Author: Giri shiruru

ಅಕ್ಟೋಬರ್ 20 ರಿಂದ 23 ರವರೆಗೆ ಬೈಂದೂರು ದಸರಾ,ಬೈಂದೂರಿನಲ್ಲಿ ಮಹತೋಭಾರ ಸೇನೇಶ್ವರ ಸಾರ್ವಜನಿಕ ಶಾರದೋತ್ಸವಕ್ಕೆ ಸುವರ್ಣ ಸಂಭ್ರಮ,ಅದ್ದೂರಿಯ ಕಾರ್ಯಕ್ರಮ ಆಯೋಜನೆ: ದೀಪಕ್ ಕುಮಾರ್ ಶೆಟ್ಟಿ

ಬೈಂದೂರು: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಮಹತೋಭಾರ ಶ್ರೀ  ಸೇನೇಶ್ವರ ದೇವಸ್ಥಾನದಲ್ಲಿ 50ನೇ ವರ್ಷದ ಸಂಭ್ರಮದಲ್ಲಿದೆ.ಸುವರ್ಣ ಮಹೋತ್ಸವದ ಪ್ರಯುಕ್ತ ಅದ್ದೂರಿಯ ಶಾರದೋತ್ಸವ ಆಯೋಜಿಸಲಾಗಿದೆ ಮತ್ತು ಮುಂದಿನ ದಿನದಲ್ಲಿ ಬೈಂದೂರು ದಸರಾ ಹಬ್ಬವಾಗಿ ಮೂಡಿಬರಲಿದೆ.ಈ ವರ್ಷದಿಂದ ಅದ್ದೂರಿಯ ಬೈಂದೂರು ದಸರಾ ಕಾರ್ಯಕ್ರಮ ಆಯೋಜಿಸಲಾಗುವುದು…

ಶಿರೂರು ಗ್ರಾಮಸಭೆ ಅಧಿಕಾರಿಗಳ ಗೈರು,ಸಾರ್ವಜನಿಕರ ಆಕ್ರೋಶ, ಗ್ರಾಮಸಭೆ ಮುಂದೂಡಿಕೆ

ಶಿರೂರು: ಜನರ ಸಮಸ್ಯೆಗಳಿಗೆ ಉತ್ತರಿಸಬೇಕಾದ ಅಧಿಕಾರಿಗಳು ಗೈರು ಹಾಜರಾದ ಕಾರಣ ಗ್ರಾಮಸಭೆ ಮುಂದೂಡಿದ ಘಟನೆ ಶಿರೂರು ಗ್ರಾಮ ಪಂಚಾಯತ್‌ನಲ್ಲಿ ನಡೆದಿದೆ.ಬೈಂದೂರು ತಾಲೂಕು ಶಿರೂರು ಗ್ರಾಮ ಪಂಚಾಯತ್ ಅತ್ಯಂತ ವಿಶಾಲ ವ್ಯಾಪ್ತಿಯನ್ನು ಹೊಂದಿದೆ.ಸರಕಾರ ಜನರ ಸಮಸ್ಯೆಗಳಿಗೆ ಇಲಾಖೆ ಸಮರ್ಪಕವಾಗಿ ಸ್ಪಂಸಸಬೇಕು ಎನ್ನುವ ಉದ್ದೇಶದಿಂದ…

ದಾಸನಾಡಿ 35ನೇ ವರ್ಷದ ಶಾರದೋತ್ಸವ ಕಾರ್ಯಕ್ರಮ

ಶಿರೂರು; ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ದಾಸನಾಡಿ ಶಿರೂರು ಇದರ 35ನೇ ವರ್ಷದ ಶಾರದೋತ್ಸವ ಕಾರ್ಯಕ್ರಮ ಅ.20ರಿಂದ 23ರ ವರೆಗೆ ದಾಸನಾಡಿ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ. ಅ.20ರಂದು ಬೆಳಿಗ್ಗೆ ಶಾರದಾ ದೇವಿಯ ವಿಗ್ರಹದ ಪ್ರತಿಷ್ಠಾಪನೆ,ಪೂಜಾ ವಿಧಿ ವಿಧಾನಗಳು ,ಸಂಜೆ 6ಕ್ಕೆ ವೆಂಕಟೇಶ್ವರ ಭಜನಾ…

ಕೋಟೆಮನೆ: ಶ್ರೀ ದುರ್ಗಾಂಬಿಕಾ ದೇವಿಯ ಶರನ್ನವರಾತ್ರಿ,ಪಲ್ಲಕ್ಕಿ ಉತ್ಸವ

ಶಿರೂರು: ಶ್ರೀ ದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪಲ್ಲಕ್ಕಿ ಉತ್ಸವ ಸಂಭ್ರಮ ಸಡಗರದಿಂದ ನಡೆಯಿತು.ಪಲ್ಲಕ್ಕಿ ಉತ್ಸವವು ಶಿರೂರು,ಕಳಿಹಿತ್ಲು,ಕರಾವಳಿ,ಪಡಿಯಾರಹಿತ್ಲು ,ಅಳ್ವೆಗದ್ದೆ, ಅರಮನೆಹಕ್ಲು, ಮಾರ್ಕೆಟ್ ವಠಾರ,ಬಾಳಿಗದ್ದೆ,ಕೇಸ್ನಿ,ಹಡವಿನಕೋಣೆ,ಕುಂಬ್ರಿಕೊಡ್ಲು ಹಾಗೂ ಶಿರೂರಿನ ವಿವಿಧ ಬಾಗಗಳಿಗೆ ತೆರಳಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ…

ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಕುಂದಗನ್ನಡ ಉತ್ಸವ 2023,ಪ್ರಥಮ ಬಾರಿಗೆ ದುಬೈನಲ್ಲಿ ಮಂದಾರ್ತಿ ಮೇಳದ ಯಕ್ಷಗಾನ

ಬೈಂದೂರು: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ಆಶ್ರಯದಲ್ಲಿ ಕುಂದ ಗನ್ನಡ ಉತ್ಸವ 2023 ಕಾರ್ಯಕ್ರಮ ಅಕ್ಟೋಬರ್ 29 ರಂದು ದುಬೈನ ಅಜ್ಮಾನ್ ನಲ್ಲಿ ನಡೆಯಲಿದೆ ಎಂದು ನಮ್ಮ ಕುಂದಾಪ್ರ ಕನ್ನಡ ಬಳಗದ ಉಪಾಧ್ಯಕ್ಷ ಶೀನ ದೇವಾಡಿಗ ಹೇಳಿದರು. ಅವರು…

ಅ.15ರಂದು  ಉಪ್ಪುಂದದಲ್ಲಿ ಉಚಿತ ಹೃದಯ ತಪಾಸಣೆ ಶಿಬಿರ

ಬೈಂದೂರು: ಬೈಂದೂರು ರೋಟರಿ ಕ್ಲಬ್ ಆಶ್ರಯದಲ್ಲಿ ಜೆಸಿಐ ಉಪ್ಪುಂದ, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು, ಫ್ರೆಂಡ್ಸ್ ಕ್ಲಬ್ ಉಪ್ಪುಂದ, ಜೆಸಿಐ ಬೈಂದೂರು ಸಿಟಿ, ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಸಮಾಜ ಸಂಘ, ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ, ಶ್ರೀ…

ಹೆದ್ದಾರಿಯ ಹಸುಗಳಿಗೆ ಆಪತ್ಬಾಂಧವನಾದ ಗ್ಯಾರೇಜ್ ಮಾಲಕ,ಪುಣ್ಯಕೋಟಿ ರಕ್ಷಣೆಗಾಗಿ 18 ವರ್ಷಗಳಿಂದ ಸೇವೆ

ಬೈಂದೂರು: ಹವ್ಯಾಸ ಮತ್ತು ಆಸಕ್ತಿ ಕೆಲವು ವ್ಯಕ್ತಿತ್ವವನ್ನು ರೂಪಿಸುತ್ತದೆ.ಕೆಲವರು ಸೇವೆಯ ಮೂಲಕ ಪ್ರಚಾರದಲ್ಲಿದ್ದರೆ ಇನ್ನೂ ಕೆಲವರು ಸದ್ದಿಲ್ಲದ ಸೇವೆ ಮೂಲಕ ಎಲೆಮರೆಯ ಕಾಯಿಯಂತಿರುತ್ತಾರೆ.ಅಂತಹದ್ದೊಂದು ಸಾಧಕ ಬೈಂದೂರಿನ ಸಂಜೀವ ದೇವಾಡಿಗ. ಅಪಘಾತಗೊಂಡ ಹಸುಗಳ ಆಪತ್ಬಾಂಧವ: ವೃತ್ತಿಯಲ್ಲಿ ಬೈಕ್ ಮೆಕಾನಿಕ್ ಆಗಿದ್ದಾರೆ.ಕಡು ಬಡತನದಿಂದ ಹುಟ್ಟಿ…

ಅ.23 ರಂದು ಮಾನಸ ಮಿತ್ರ ಮಂಡಳಿ ಆಲಂದೂರು 20ನೇ ವರ್ಷದ ಶಾರದೋತ್ಸವ ಬಿಂಬನ -2023 ಕಾರ್ಯಕ್ರಮ

ಶಿರೂರು; ಮಾನಸ ಮಿತ್ರ ಮಂಡಳಿ ಆಲಂದೂರು ಇದರ 20ನೇ ವರ್ಷದ ಶಾರದೋತ್ಸವ ಬಿಂಬನ -2023 ಕಾರ್ಯಕ್ರಮ ಅ.23 ರಂದು ಸ.ಕಿ.ಪ್ರಾ.ಶಾಲೆ ಆಲಂದೂರು ಆವರಣದಲ್ಲಿ ನಡೆಯಲಿದೆ.ಬೆಳಿಗ್ಗೆ ಶಾರದಾ ದೇವಿಯ ಬಿಂಬ ಪ್ರತಿಷ್ಠಾಪನೆ,ಭಜನೆ,ಮುದ್ದು ಶಾರದೆ ಸ್ಪರ್ಧೆ,ಧಾರ್ಮಿಕ ಸಭಾ ಕಾರ್ಯಕ್ರಮ,ಸಾಂಸ್ಕ್ರತಿಕ ಸಿಂಚನ ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ…

ಕೋಟೆಮನೆ ಶ್ರೀದುರ್ಗಾಂಬಿಕಾ ದೇವಸ್ಥಾನದಲ್ಲಿ ಅ.15 ರಿಂದ 24 ರ ವರೆಗೆ ನವರಾತ್ರಿ, ವಿಜಯದಶಮಿ ಉತ್ಸವ

ಶಿರೂರು ; ಶ್ರೀದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ ನವರಾತ್ರಿ, ವಿಜಯದಶಮಿ ಉತ್ಸವ ಅ.15 ರಿಂದ 24ರ ವರೆಗೆ ನಡೆಯಲಿದೆ.ಪ್ರತಿದಿನ ಬೆಳಿಗ್ಗೆ ದೇವಳದಲ್ಲಿ ವಿವಿಧ ಪೂಜಾ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮ ಹಾಗೂ ಮಹಾಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಅ.24 ರಂದು ವಿಜಯ…

ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಅ.15ರಿಂದ 24 ರವರೆಗೆ ಶರವನ್ನವರಾತ್ರಿ ಉತ್ಸವ

ಬೈಂದೂರು: ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ವತ್ತಿನಕಟ್ಟೆ ಬೈಂದೂರು ಇದರ ಶರವನ್ನವರಾತ್ರಿ ಮಹೋತ್ಸವ ಅ.15 ರಿಂದ 24ರ ವರೆಗೆ ನಡೆಯಲಿದೆ.ಪ್ರತಿದಿನ ಬೆಳಿಗ್ಗೆ ದುರ್ಗಾಹೊಮ,ದುರ್ಗಾ ಪಾರಾಯಣ,ಚಂಡಿಕಾಹೋಮ,ಮಹಾಮಂಗಳಾರತಿ,ರಂಗಪೂಜೆ,ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.ಪ್ರತಿದಿನ ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು…