ಬೈಂದೂರು,ಶಿರೂರಿನಲ್ಲಿ ಸಂಭ್ರಮ ಸಡಗರದ ಈದುಲ್ ಫಿತ್ರ (ರಮ್ಜಾನ್) ಹಬ್ಬ ಆಚರಣೆ
ಬೈಂದೂರು: ಧಾನ,ಧರ್ಮ,ಸೌಹಾರ್ಧ ಸಮಾನತೆಯ ಹಬ್ಬ ಈದುಲ್ ಫಿತ್ರ (ರಮ್ಜಾನ್) ಹಬ್ಬವನ್ನು ಬೈಂದೂರು,ನಾಗೂರು,ನಾವುಂದ, ಶಿರೂರು ಮುಂತಾದ ಕಡೆಗಳಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಶುಕ್ರವಾರ ಮುಂಜಾನೆ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಇಲ್ಲಿನ ಫಾತಿಮಾ ಮಹ್ಮದ್ ಸಯೀದ್ ಮಸೀದಿ ಕೆಸರಕೋಡಿ,ಬಿಲ್ಲಾಲ್ ಮಸೀದಿ ಬೈಂದೂರು,ಜಾಮೀಯಾ…
ಅಂತರಾಷ್ಟ್ರೀಯ ಉದ್ಯೋಗ ಕಲ್ಪಿಸುವಲ್ಲಿ ಬೈಂದೂರು ಅಜಿನೊರ ಸಂಸ್ಥೆಗೆ ಜಾಗತಿಕ ಮನ್ನಣೆ,ಗ್ರಾಮೀಣ ಭಾಗದ ಯುವಜನತೆಗೆ ದಾರಿದೀಪವಾದ ಬೈಂದೂರು ಉದ್ಯೋಗ ಮೇಳ
ಬೈಂದೂರು; ಕಳೆದ ವರ್ಷದಿಂದ ಬೈಂದೂರಿನಲ್ಲಿ ಆರಂಭಗೊಂಡಿರುವ ಅಜಿನೊರ ಸಂಸ್ಥೆ ಅಂತರಾಷ್ಟ್ರೀಯ ಉದ್ಯೋಗ ಕಲ್ಪಿಸುವಲ್ಲಿ ಜಾಗತಿಕ ಮನ್ನಣೆ ಪಡೆದಿದೆ.ಬೈಂದೂರು ಸೇರಿದಂತೆ ದೇಶದ ಬಹುತೇಕ ಗ್ರಾಮೀಣ ಭಾಗದ ಸಾವಿರಾರು ಯುವಜನರಿಗೆ ದೇಶ ವಿದೇಶದಲ್ಲಿ ಉದ್ಯೋಗವಕಾಶ ನೀಡಿರುವ ಜೊತೆಗೆ ಗುಣ ಮಟ್ಟದ ಶೈಕ್ಷಣಿಕ ಹಿನ್ನಲೆ ಹೊಂದಿದ್ದು…
ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ವತ್ತಿನೆಣೆ ಬೈಂದೂರು,ಎ.02 ರಂದು ಹನುಮ ಜಯಂತಿ ಹಾಗೂ ಆಂಜನೇಯ ಸ್ವಾಮಿಗೆ ನೂತನ ಪ್ರಭಾವಳಿ ಸಮರ್ಪಣೆ
ಬೈಂದೂರು: ಶ್ರೀ ಗುರುರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ವತ್ತಿನೆಣೆ ಬೈಂದೂರು ಇದರ ಶ್ರೀ ಹನುಮ ಜಯಂತಿ ಪ್ರಯುಕ್ತ ಶ್ರೀ ಆಂಜನೀಯ ದೇವರಿಗೆ ನೂತನವಾಗಿ ನಿರ್ಮಿಸಲ್ಪಟ್ಟ ಪ್ರಭಾವಳಿ ಸಮರ್ಪಣೆ ಹಾಗೂ ಸಾಮೂಹಿಕ ಶ್ರೀ ವಾಯುಸ್ತುತಿ ಪುನಃಶ್ಚರಣಾ ಯಾಗ ಶ್ರೀ ಗುರು ರಾಘವೇಂದ್ರ…
ಮಾ.23 ರಿಂದ 27 ರ ವರೆಗೆ ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನ ಹೇರಂಜಾಲು ನೂತನ ರಾಜಗೋಪುರ ಸಮರ್ಪಣೆ ಹಾಗೂ ನೂತನ ಭೋಜನಾ ಶಾಲೆ ಉದ್ಘಾಟನೆ
ಬೈಂದೂರು: ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನ ಹೇರಂಜಾಲು ಇದರ ನೂತನ ರಾಜಗೋಪುರ ಸಮರ್ಪಣೆ ಅಂಗವಾಗಿ ಅತಿರುದ್ರ ಮಹಾಯಾಗ,ನೂತನ ಹೊರ ಹೆಬ್ಬಾಗಿಲು, ಧ್ವಜಸ್ತಂಭ ಪ್ರತಿಷ್ಠೆ,ಮಹಾಬಲಿ ಪೀಠ, ಕ್ಷೇತ್ರಪಾಲ,ಸ್ವರ್ಣ ಶಿಖರ ಪ್ರತಿಷ್ಠೆ,ಯಾಗ ಶಾಲೆ ಹಾಗೂ ನೂತನ ಭೋಜನಾಲಯ ಉದ್ಘಾಟನಾ ಸಮಾರಂಭ ಮಾ.23 ರಿಂದ 27…
ಬೈಂದೂರು ರೈತರ ಪ್ರತಿಭಟನೆ 175ನೇ ದಿನಕ್ಕೆ, ರೈತರ ಹೋರಾಟ ನಿರ್ಲಕ್ಷಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ: ದೀಪಕ್ ಕುಮಾರ್ ಶೆಟ್ಟಿ
ಬೈಂದೂರು: ಕಳೆದ ಆರು ತಿಂಗಳಿಂದ ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಕೈಬಿಡಬೇಕೆಂದು ಆಗ್ರಹಿಸಿ ತಾಲೂಕು ರೈತ ಸಂಘದ ವತಿಯಿಂದ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ನಡೆಯುತ್ತಿರುವ ನಡೆಯುತ್ತಿರುವ ಅನಿಧಿ೯ಷ್ಟಾವಧಿ ಧರಣಿ 175 ದಿನ ಪೂರೈಸಿದೆ.ಈ ಸಂದರ್ಭದಲ್ಲಿ ಮಾತನಾಡಿದ ಬೈಂದೂರು…
ಜಲಜೀವನ್ ಅವ್ಯವಸ್ಥೆ ಶಿರೂರಿನಲ್ಲಿ ಸಾರ್ವಜನಿಕ ಸಂವಾದ,ನಳ್ಳಿ ಹಾಕಲು ಜನರಿಂದ ಹಣ ವಸೂಲಿ ಮಾಡಿದ ಗುತ್ತಿಗೆದಾರರು,ಅಗೆದಷ್ಟು ಬೆಳಕಿಗೆ ಬರುತ್ತಿದೆ ಹಗರಣ
ಬೈಂದೂರು: ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರು ಪೂರೈಸುವ ಮಹತ್ವಕಾಂಕ್ಷೆ ಯೋಜನೆ ಅಗೆದಷ್ಟು ಅನಾಚಾರ ಬೆಳಕಿಗೆ ಬರುತ್ತಿದೆ.ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಟ್ಟು 7 ಕೋಟಿ 35 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಅದರಲ್ಲಿ 80% ಶೇಕಡ ಹಣ ಗುತ್ತಿಗೆದಾರರಿಗೆ…
ಜಲಜೀವನ್ ಮಿಷನ್ ಅಧಿಕಾರಿಗಳಿಂದ ಲೋಪವಾದರೆ ಜೈಲು ನಿಶ್ಚಿತ,ಅಪಪ್ರಚಾರಕ್ಕೆ ಮನಸ್ಸಿಗೆ ನೋವು ನೀಡಿದೆ; ಗುರುರಾಜ ಗಂಟಿಹೊಳೆ
ಬೈಂದೂರು: ಪ್ರತಿ ಮನೆ ಮನೆಗೂ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಕನಸು.ಜಲಜೀವನ್ ಯೋಜನೆ ಪ್ರಧಾನಿಯವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.ಈ ಯೋಜನೆ ಬೈಂದೂರು ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯ್ಲಲಿ ದೊರೆಯಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ ವಿಶೇಷ ಮುತುವರ್ಜಿ ವಹಿಸಿದ್ದಾರೆ.ಶಾಸಕನಾಗಿ…
7.35 ಕೋಟಿ ವೆಚ್ಚ ಮಾಡಿದರು ಶಿರೂರಿನಲ್ಲಿ ಮನೆ ಮನೆಗೆ ಬಂದಿಲ್ಲ ನೀರು,ಗುತ್ತಿಗೆದಾರರ ಜೇಬು ತುಂಬಿಸಿದ ಜಲಜೀವನ್ ಯೋಜನೆ, ಅಧಿಕಾರಿಗಳು ಮಾತ್ರ ಸೈಲೆಂಟ್,ಶುಕ್ರವಾರ ರೈತ ಸಂಘದಿಂದ ಗ್ರಾಮ ಪಂಚಾಯತ್ ಬೇಟಿ, ಸಾರ್ವಜನಿಕ ಸಂವಾದ
ಶಿರೂರು: ಕುಡಿಯುವ ನೀರು ಪೂರೈಕೆಗಾಗಿ ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 7.35 ಕೋಟಿ ಅನುದಾನ ವೆಚ್ಚವಾಗಿದೆ.ಇದರಲ್ಲಿ ಶೇ.80% ಹಣ ಗುತ್ತಿಗೆದಾರರಿಗೆ ಪಾವತಿಯಾಗಿದೆ.ಆದರೆ ಶಿರೂರಿನ ಯಾವ ಮನೆಗೂ ಇದುವರೆಗೆ ಹನಿ ನೀರನ್ನು ಕೂಡ ಸರಬರಾಜು ಮಾಡಲಾಗಿಲ್ಲ.ಮಾತ್ರವಲ್ಲದೆ ಹಿಂದಿನ ಪಂಚಾಯತ್…
ಜೆಸಿಐ ಶಿರೂರು ಘಟಕದ ನೂತನ ಅಧ್ಯಕ್ಷರಾಗಿ ವಿನೋದ ಮೇಸ್ತ ಶಿರೂರು ಹಾಗೂ ನೂತನ ಕಾರ್ಯದರ್ಶಿಯಾಗಿ ಪವನ್ ಪೂಜಾರಿ ಆಯ್ಕೆ
ಶಿರೂರು: ಜೆಸಿಐ ಶಿರೂರು ಘಟಕ ಇದರ 2026 ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿನೋದ ಮೇಸ್ತ ಶಿರೂರು ಆಯ್ಕೆಯಾಗಿದ್ದಾರೆ ಹಾಗೂ ನೂತನ ಕಾರ್ಯದರ್ಶಿಯಾಗಿ ಪವನ್ ಪೂಜಾರಿ ಆಯ್ಕೆಯಾಗಿದ್ದಾರೆ.ವಿನೋದ ಮೇಸ್ತ ಇವರು ಕಳೆದ 8 ವರ್ಷಗಳಿಂದ ಜೆಸಿಐ ಸಂಸ್ಥೆಯಲ್ಲಿ ಸಕ್ರೀಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು…
ಜಲಜೀವನ್ ಮಿಷನ್ ಕುಡಿಯುವ ನೀರಾವರಿ ಯೋಜನೆ ಬ್ರಹ್ಮಾಂಡ ಭ್ರಷ್ಟಾಚಾರ,ಜನರಿಗೆ ಹನಿ ನೀರು ನೀಡದೆ ಕೋಟಿಗಟ್ಟಲೆ ಅನುದಾನ ಗುಳುಂ: ದೀಪಕ್ ಕುಮಾರ್ ಶೆಟ್ಟಿ
ಬೈಂದೂರು; ಜನಸಾಮಾನ್ಯರಿಗೆ ಅನುಕೂಲವಾಗಬೇಕು.ಪ್ರತಿ ಗ್ರಾಮದ ಮನೆ ಮನೆಗೂ ನೀರು ದೊರೆಯಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರಕಾರದ ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಯೋಜನೆ ಬೈಂದೂರು ಕ್ಷೇತ್ರದಲ್ಲಿ ಬ್ರಹತ್ ಭ್ರಷ್ಟಾಚಾರ ನಡೆಸಿದೆ.ಯಾವುದೇ ಗ್ರಾಮಕ್ಕೂ ಹನಿ ನೀರು ನೀಡದೆ ಒಟ್ಟು ಅನುದಾನದ…