್ಡ್ ಗ್ರಾ.ಪಂ ಸದಸ್ಯ ಉದಯ ಪೂಜಾರಿ ನೇತ್ರತ್ವದಲ್ಲಿ ನೂರಕ್ಕೂ ಅಧಿಕ ಜನರಿಗೆ ಉಚಿತ ತೀರ್ಥಕ್ಷೇತ್ರ ಪ್ರವಾಸ ಆಯೋಜಿಸಲಾಯಿತು.ಸಿಗಂದೂರು,ಕೊಲ್ಲೂರು ಸೇರಿದಂತೆ ವಿವಿಧ ಪುಣ್ಯ ಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳಲಾಯಿತು.ಈ ಕುರಿತು ಪ್ರತಿಕ್ರಯಿಸಿದ ಗ್ರಾ.ಪಂ ಸದಸ್ಯ ಉದಯ ಪೂಜಾರಿ…

ನ.7,8,9 ರಂದು ಶಿರೂರಿನಲ್ಲಿ ಜೇಸಿ ಸಂಭ್ರಮ -2022

ಶಿರೂರು: ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ ಇಂಡಿಯಾ,ಜೆಸಿಐ ಶಿರೂರು ಇದರ ಜೇಸಿ ಸಂಭ್ರಮ -2022 ಕಾರ್ಯಕ್ರಮ ನ.7, 8, 9 ರಂದು ಸಂಜೆ ಪೇಟೆ ಶ್ರೀ ವೆಂಕಟರಮಣ ಸಭಾಭವನದಲ್ಲಿ ನಡೆಯಲಿದೆ.ನ.7 ರಂದು ಮುದ್ದುಕೃಷ್ಣ ಸ್ಪರ್ಧೆ,ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ,ನ.8 ರಂದು ಜೆಸಿಐ ಕಲಾ…

ಉಪ್ಪುಂದ ಶ್ರೀವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅ.30 ರಂದು ಉಪ್ಪುಂದದಲ್ಲಿ ಬ್ರಹತ್ ಉದ್ಯೋಗ ಮೇಳ,ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ;ಡಾ.ಗೋವಿಂದ ಬಾಬು ಪೂಜಾರಿ

ಬೈಂದೂರು: ಶ್ರೀವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಇದರ ವತಿಯಿಂದ ಅಕ್ಟೋಬರ್ 30 ರಂದು ಉಪ್ಪುಂದ ನಂದನವನ ಹಾಸ್ಪಿಟಾಲಿಟಿ ಮತ್ತು ಸರ್ವಿಸಸ್ ಇದರ ವತಿಯಿಂದ ಉಪ್ಪುಂದ ದೇವಕಿ ಸಭಾಭವನದಲ್ಲಿ ಬ್ರಹತ್ ಉದ್ಯೋಗ ಮೇಳ ಮತ್ತು ಅಭಾ -ಅಯುಷ್ಮಾನ್ ಕಾರ್ಡ್ ಉಚಿತ ನೊಂದಣಿ ಶಿಬಿರ…

ಬೈಂದೂರು ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ ಉದ್ಘಾಟನೆ

ಬೈಂದೂರು: ರಕ್ತದಾನದಿಂದ ಇನ್ನೋರ್ವರ ಜೀವ ಉಳಿಸುವುದು ಮಾತ್ರವಲ್ಲದೆ ರಕ್ತದಾನಿಗಳಿಗೂ ಸಹ ಹೃದಯ ಸಂಬಂಧಿ ಕಾಯಿಲೆಗಳ ನಿವಾರಣೆ,ಮಾನಸಿಕವಾಗಿ ಮತ್ತು ಕ್ರಿಯಾತ್ಮಕವಾಗಿ ಬದುಕುವ ಮನೋಭಾವ, ಉತ್ಸುಕತೆಯನ್ನು ಮತ್ತು  ಸಾಮಾಜಿಕ ಸೇವೆಯನ್ನು ಮಾಡಿದ ಸಂತೃಪ್ತಿ ಮತ್ತು ಜೀವನ ಸಾರ್ಥಕತೆಯ ಸಾರವನ್ನು ರಕ್ತದಾನ ನೀಡುತ್ತದೆ ಎಂದು ಬೈಂದೂರು…

ಉದ್ಯಮಿ ಸತೀಶ ಪ್ರಭು ನಿಧನ,ಶ್ರದ್ದಾಂಜಲಿ ಸಭೆ,ಕುಟುಂಬದವರನ್ನು ಬೇಟಿ ಮಾಡಿ ಸಾಂತ್ವನ ಹೇಳಿದ ಸಚಿವ ಸುನೀಲ್ ಕುಮಾರ್

ಶಿರೂರು: ಶಿರೂರಿನ ಬಿಜೆಪಿ ಮುಖಂಡ,ಉದ್ಯಮಿ ಸತೀಶ ಪ್ರಭು ರವರ ಶ್ರದ್ದಾಂಜಲಿ ಸಭೆ ಪೇಟೆ ವೆಂಕಟರಮಣ ಸಭಾಭವನದಲ್ಲಿ ನಡೆಯಿತು.ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಸತೀಶ ಪ್ರಭುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆ ಸೇರಿದಂತೆ ಶಿರೂರಿನ ಸಾಮಾಜಿಕ,ಶೈಕ್ಷಣಿಕ,ಧಾರ್ಮಿಕ…

ಅ.25 ರಂದು ಕೊಲ್ಲೂರು ವಿದ್ಯುತ್ ಉಪಕೇಂದ್ರದ ಉದ್ಘಾಟನಾ ಸಮಾರಂಭ

ಬೈಂದೂರು; ಮಂಗಳೂರು ವಿದ್ಯುಚಕ್ತಿ ಸರಬರಾಜು ಕಂಪೆನಿ.ನಿ ಇದರ ನೂತನ 1.5 ಎಂವಿಎ,33/11 ಕೆವಿ ಕೊಲ್ಲೂರು ವಿದ್ಯುತ್ ಉಪಕೇಂದ್ರದ ಉದ್ಘಾಟನಾ ಸಮಾರಂಭ ಸೆ.25 ರಂದು ಪೂರ್ವಾಹ್ನ 9:30ಕ್ಕೆ ಕೊಲ್ಲೂರು ವಿದ್ಯುತ್ ಉಪಕೇಂದ್ರದ ಆವರಣ ಹಾಲ್ಕಲ್‌ನಲ್ಲಿ ನಡೆಯಲಿದೆ.ಇಂಧನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಸಚಿವ…

ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ

ಶಿರೂರು: ಮೊಗವೀರ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ,ಬೈಂದೂರು -ಶಿರೂರು ಘಟಕ,ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ ಅಂಬಲಪಾಡಿ,ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು,ರಕ್ತನಿಧಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ಹಾಗೂ ಬೈಂದೂರು ರಕ್ತನಿಧಿ ಕೇಂದ್ರ ಕುಂದಾಪುರ ಇದರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ…

ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಬೀಳ್ಕೋಡುಗೆ ಸಮಾರಂಭ,ಸೇವಾ ಅವಧಿಯಲ್ಲಿ ನೀಡಿದ ಉತ್ಕ್ರಷ್ಟ ಸೇವೆ ಸಿಬಂದಿಗಳ ಸೇವೆಯನ್ನು ಸದಾ ನೆನಪಿನಲ್ಲಿರುವಂತೆ ಮಾಡುತ್ತದೆ;ಟಿ. ನಾರಾಯಣ ಹೆಗ್ಡೆ

ಬೈಂದೂರು; ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಯಡ್ತರೆಯಲ್ಲಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಗೊಂಡವರಿಗೆ ಬೀಳ್ಕೋಡುಗೆ ಸಮಾರಂಭ ಸಂಘದ ಪ್ರಧಾನ ಕಛೇರಿ ಯಡ್ತರೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಕಳೆದ 35 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಗೊಂಡ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರ…

ಉದ್ಯಮಿ,ಸಾಮಾಜಿಕ ಮುಖಂಡ ಸತೀಶ ಪ್ರಭು ಶಿರೂರು ಅಂತಿಮ ಯಾತ್ರೆ ನೂರಾರು ಅಭಿಮಾನಿಗಳಿಂದ ಅಂತಿಮ ದರ್ಶನ

ಶಿರೂರು: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಶಿರೂರು ಉದ್ಯಮಿ,ಬಿಜೆಪಿ ಮುಖಂಡ,ಸಾಮಾಜಿಕ ದುರೀಣ ಸತೀಶ ಪ್ರಭು (52) ರವರ ಅಂತಿಮ ದರ್ಶನ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಿತು.ನೂರಾರು ಅಭಿಮಾನಿಗಳು,ಹಿತೈಷಿಗಳು,ಪಕ್ಷದ ಮುಖಂಡರು,ವಿವಿಧ ನಾಯಕರು ಅಂತಿಮ ದರ್ಶನ…