ಬೈಂದೂರು; ಪಟ್ಟಣ ಪಂಚಾಯತ್ ಬೈಂದೂರು ಇದರ ಮಳೆಗಾಲದ ಮುಂಜಾಗೃತ ಕ್ರಮವಾಗಿ ತುರ್ತು ಸಂದರ್ಭದಲ್ಲಿ ಈ ಕೆಳಕಂಡ ದೂರವಾಣಿಗೆ ಸಂಪರ್ಕಿಸುವಂತೆ ಬೈಂದೂರು ಪಟ್ಟಣ ಪಂಚಾಯತ್ ಪ್ರಕಟಣೆ ತಿಳಿಸಿದೆ.

ಕಿರಿಯ ಆರೋಗ್ಯ ನಿರೀಕ್ಷಕರು ಸಂತೋಷ ಎಂ ಡಿ (ದೂರವಾಣಿ ಸಂಖ್ಯೆ:7019166640, ಸ್ಯಾನಿಟರಿ ಸೂಪರ್ ವೈಸರ್ ರವಿರಾಜ್ ನಾಯ್ಕ್ :9164075207 ಮತ್ತು ಕಚೇರಿ ದೂರವಾಣಿ ಸಂಖ್ಯೆ 08254-251058 ನ್ನು ಸಂಪರ್ಕಿಸಬಹುದು ಎಂದು ಪಟ್ಟಣ ಪಂಚಾಯತ್ ಪ್ರಕಟಣೆ ತಿಳಿಸಲಾಗಿದೆ.

Leave a Reply

Your email address will not be published. Required fields are marked *

5 × 1 =