ಬೈಂದೂರು: ಮದ್ದುಗುಡ್ಡೆ ಪ್ರೆಂಡ್ಸ್ ಮದ್ದುಗುಡ್ಡೆ ಗಂಗೊಳ್ಳಿ ಹಾಗೂ ಕುಂದಾಪುರ ತಾಲೂಕು ಅಮೆಚ್ಚೂರ್ ಕಬಡ್ಡಿ ಅಸೋಸಿಯೇಷನ್ ಕುಂದಾಪುರ,ಬೈಂದೂರು ಹಾಗೂ ಬ್ರಹ್ಮಾವರ ತಾಲೂಕು ಮಟ್ಟದ ಹೊನಲು ಬೆಳಕಿನ ಮುಕ್ತ ಮ್ಯಾಟ್ ಮಾದರಿಯ ಕಬಡ್ಡಿ ಪಂದ್ಯಾಟದಲ್ಲಿ ಬೈಂದೂರು ಅಮ್ಮ ವಾರಿಯರ್ಸ್ ತಂಡ ಪ್ರಥಮ ಸ್ಥಾನ ಪಡೆದರು.ಸಹಾರಾ ಗಂಗೊಳ್ಳಿ ರನ್ನರ್ ಆಫ್ ಪ್ರಶಸ್ತಿ ಪಡೆದರು ಲಕ್ಷ್ಮೀಚಂದ್ರ ಆರ್ ಸಿ ಎಲ್ ತೃತೀಯ ಹಾಗೂ ಲಕ್ಷ್ಮೀಚಂದ್ರ ಕೋಟೆ ಜಟ್ಟಿಗೇಶ್ವರ ಚತುರ್ಥ ಬಹುಮಾನ ಪಡೆದುಕೊಂಡರು.

Leave a Reply

Your email address will not be published. Required fields are marked *

fifteen + fourteen =