Month: October 2022

ಉಪ್ಪುಂದ ಬೃಹತ್ ಉದ್ಯೋಗ ಮೇಳ ಉದ್ಘಾಟನೆ,ಉದ್ಯೋಗ ಮೇಳ ಆಯೋಜಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಕನಸು ನನಸು ಮಾಡಲಾಗುತ್ತಿದೆ;ಡಾ. ಗೋವಿಂದ ಬಾಬು ಪೂಜಾರಿ

ಬೈಂದೂರು: ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ವತಿಯಿಂದ, ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಅವರ ಸಾರಥ್ಯದಲ್ಲಿ ಆಯೋಜಿಸಲಾದ ವರಲಕ್ಷ್ಮೀ ಬೃಹತ್ ಉದ್ಯೋಗ ಮೇಳ ಭಾನುವಾರ ಉಪ್ಪುಂದದ ನಂದನವನ – ಪ್ರಗ್ನ್ಯಾ ಸಾಗರ್ ಹಾಲ್ನಲ್ಲಿ ಉದ್ಘಾಟನೆಗೊಂಡಿತು.ಉಡುಪಿ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ…

ಶಿರೂರು ಹಿರಿಯ ನಾಗರೀಕರ ವೇದಿಕೆ ನೂತನ ಅಧ್ಯಕ್ಷರಾಗಿ ಎಸ್. ಎಂ. ಅಜ್ಮಲ್ ಆಯ್ಕೆ

ಶಿರೂರು: ಹಿರಿಯ ನಾಗರಿಕರ ವೇದಿಕೆ ಶಿರೂರು  2022ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಸ್. ಎಂ. ಅಜ್ಮಲ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಸತೀಶ ಕುಮಾರ ಶೆಟ್ಟಿ,ಎಸ್.ಪ್ರಕಾಶ ಪ್ರಭು,ಕಾರ್ಯದರ್ಶಿಯಾಗಿ ಚಂದ್ರಶೇಖರ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾಗಿ ಎಚ್.ಕೃಷ್ಟಪ್ಪ ಶೆಟ್ಟಿ, ಖಾಜಿ ಅಬ್ದುಲ್ ರೆಹ್ಮಾನ್, ಖಜಾಂಚಿಯಾಗಿ ದಾಮೋಧರ ಶೆಟ್ಟಿ, ಕಾರ್ಯ…

ಶಿರೂರು ಹಿರಿಯ ನಾಗರೀಕರ ವೇದಿಕೆ ವಾರ್ಷಿಕ ಮಹಾಸಭೆ.

ಶಿರೂರು: ಹಿರಿಯ ನಾಗರೀಕರ ವೇದಿಕೆ ಶಿರೂರು ಇದರ ವಾರ್ಷಿಕ ಮಹಾಸಭೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಪಂಕ್ತಿಯಲ್ಲಿ ನಡೆಯಿತು ಹಾಗೂ ಹಿರಿಯ ನಾಗರೀಕರ ವೇದಿಕೆ ಶಿರೂರು ಹಾಗೂ ಗ್ರಾಮ ಒನ್ ಶಿರೂರು ಇದರ ಸಹಯೋಗದಲ್ಲಿ ಅಭಾ ಆಯುಷ್ಮಾನ್ ಕಾರ್ಡ್ ಉಚಿತ ನೊಂದಣಿ…

ಕರ್ನಾಟಕ ಇತಿಹಾಸ ಅಕಾಡೆಮಿಯ ಯು.ಎ.ಇ ಘಟಕದ ನೂತನ ಅಧ್ಯಕ್ಷರಾಗಿ ಸಾಧನ್‌ದಾಸ್ ಆಯ್ಕೆ.

ಬೈಂದೂರು: ಕರ್ನಾಟಕ ಇತಿಹಾಸ ಅಕಾಡೆಮಿಯ ಯು.ಎ.ಇ ಘಟಕದ ನೂತನ ಅಧ್ಯಕ್ಷರಾಗಿ ಸಾಧನ್‌ದಾಸ್ ಆಯ್ಕೆಯಾಗಿದ್ದಾರೆ.ಇವರು ಯು.ಎ.ಇ ಗಡಿನಾಡ ಉತ್ಸವ ಸಮಿತಿಯ ಪ್ರಧಾನ ಸಂಚಾಲಕರಾಗಿ,ನಮ್ಮ ಕುಂದಾಪ್ರ ಕನ್ನಡ ಬಳಗ ಸ್ಥಾಪಕಾಧ್ಯಕ್ಷರು,ಶಿರೂರು ಅಸೋಸಿಯೇಷನ್,ದುಬೈ ಕನ್ನಡ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಸಕ್ರೀಯ ಮುಂದಾಳು ಆಗಿದ್ದು…

ಉದ್ಯಮಿ ಸತೀಶ ಪ್ರಭು ನಿಧನ,ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಬೇಟಿ

ಶಿರೂರು: ಇತ್ತೀಚೆಗೆ ವಿದ್ಯುತ್ ಅವಘಡದಿಂದ ನಿಧನರಾದ ಶಿರೂರಿನ ಬಿಜೆಪಿ ಮುಖಂಡ ಹಾಗೂ ಉದ್ಯಮಿ ಸತೀಶ ಪ್ರಭುರವರ ಮನೆಗೆ ರವಿವಾರ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಬೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಲಾಖೆ ಹಾಗೂ ಸರಕಾರದಿಂದ…

ಶಿರೂರು 4ನೇ ವಾರ್ಡ್ ಗ್ರಾ.ಪಂ ಸದಸ್ಯ ಉದಯ ಪೂಜಾರಿ ನೇತ್ರತ್ವದಲ್ಲಿ ತೀರ್ಥಕ್ಷೇತ್ರ ಪ್ರವಾಸ

ಶಿರೂರು: ಶಿರೂರು ಗ್ರಾ.ಪಂ ವ್ಯಾಪ್ತಿಯ 4ನೇ ವಾರ್ಡ್ ಗ್ರಾ.ಪಂ ಸದಸ್ಯ ಉದಯ ಪೂಜಾರಿ ನೇತ್ರತ್ವದಲ್ಲಿ ನೂರಕ್ಕೂ ಅಧಿಕ ಜನರಿಗೆ ಉಚಿತ ತೀರ್ಥಕ್ಷೇತ್ರ ಪ್ರವಾಸ ಆಯೋಜಿಸಲಾಯಿತು.ಸಿಗಂದೂರು,ಕೊಲ್ಲೂರು ಸೇರಿದಂತೆ ವಿವಿಧ ಪುಣ್ಯ ಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳಲಾಯಿತು.ಈ ಕುರಿತು ಪ್ರತಿಕ್ರಯಿಸಿದ ಗ್ರಾ.ಪಂ ಸದಸ್ಯ ಉದಯ ಪೂಜಾರಿ…

ನ.7,8,9 ರಂದು ಶಿರೂರಿನಲ್ಲಿ ಜೇಸಿ ಸಂಭ್ರಮ -2022

ಶಿರೂರು: ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ ಇಂಡಿಯಾ,ಜೆಸಿಐ ಶಿರೂರು ಇದರ ಜೇಸಿ ಸಂಭ್ರಮ -2022 ಕಾರ್ಯಕ್ರಮ ನ.7, 8, 9 ರಂದು ಸಂಜೆ ಪೇಟೆ ಶ್ರೀ ವೆಂಕಟರಮಣ ಸಭಾಭವನದಲ್ಲಿ ನಡೆಯಲಿದೆ.ನ.7 ರಂದು ಮುದ್ದುಕೃಷ್ಣ ಸ್ಪರ್ಧೆ,ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ,ನ.8 ರಂದು ಜೆಸಿಐ ಕಲಾ…

ಉಪ್ಪುಂದ ಶ್ರೀವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅ.30 ರಂದು ಉಪ್ಪುಂದದಲ್ಲಿ ಬ್ರಹತ್ ಉದ್ಯೋಗ ಮೇಳ,ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ;ಡಾ.ಗೋವಿಂದ ಬಾಬು ಪೂಜಾರಿ

ಬೈಂದೂರು: ಶ್ರೀವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಇದರ ವತಿಯಿಂದ ಅಕ್ಟೋಬರ್ 30 ರಂದು ಉಪ್ಪುಂದ ನಂದನವನ ಹಾಸ್ಪಿಟಾಲಿಟಿ ಮತ್ತು ಸರ್ವಿಸಸ್ ಇದರ ವತಿಯಿಂದ ಉಪ್ಪುಂದ ದೇವಕಿ ಸಭಾಭವನದಲ್ಲಿ ಬ್ರಹತ್ ಉದ್ಯೋಗ ಮೇಳ ಮತ್ತು ಅಭಾ -ಅಯುಷ್ಮಾನ್ ಕಾರ್ಡ್ ಉಚಿತ ನೊಂದಣಿ ಶಿಬಿರ…

ಬೈಂದೂರು ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ ಉದ್ಘಾಟನೆ

ಬೈಂದೂರು: ರಕ್ತದಾನದಿಂದ ಇನ್ನೋರ್ವರ ಜೀವ ಉಳಿಸುವುದು ಮಾತ್ರವಲ್ಲದೆ ರಕ್ತದಾನಿಗಳಿಗೂ ಸಹ ಹೃದಯ ಸಂಬಂಧಿ ಕಾಯಿಲೆಗಳ ನಿವಾರಣೆ,ಮಾನಸಿಕವಾಗಿ ಮತ್ತು ಕ್ರಿಯಾತ್ಮಕವಾಗಿ ಬದುಕುವ ಮನೋಭಾವ, ಉತ್ಸುಕತೆಯನ್ನು ಮತ್ತು  ಸಾಮಾಜಿಕ ಸೇವೆಯನ್ನು ಮಾಡಿದ ಸಂತೃಪ್ತಿ ಮತ್ತು ಜೀವನ ಸಾರ್ಥಕತೆಯ ಸಾರವನ್ನು ರಕ್ತದಾನ ನೀಡುತ್ತದೆ ಎಂದು ಬೈಂದೂರು…

ಉದ್ಯಮಿ ಸತೀಶ ಪ್ರಭು ನಿಧನ,ಶ್ರದ್ದಾಂಜಲಿ ಸಭೆ,ಕುಟುಂಬದವರನ್ನು ಬೇಟಿ ಮಾಡಿ ಸಾಂತ್ವನ ಹೇಳಿದ ಸಚಿವ ಸುನೀಲ್ ಕುಮಾರ್

ಶಿರೂರು: ಶಿರೂರಿನ ಬಿಜೆಪಿ ಮುಖಂಡ,ಉದ್ಯಮಿ ಸತೀಶ ಪ್ರಭು ರವರ ಶ್ರದ್ದಾಂಜಲಿ ಸಭೆ ಪೇಟೆ ವೆಂಕಟರಮಣ ಸಭಾಭವನದಲ್ಲಿ ನಡೆಯಿತು.ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಸತೀಶ ಪ್ರಭುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆ ಸೇರಿದಂತೆ ಶಿರೂರಿನ ಸಾಮಾಜಿಕ,ಶೈಕ್ಷಣಿಕ,ಧಾರ್ಮಿಕ…