ಫೆ.20 ರಿಂದ 24 ರ ವರೆಗೆ ಲಾವಣ್ಯ (ರಿ.)ಬೈಂದೂರು 46ನೇ ವರ್ಷದ ವಾರ್ಷಿಕೋತ್ಸವ,ರಂಗಪಂಚಮಿ -2023 ನಾಟಕೋತ್ಸವ ಮತ್ತು ಯಕ್ಷಗಾನ ಕಾರ್ಯಕ್ರಮ
ಬೈಂದೂರು: ಬೈಂದೂರಿನ ಪ್ರಸಿದ್ದ ಸಂಸ್ಥೆಗಳಲ್ಲೊಂದಾದ ಲಾವಣ್ಯ (ರಿ.)ಬೈಂದೂರು ಇದರ 46ನೇ ವರ್ಷದ ವಾರ್ಷಿಕೋತ್ಸವ,ರಂಗಪಂಚಮಿ -2023 ನಾಟಕೋತ್ಸವ ಮತ್ತು ಯಕ್ಷಗಾನ ಕಾರ್ಯಕ್ರಮ ಫೆ.20 ರಿಂದ 24 ರ ವರೆಗೆ ಬೈಂದೂರು ಶಾರದಾ ವೇದಿಕೆಯಲ್ಲಿ ನಡೆಯಲಿದೆ. ಫೆ.20 ರಂದು ಸಂಜೆ ಬೈಂದೂರು ಲಾವಣ್ಯ ಸಂಸ್ಥೆಯ…