Author: Giri shiruru

ಸೆ.29 ರಿಂದ ಅ.1 ರ ವರೆಗೆ ಜೆಸಿಐ ಶಿರೂರು ಜೇಸಿ ಸಪ್ತಾಹ -2023

ಶಿರೂರು ; ಜೆಸಿಐ ಶಿರೂರು ಇದರ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಸೆ.29 ರಿಂದ ಅ.1 ರವರೆಗೆ  ಜೇಸಿ ಹಬ್ಬ -2023 ಪೇಟೆ ವೆಂಕಟರಮಣ ಸಭಾಭವನದಲ್ಲಿ ನಡೆಯಲಿದೆ. ಸೆ.29 ರಂದು ಸಂಜೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಜೇಸಿ ಸಪ್ತಾಹ ಕಾರ್ಯಕ್ರಮವನ್ನು…

ಬೈಂದೂರು ಲಾರಿ,ಟೆಂಪೋ ಚಾಲಕ ಮಾಲಕರ ಪ್ರತಿಭಟನೆ

ಬೈಂದೂರು: ಜಿಲ್ಲಾಡಳಿತದ ಕಠಿಣ ನಿಯಮಗಳಿಂದ ಲಾರಿ.ಟೆಂಪೋ,ಚಾಲಕ  ಮಾಲಕರ ವ್ಯವಹಾರ ಸ್ಥಗಿತಗೊಂಡಿದೆ.ಜಿಲ್ಲೆಯಲ್ಲಿ ಮರಳು,ಕೆಂಪು ಕಲ್ಲು,ಜಲ್ಲಿ ಸೇರಿದಂತೆ ಕಟ್ಟಡ ಸಾಮಾಗ್ರಿ ಸಾಗಿಸುವ ಐದು ಸಾವಿರಕ್ಕೂ ಅಧಿಕ ವಾಹನಗಳಿವೆ.ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ವಿವಿಧ ಕಾರಣ ಮುಂದೊಡ್ಡಿ ದಂಡ ವಿಧಿಸುತ್ತಿದ್ದಾರೆ.ಕರಾವಳಿ ಜಿಲ್ಲೆಯ ವಾಸ್ತವಾಂಶಗಳು ಬೇರೆ ಇದೆ.ಸರಕಾರದ…

ಶಿರೂರು ಹಾಗೂ ಬೈಂದೂರಿನಲ್ಲಿ ಈದ್ ಮಿಲಾದ್ ಆಚರಣೆ

ಬೈಂದೂರು; ಮುಸ್ಲಿಂ ಬಾಂಧವರ ಪವಿತ್ರ  ಈದ್ ಮಿಲಾದ್ ಹಬ್ಬ ಶಿರೂರು ಹಾಗೂ ಬೈಂದೂರಿನಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಮುಂಜಾನೆ ಮುಸ್ಲಿಂ ಬಾಂಧವರ ವಿಶೇಷ ಪ್ರಾರ್ಥನೆ ಸಲ್ಲಿಸಿದರು ಬಳಿಕ ಧಾರ್ಮಿಕ ಮೆರವಣಿಗೆ ನಡೆಸಿದರು.ನೂರಾರು ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡರು.        

ಬೈಂದೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿ ಅರವಿಂದ ಪೂಜಾರಿ ಆಯ್ಕೆ

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಬೈಂದೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿ ಅರವಿಂದ ಪೂಜಾರಿಯವರನ್ನು ನೇಮಕ ಮಾಡಲಾಗಿದೆ.ಇವರು ಕಾಂಗ್ರೆಸ್ ಪಕ್ಷದ ಯುವ ನಾಯಕರಾಗಿದ್ದು ನಾಡಾ,ಗುಡ್ಡೆಯಂಗಡಿ ಗ್ರಾ.ಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಈ ಹಿಂದೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದು…

ಶಿರೂರು ಪೋಷಣ್ ಮಾಸಾಚರಣೆ ಕಾರ್ಯಕ್ರಮ,ಮನೆ ಆಹಾರ ಮತ್ತು ಪರಿಸರದ ಸುತ್ತಮುತ್ತ ದೊರೆಯುವ ಪದಾರ್ಥಗಳು ತರಕಾರಿ ಸೇರಿದಂತೆ ದೊರೆಯುವ ಅಗತ್ಯ ವಸ್ತುಗಳು ಅತ್ಯಧಿಕ ಪೌಷ್ಠಿಕಾಂಶ ಹೊಂದಿರುತ್ತದೆ;ಶ್ರೀಕಾಂತ ಹೆಗ್ಡೆ

ಬೈಂದೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ,ಶಿಶು ಅಭಿವೃದ್ದಿ ಯೋಜನೆ ಕುಂದಾಪುರ,ತಾಲೂಕು ಪಂಚಾಯತ್ ಬೈಂದೂರು ಇದರ ಸಹಯೋಗದೊಂದಿಗೆ ಪೋಷಣ್ ಮಾಸಾಚರಣೆ ಶಿರೂರು ಪೇಟೆ ವೆಂಕಟರಮಣ ಸಭಾಭವನದಲ್ಲಿ ನಡೆಯಿತು. ಬೈಂದೂರು ತಹಶೀಲ್ದಾರ ಶ್ರೀಕಾಂತ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮನೆ ಆಹಾರ ಮತ್ತು…

ಯುವಶಕ್ತಿ ಗಣೇಶೋತ್ಸವ ಸಮಿತಿ ಕರಾವಳಿ ರಜತ ಮಹೋತ್ಸವ,ಅದ್ದೂರಿಯಾಗಿ ಸಂಪನ್ನಗೊಂಡ ಬೆಳ್ಳಿ ಬೆಡಗು -2023

ಶಿರೂರು: ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ ಕರಾವಳಿ ಶಿರೂರು ಇದರ  ರಜತ ಮಹೋತ್ಸವ ಬೆಳ್ಳಿ ಬೆಡಗು -2023 ಸಂಭ್ರಮದಿಂದ ಸಂಪನ್ನಗೊಂಡಿದೆ.ಕಳೆದ 25 ವರ್ಷಗಳಿಂದ ಶಿರೂರು ಕರಾವಳಿ ಭಾಗದಲ್ಲಿ ಸಾಂಸ್ಕ್ರತಿಕ,ಸಾಮಾಜಿಕ ಚಟುವಟಿಕೆಯ ಜೊತೆಗೆ ಗಣೇಶೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದು ಸುಸಜ್ಜಿತ ಸಭಾಭವನ,ವಿಶಾಲವಾದ ಸ್ಥಳವನ್ನು ಹೊಂದಿದೆ.25ರ…

ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟನೆ,

ಶಿರೂರು: ರೋಟರಿ ಕ್ಲಬ್ ಬೈಂದೂರು,ಜೆಸಿಐ ಶಿರೂರು, ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಸಂಘ, ಇನ್ನರ್‌ರ್ವೀಲ್ ಕ್ಲಬ್ ಬೈಂದೂರು, ಜಿ.ಎಸ್.ಬಿ.ಸಮಾಜ ಶಿರೂರು ಇವರ ಸಹಭಾಗಿತ್ವದಲ್ಲಿ, ಹೆಗ್ಡೆ ಐ ಫೌಂಡೇಶನ್, ಭಟ್ಕಳ, ಹೆಗ್ಡೆ ಐ ಫೌಂಡೇಶನ್ ವಿಶನ್ ಸೆಂಟರ್ ಹೊನ್ನಾವರ  ಇದರ ವೈದ್ಯರಾದ ಹರ್ಷಿತ್…

ದಾಸನಾಡಿ 35ನೇ ವರ್ಷದ ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ಅಧ್ಯಕ್ಷರಾಗಿ ಅರುಣ್ ಕುಮಾರ್ ಶೆಟ್ಟಿ ಪುನರಾಯ್ಕೆ

 ಶಿರೂರು: ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ದಾಸನಾಡಿ ಶಿರೂರು ಇದರ ೩೫ನೇ ವರ್ಷದ ನೂತನ ಅಧ್ಯಕ್ಷರಾಗಿ ಅರುಣ್ ಕುಮಾರ್ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅಶೋಕ ಶೆಟ್ಟಿ ಕಾರಿಕಟ್ಟೆ,ಸಿ.ಎನ್.ಬಿಲ್ಲವ,ಕಾರ್ಯದರ್ಶಿಯಾಗಿ ಚಂದ್ರಶೇಕರ ಮೇಸ್ತ,ರಾಘವೇಂದ್ರ ಶೆಟ್ಟಿ,ಜೊತೆ ಕಾರ್ಯದರ್ಶಿಯಾಗಿ ಮಹಾದೇವ ಬಿಲ್ಲವ,ಸಂಘಟನಾ ಕಾರ್ಯದರ್ಶಿಯಾಗಿ ಮಹಾಬಲ ದೇವಾಡಿಗ,ಕೋಶಾಧ್ಯಕ್ಷರಾಗಿ ಮಾಧವ ಬಿಲ್ಲವ,ಸಾಂಸ್ಕ್ರತಿಕ…

ಶಿರೂರು ವಲಯ ಮೀನುಗಾರರ ಸಹಕಾರ ಸಂಘ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ವಿತರಣೆ

ಶಿರೂರು: ಶಿರೂರು ವಲಯ ಮೀನುಗಾರರ ವಿವಿಧೋದ್ದೇಶ ಸಹಕಾರ ಸಂಘ (ನಿ.) ಇದರ ವಾರ್ಷಿಕ ಮಹಾಸಭೆ ಓಂ ಗಣೇಶ ಯುವಕ ಸಂಘದ ಸಭಾಭವನ ಅಳ್ವೆಗದ್ದೆಯಲ್ಲಿ ನಡೆಯಿತು.ಸಂಘದ ಅಧ್ಯಕ್ಷ ನಾರಾಯಣ ಮಾಸ್ತಿ ಅಕ್ಷಯ ಶ್ರೀನಿವಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವರದಿ ವರ್ಷದಲ್ಲಿ ಸಂಘವು ಪ್ರಸ್ತುತ…

ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ.ನಿ ವಾರ್ಷಿಕ ಮಹಾಸಭೆ, ಶೇ.18% ಡಿವಿಡೆಂಡ್ ಘೋಷಣೆ

ಬೈಂದೂರು: ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಯಡ್ತರೆ ಇದರ 2022-23ನೇ ಸಾಲಿನ  ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಬಂಟರಯಾನೆ ನಾಡವರ ಸಂಘ ಯಡ್ತರೆ ಬೈಂದೂರಿನಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ…