ಅಧಿಕಾರಿಗಳ ವಿಳಂಬಕ್ಕೆ ಹೆಚ್ಚಿದ ರೈತರ ಆಕ್ರೋಶ, ಶುಕ್ರವಾರ ಬೈಂದೂರಿನಲ್ಲಿ ರೈತರ ಬ್ರಹತ್ ಅರೆಬೆತ್ತಲೆ ಪ್ರತಿಭಟನೆ: ದೀಪಕ್ ಕುಮಾರ್ ಶೆಟ್ಟಿ
ಬೈಂದೂರು: ಕಳೆದ 80 ದಿನಗಳಿಂದ ಹೋರಾಟ ನಡೆಸುತ್ತಿದ್ದರು ಸಹ ಅಧಿಕಾರಿಗಳ ನಿರ್ಲಕ್ಷಕ್ಕೆ ಬೈಂದೂರು ಭಾಗದ ಗ್ರಾಮೀಣ ರೈತರ ಆಕ್ರೋಶ ಹೆಚ್ಚಿಸಿದೆ.ಅಧಿಕಾರಿಗಳ ವಿಳಂಬದಿಂದ ರೈತರ ಬೇಡಿಕೆಗೆ ನ್ಯಾಯ ಪಡೆಯಲು ಹಿನ್ನೆಡೆಯಾಗುತ್ತಿದೆ.ಜಿಲ್ಲಾಡಳಿತ ಸೇರಿದಂತೆ ಯಾವುದೇ ಅಧಿಕಾರಿಗಳನ್ನು ರೈತರು ಬೇಟಿಯಾಗಿ ಸ್ಪಷ್ಟತೆ ನೀಡಿಲ್ಲ. ಹೀಗಾಗಿ ರೈತರ…
ಸಾಂಪ್ರದಾಯಿಕ ಭಜನಾ ಸಾಹಿತ್ಯ ಬುತ್ತಿಯನ್ನೊಳಗೊಂಡ ಸಾಂಪ್ರದಾಯಿಕ ಭಜನಾ ಪುಸ್ತಕ ಲೋಕಾರ್ಪಣೆ
ಬೈಂದೂರು: ಭಜನಾ ಯಜ್ಞ ದೀಪ್ತಿ (ಸಾಂಪ್ರದಾಯಿಕ ಭಜನಾ ಸಾಹಿತ್ಯ ಬುತ್ತಿ) ಎನ್ನುವ ವಿಶೇಷ ಸಾಹಿತ್ಯಗಳನ್ನೊಳಗೊಂಡ ಭಜನಾ ಪುಸ್ತಕವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್,ಭಜನಾ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ…
ಮರವಂತೆ : ಭಾವಸುಧಾ ದೋಣಿಯಾನ ವಿನೂತನ ಕಾರ್ಯಕ್ರಮ
ಮರವಂತೆ : ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು ಘಟಕ ಇವರ ಸಹಯೋಗದಲ್ಲಿ ನಾವೆಯಲ್ಲೊಂದು ಕನ್ನಡ ಭಾವ ಸಂವಾದ ‘ಭಾವ ಸುಧಾ’ ದೋಣಿಯಾನ ಕಾರ್ಯಕ್ರಮವು ಮರವಂತೆ ಮಹಾರಾಜ ಸ್ವಾಮಿ ದೇಗುಲದ ಬಳಿಯ ಸೌಪರ್ಣಿಕಾ ನದಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವನ ವಾಚನ ಮೂಲಕ…
ಬೈಂದೂರು ರೈತರ ಧರಣಿ 79 ದಿನ, ಬೆಳಗಾಂ ಅಧಿವೇಶನದಲ್ಲಿ ಬೈಂದೂರು ಶಾಸಕರು ಧ್ವನಿ ಎತ್ತಬೇಕೆಂದು ರೈತರ ವಿನಂತಿ
ಬೈಂದೂರು: ಉಡುಪಿ ಜಿಲ್ಲೆಯಲ್ಲಿ ಅತ್ಯಂತ ದೀರ್ಘ ರೈತರ ಹೋರಾಟ ಬೈಂದೂರಿನಲ್ಲಿ ನಡೆಯುತ್ತಿದೆ.ಪಕ್ಷಾತೀತ ಹೋರಾಟದಲ್ಲಿ ಎಲ್ಲಾ ಮುಖಂಡರು,ಜನಪ್ರತಿನಿಧಿಗಳು ಭಾಗವಹಿಸಿ ಬೆಂಬಲ ನೀಡಿದ್ದಾರೆ.ನೂರು ದಿನಗಳಿಂದ ರೈತರು ಹೊಲಗದ್ದೆ, ಕೆಲಸ ಕಾರ್ಯ ಬಿಟ್ಟು ಬೀದಿಯಲ್ಲಿ ಪ್ರತಿಭಟನೆ ನಿರತರಾಗಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.ಇಂದಿನಿಂದ ಬೆಳಗಾಂ ಚಳಿಗಾಲದ ಅಧಿವೇಶನದಲ್ಲಿ ಬೈಂದೂರು…
ಬೈಂದೂರು ಪಟ್ಟಣ ಪಂಚಾಯತ್ ತ್ಯಾಜ್ಯ ವಿವೇವಾರಿ ಘಟಕ ಕಾಮಗಾರಿಗೆ ರೈತರ ತಡೆ
ಬೈಂದೂರು: ಕಳೆದ 79 ದಿನಗಳಿಂದ ಬೈಂದೂರಿನಲ್ಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಅರ್ನಿದಿಷ್ಟಾವಧಿ ಧರಣಿ ನಡೆಯುತ್ತಿದೆ.ಈಗಾಗಲೇ ಪ್ರಸ್ತಾವನೆ ಸರಕಾರದ ಮಟ್ಟದಲ್ಲಿದೆ.ಸರಕಾರದಿಂದ ನಿರ್ದೇಶನ ಬಾಕಿ ಇದೆ.ಇದರ ನಡುವೆ ಬೈಂದೂರು ಪಟ್ಟಣ ಪಂಚಾಯತ್ ಅಧಿಕಾರಿಗಳು ತಗ್ಗರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ…
ಶಿರೂರು ಹೊನಲು ಬೆಳಕಿನ ಪುಟ್‌ಬಾಲ್ ಪಂದ್ಯಾಟ ಉದ್ಘಾಟನೆ,ಕ್ರೀಡೆ ದೈಹಿಕ ಚೈತನ್ಯದ ಜೊತೆಗೆ ಮಾನಸಿಕ ಸಂತೃಪ್ತಿ ನೀಡುತ್ತದೆ;ಎಂ.ಎ ಗಫೂರ್
ಶಿರೂರು : ಸ್ಟ್ರೇಂಜರ್‍ಸ್ ಪುಟ್‌ಬಾಲ್ ಕ್ಲಬ್ ಹಾಗೂ ಯಂಗ್ ಮೆನ್ಸ್ ಕ್ಲಬ್ ಶಿರೂರು ಇವರ ಆಶ್ರಯದಲ್ಲಿ ಹೊನಲು ಬೆಳಕಿನ ವಿಂಟರ್ 5.0 ಪುಟ್‌ಬಾಲ್ ಪಂದ್ಯಾಟ ಹಡವಿನಕೋಣೆ ಶಿರೂರಿನಲ್ಲಿ ನಡೆಯಿತು. ಕರಾವಳಿ ಅಭಿವೃದ್ದಿ ಪ್ರಾಧಿಕಾರ ನಿಗಮ ಮಂಗಳೂರು ಅಧ್ಯಕ್ಷ ಜನಾಬ್ ಎಂ.ಎ ಗಫೂರ್…
ಉತ್ಸವದ ಬಗ್ಗೆ ಇರುವ ಆಸಕ್ತಿ ರೈತರ ಸಂಕಷ್ಟದ ಪರವಿಲ್ಲದ ಜಿಲ್ಲಾಧಿಕಾರಿ ನಡೆಗೆ ಬೈಂದೂರು ರೈತರ ಆಕ್ರೋಶ
ಬೈಂದೂರು: ಕಳೆದ 78 ದಿನಗಳಿಂದ ನ್ಯಾಯಕ್ಕಾಗಿ ನೂರಾರು ರೈತರು ತಾಲೂಕು ಆಡಳಿತ ಸೌಧದ ಎದುರು ಅನಿಧಿಷ್ಟಾವಧಿ ದರಣಿ ನಡೆಸುತ್ತಿದ್ದಾರೆ ಸಾವಿರಾರು ರೈತರು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿ ಹತ್ತಾರು ಬಾರಿ ಜಿಲ್ಲಾಧಿಕಾರಿ ಕಛೇರಿಗೆ ತೆರಳಿದರು ಕೂಡ ಕನಿಷ್ಟ ಪಕ್ಷ ಕುಳಿತುಕೊಂಡು…
ಸ.ಪ.ಪೂ ಕಾಲೇಜು ಶಿರೂರು ಗಣಕ ವಿಜ್ಞಾನ ಕೊಠಡಿ ಉದ್ಘಾಟನೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ, ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ದಿಗೆ ಶಿಕ್ಷಕರು ಹಾಗೂ ಪಾಲಕರ ಉತ್ಸಾಹ ಮುಖ್ಯ:ಗುರುರಾಜ ಗಂಟಿಹೊಳೆ
ಶಿರೂರು: ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಬಹುಮುಖ್ಯವಾಗಿರತಕ್ಕಂತ ಪ್ರಾಮುಖ್ಯತೆಯಿದೆ.ಶೈಕ್ಷಣಿಕ ಸಂಸ್ಥೆಗಳು ಅಭಿವೃದ್ದಿಯಾಗಬೇಕಾದರೆ ಶಿಕ್ಷಕರು, ಪಾಲಕರು ಮತ್ತು ಶಿಕ್ಷಣಾಭಿಮಾನಿಗಳ ಸಹಕಾರ ಬಹಳ ಮುಖ್ಯವಾಗಿದೆ.ಪೈಪೋಟಿಯುತ ಸಮಾಜದಲ್ಲಿ ಸಂಸ್ಥೆಗಳನ್ನು ಉಳಿಸಿಕೊಳ್ಳಬೇಕಾದರೆ ವಿದ್ಯಾರ್ಥಿಗಳ ಪ್ರಗತಿಯ ಬಗ್ಗೆ ವಿಶೇಷ ಮುತುವರ್ಜಿವಹಿಸಬೇಕಾದಂತ ಜವಬ್ದಾರಿ ಶಿಕ್ಷಕರದ್ದಾಗಿರುತ್ತದೆ.ಹೀಗಾಗಿ ಶಿರೂರು ಫ್ರೌಢಶಾಲೆ ಮತ್ತು…
ಶಿರೂರಿನ ರೈಲ್ವೆ ಟಿ. ಟಿ ರಾಘವೇಂದ್ರ ಶೆಟ್ಟಿ ಸಮಯಪ್ರಜ್ಞೆ, ರೈಲು ನಿಲ್ದಾಣದಲ್ಲಿ ಇಬ್ಬರು ಮಕ್ಕಳ ರಕ್ಷಣೆ
ಬೈಂದೂರು: ಇಂದ್ರಾಳಿ ರೈಲು ನಿಲ್ದಾಣದಲ್ಲಿ ಗುರುವಾರ ಇಬ್ಬರು ಮಕ್ಕಳನ್ನು ರೈಲ್ವೆ ರಕ್ಷಣಾ ದಳದ ಪೊಲೀಸರು ರಕ್ಷಿಸಿದ್ದು, ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿದ್ದಾರೆ. ಗೋವಾದ ಶಾಲಾ ಹಾಸ್ಟೆಲ್‌ನಿಂದ ತಪ್ಪಿಸಿಕೊಂಡು ಬಂದಿದ್ದ 13 ವರ್ಷದ ಬಾಲಕ ಮಂಗಳೂರು ಎಕ್ಸ್‌ಪ್ರೆಸ್ ರೈಲು ಸಂಖ್ಯೆ 12133 ರಲ್ಲಿ…
ಬೈಂದೂರು ಸಮುದಾಯ ಆರೋಗ್ಯ ಕೇಂದ್ರ ,ಧರಣಿಗೆ ಮುಂದಾದ ಸಾರ್ವಜನಿಕರು, ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಬೇಟಿ,ಬಗೆಹರಿದ ಸಮಸ್ಯೆ
ಬೈಂದೂರು; ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಗಿರುವ ಸೇವೆಯನ್ನು ಸ್ಥಗಿತಗೊಳಿಸಿ ಆಸ್ಪತ್ರೆ ಕೈತಪ್ಪುವ ವಿಚಾರಕ್ಕೆ ಸಂಬಂಧಿಸಿದಂತೆ ಬಂದೂರಿನ ಸಾರ್ವಜನಿಕರು ಗುರುವಾರ ಬೈಂದೂರು ರೈತ ಮುಖಂಡ ದೀಪಕ್ ಕುಮಾರ್ ಶೆಟ್ಟಿ ನೇತ್ರತ್ವದಲ್ಲಿ ಹಠಾತ್ ಪ್ರತಿಭಟನೆಗೆ ಮುಂದಾದರು.ಗ್ರಾಮೀಣ ಭಾಗಗಳು ಹೆಚ್ಚಿರುವ ಬೈಂದೂರಿನಲ್ಲಿ ಸಮುದಾಯ ಆರೋಗ್ಯ…