ಶಿರೂರು: ಜೆಸಿಐ ಶಿರೂರು ರೂರಲ್ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್  ಕಾರ್ಯಕ್ರಮದಲ್ಲಿ ಕಳೆದ ಹಲವಾರು ವರ್ಷಗಳಿಂದ  ಶಿರೂರಿನ ಬ್ಯಾಂಕ್ ಆಫ್ ಬರೋಡಾದ ಕಾವಲುಗಾರನಾಗಿ ಸೇವೆ ಸಲ್ಲಿಸುತ್ತಿರುವ ಸಂಜೀವ ಪೂಜಾರಿ ಬಪ್ಪನಬೈಲು ರವರನ್ನು ಶಿರೂರು ಜೆಸಿಐ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ಜಯಂತ್ ಪೂಜಾರಿ,ಪಾಂಡುರಂಗ ಅಳ್ವೆಗೆದ್ದೆ ,ಅರುಣ್ ಕುಮಾರ್ ಶಿರೂರು, ವಲಯಾಧಿಕಾರಿ ನಾಗೇಂದ್ರ ಪ್ರಭು, ಪ್ರಕಾಶ್ ಮಾಕೋಡಿ,  ಸುರೇಶ್ ಮಾಕೋಡಿ, ನಾಗೇಶ್, ಲಕ್ಷ್ಮೀ ನಾಗೇಶ್,ಲೇಡಿ ಜೇಸಿ ಅಧ್ಯಕ್ಷೆ ಲತಾ ಪೂಜಾರಿ ಜೂನಿಯರ್ ಜೆಸಿ ಅಧ್ಯಕ್ಷ ಪವನ್ ಪೂಜಾರಿ,ಕಾರ್ಯದರ್ಶಿ ವಿನೋದ್ ಮೇಸ್ತ ಹಾಜರಿದ್ದರು.

 

Leave a Reply

Your email address will not be published. Required fields are marked *

six + six =