ಮೆಸ್ಕಾಂ ಬೈಂದೂರು ವಿದ್ಯುತ್‌ ಸುರಕ್ಷತಾ ಅರಿವು ಮತ್ತು ಲೈನ್‌ ಮ್ಯಾನ್‌ ದಿವಸ್‌ ಆಚರಣೆ

ಬೈಂದೂರು,ಮಾ.9: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ಬೈಂದೂರು ಉಪ ವಿಭಾಗ ಹಾಗೂ ಕ.ವಿ.ಪ್ರನಿ.ನಿ ನೌಕರರ ಸಂಘ ಪ್ರಾಥಮಿಕ ಸಮಿತಿ ಬೈಂದೂರು ಇವರ ಜಂಟಿ ಆಶ್ರಯದಲ್ಲಿ ವಿದ್ಯುತ್‌ ಸುರಕ್ಷತಾ ಅರಿವು ಮತ್ತು ಲೈನ್‌ ಮ್ಯಾನ್‌ ದಿವಸ್‌ ಕಾರ್ಯಕ್ರಮ ಬೈಂದೂರು ಮೆಸ್ಕಾಂ ಕಛೇರಿಯಲ್ಲಿ ನಡೆಯಿತು.…

ಸ್ವಾಮಿ ವಿವೇಕಾನಂದ ಯುವ ವೇದಿಕೆ ಶಿರೂರು ಬೆಳ್ಳಿ ಹಬ್ಬದ ಪ್ರಯುಕ್ತ ಲಕ್ಕಿಡಿಫ್ ಫಲಿತಾಂಶ

ಶಿರೂರು: ಸ್ವಾಮಿ ವಿವೇಕಾನಂದ ಯುವ ವೇದಿಕೆ ಶಿರೂರು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಲಕ್ಕಿಡಿಫ್ ಫಲಿತಾಂಶ ಕಾರ್ಯಕ್ರಮ ಸದ್ಗರು ಶಾಂತಾನಂದ ಆಶ್ರಮದ ಎದುರುಗಡೆ ನಡೆಯಿತು. ಶಿರೂರಿನ ಹಿರಿಯ ವೈದ್ಯರಾದ ಕೆ.ಪಿ ನಂಬಿಯಾರ್ ಲಕ್ಕಿಡಿಫ್ ಚೀಟಿ ಎತ್ತುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ…

ಲಾವಣ್ಯ(ರಿ.)ಬೈಂದೂರು 49ನೇ ವಾರ್ಷಿಕೋತ್ಸವ ಹಾಗೂ ರಂಗಶ್ರೀ -ರಂಗಹಬ್ಬ ಸಮಾರೋಪ ಸಮಾರಂಭ,ಆಧುನಿಕತೆಯ ಬದಲಾವಣೆಗಳೊಂದಿಗೆ ರಂಗಭೂಮಿ ತನ್ನ ಮೌಲ್ಯಗಳನ್ನು ಉಳಿಸಿಕೊಂಡು ಮುನ್ನೆಡೆಯಬೇಕಾಗಿದೆ;ಡಾ.ಗೋವಿಂದ ಬಾಬು ಪೂಜಾರಿ

ಬೈಂದೂರು;  ಕಲೆ, ಸಾಹಿತ್ಯ, ಸಂಗೀತ ಎಲ್ಲವೂ ಮನುಷ್ಯನ ಬದುಕನ್ನು ಉತ್ತಮಗೊಳಿಸುತ್ತವೆ.ಎಂತಹ ಸನ್ನಿವೇಶವನ್ನೂ ಎದುರಿಸುವ ಗಟ್ಟಿತನ ರೂಪಿಸುತ್ತವೆ.ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ಲಾವಣ್ಯಸಂಸ್ಥೆ ರಂಗಭೂಮಿಗೆ ಅಪಾರ ಕೊಡುಗೆ ನೀಡಿದೆ. ಪ್ರಬುದ್ದ ಕಲಾವಿದರ ತಂಡವಾಗಿರುವ ಬೈಂದೂರಿನ ಲಾವಣ್ಯ ಸಂಸ್ಥೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವುದು ಮಹೋನ್ನತವಾದ…

ಸಪರಿವಾರ ಶ್ರೀ ಮಹಾಸತಿ ದೇವಸ್ಥಾನ ಮಾರ್ಕೆಟ್ ಶಿರೂರು ಇದರ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ರಘುವೀರ ಶೇಟ್ ಪುನರಾಯ್ಕೆ

ಶಿರೂರು: ಸಪರಿವಾರ ಶ್ರೀ ಮಹಾಸತಿ ದೇವಸ್ಥಾನ ಮಾರ್ಕೆಟ್ ಶಿರೂರು ಇದರ ಶ್ರೀ ಮಹಾಸತಿ  ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ರಘುವೀರ ಶೇಟ್ ಪುನರಾಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಸುಭಾಶ್ ಶೆಟ್ಟಿ,ಕಾರ್ಯದರ್ಶಿಯಾಗಿ ವಿಠ್ಠಲ ಪೂಜಾರಿ,ಖಜಾಂಚಿಯಾಗಿ ಪ್ರಕಾಶ ಪ್ರಭು,ಸಮಿತಿಯ ಸದಸ್ಯರಾಗಿ ತಿಮ್ಮಪ್ಪ ಪೂಜಾರಿ ಅರಮನೆಹಕ್ಲು,ದೇವಪ್ಪ ಪೂಜಾರಿ ಜಡಗದ್ದೆ,ಮಂಜುನಾಥ ಎಮ್.ಪೂಜಾರಿ,ಗೋವಿಂದ…

ಕಂಬದಕೋಣೆ ಗ್ರಾಮ ಪಂಚಾಯತ್ ನರೇಗಾ ಹಣ ಲೂಟಿ,ತುರ್ತು ಕಾಮಗಾರಿಗಳಲ್ಲಿ ಆಕ್ರಮ ಸಮಾಜಕೀಯ ಸೇನೆ ಆರೋಪ

ಬೈಂದೂರು: ಕಂಬದಕೋಣೆ ಗ್ರಾಮ ಪಂಚಾಯತ್‌ನಲ್ಲಿ ಪ್ರಜಾಪ್ರಭುತ್ವದ ಕಗೊಲೆಯಾಗುತ್ತಿದ್ದು, ಬಡವರ ಹಿತ ಕಾಯಬೇಕಾದವರೇ ಲೂಟಿಕೋರರಾಗಿ ಮಾರ್ಪಟ್ಟಿದ್ದಾರೆ.ಸಂಘಟನೆಯು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳು ಪಂಚಾಯತ್ ಆಡಳಿತದ ಭ್ರಷ್ಟ ಮುಖವನ್ನು ಬಯಲು ಮಾಡಿದೆ ಎಂದು ಕಂಬದಕೋಣೆ ಸಮಾಜಕೀಯ ಸೇನೆ ಪ್ರಮುಖರಾದ ವೇದನಾಥ ಹೇರಂಜಾಲು ಹೇಳಿದರು…

ಭಾರತೀಯ ಕಲೆ ಮತ್ತು ಸಾಹಿತ್ಯಗಳು ಇಂದಿಗೂ ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳುವಂತಹ ಗಟ್ಟಿ ಬೇರನ್ನು ಹೊಂದಿದೆ;ಐ.ನಾರಾಯಣ

ಬೈಂದೂರು: ನಿಜ ಜೀವನದ ದುಮ್ಮಾನಗಳನ್ನು ಬಿಂಬಿಸುವ ನಾಟಕಗಳು ಬದುಕಿನ ಅರಿವು ಮೂಡಿಸುತ್ತವೆ. ಇಂದಿನ ಮಕ್ಕಳಿಗೆ ಬಾಲ್ಯದಿಂದಲೇ ರಂಗಶಿಕ್ಷಣ ನೀಡುವುದು ಅಗತ್ಯವಾಗಿದೆ. ಭಾರತೀಯ ಕಲೆ ಮತ್ತು ಸಾಹಿತ್ಯಗಳು ಇಂದಿಗೂ ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳುವಂತಹ ಗಟ್ಟಿ ಬೇರನ್ನು ಹೊಂದಿದೆ.ರಂಗಭೂಮಿ ಕ್ಷೇತ್ರದಲ್ಲಿ ಲಾವಣ್ಯ ತನ್ನ ಪರಿಪೂರ್ಣ…

ಬೈಂದೂರು; ಹಾಡುಹಗಲೆ ಕಳ್ಳತನ,ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿ

ಬೈಂದೂರು: ಹಾಡುಹಗಲೆ ಮನೆಯ ಬೀಗ ಮುರಿದು ಒಳನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಗುರುವಾರ ಇಲ್ಲಿನ ಬೈಂದೂರು ತಾಲೂಕಿನ ಪಡುವರಿ ಎಂಬಲ್ಲಿ ನಡೆದಿದೆ. ಘಟನೆಯ ವಿವರ: ಇಲ್ಲಿನ ಪರಮೇಶ್ವರ ಪಟವಾಲ್ ಎನ್ನುವವರ ಮನೆಗೆ ನುಗ್ಗಿದ ಕಳ್ಳರು ಹಾಡುಹಗಲೆ…

ಲಾವಣ್ಯ(ರಿ.)ಬೈಂದೂರು 49ನೇ ವಾರ್ಷಿಕೋತ್ಸವ ಹಾಗೂ ರಂಗಶ್ರೀ -ರಂಗಹಬ್ಬ ಉದ್ಘಾಟನೆ,ಲಾವಣ್ಯ ಸಂಸ್ಥೆ ಬೈಂದೂರಿನ ಸಾಂಸ್ಕ್ರತಿಕ ಹಿರಿಮೆಯನ್ನು ಜಗದಗಲ ಪಸರಿಸಿದ ಸಾಧನೆ ಹೊಂದಿದೆ;ಯು.ರಾಮಚಂದ್ರ ಪ್ರಭು

ಬೈಂದೂರು: ರಂಗಭೂಮಿ ಕ್ಷೇತ್ರದಲ್ಲಿ ಲಾವಣ್ಯ ತನ್ನ ಪರಿಪೂರ್ಣ ಸಾಧನೆಯ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ.ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಅನೇಕ ಬದಲಾವಣೆಗಳಿಗೆ ಒಗ್ಗಿಕೊಂಡು ಅಭಿನಯ, ನಾಟಕದ ಆಯ್ಕೆ ಜತೆಗೆ ಹೊಸ ಪ್ರಸ್ತುತಿಗಳನ್ನು ರಂಗಭೂಮಿಗೆ ನೀಡುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ.ಲಾವಣ್ಯ ಸಂಸ್ಥೆ ಬೈಂದೂರಿನ ಸಾಂಸ್ಕ್ರತಿಕ ಹಿರಿಮೆಯನ್ನು ಜಗದಗಲ…

ಸಿದ್ದೇಶ್ವರ ಹೋಳಿ ಸಮಿತಿ ಹೊಸೂರು ಹೋಳಿ ಸಂಭ್ರಮ -2026

ಬೈಂದೂರು,ಮಾ.4: ಸಿದ್ದೇಶ್ವರ ಹೋಳಿ ಸಮಿತಿ ಹೊಸೂರು ಯಡ್ತರೆ ಗ್ರಾಮ ಇದರ ಹೋಳಿ ಸಂಭ್ರಮ ಹೊಸೂರಿನಲ್ಲಿ ಬುಧವಾರ ನಡೆಯಿತು.ಇಲ್ಲಿನ ಮರಾಠಿ ಸಮುದಾಯ ಪ್ರತಿ ವರ್ಷ ಹೋಳಿ ಹಬ್ಬವನ್ನು ಅತ್ಯಂತ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿದ್ದು ಒಂದು ವಾರಗಳ ಕಾಲ ವಿವಿಧ ಊರುಗಳಿಗೆ ತೆರಳಿ ಹೋಳಿ…

ಶಿರಾಲಿಯಲ್ಲಿ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ

ಶಿರಾಲಿ: ಜನತಾ ವಿದ್ಯಾಲಯ ಪದವಿ ಪೂರ್ವ ಕಾಲೇಜು, ಶಿರಾಲಿಯ 2002-2004ನೇ ಸಾಲಿನ ಹಳೆ ವಿದ್ಯಾರ್ಥಿಗಳು 25 ವರ್ಷಗಳ ನಂತರ ದಿನಾಂಕ 22-02-2026ರಂದು “ಪುನರ್ಮಿಲನ – ಸ್ಮೃತಿ, ಸಂಗಮ, ಗುರುವಂದನಾ” ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಿದರು.ಕಾಲೇಜಿನ ಆವರಣದಲ್ಲಿ “Back to College” ಎಂಬ ಆಕರ್ಷಕ…