ಬೈಂದೂರು: ಪ್ರೆಂಡ್ಸ್ ಮಾರಿಕಾಂಬಾ ಕ್ರಿಕೆಟರ್‍ಸ್ ಕಳವಾಡಿ ಬೈಂದೂರು ಇವರ ಆಶ್ರಯದಲ್ಲಿ ಕಳವಾಡಿಯಲ್ಲಿ ನಡೆದ 30 ಗಜಗಳ ಕ್ರಿಕೆಟ್ ಪಂದ್ಯಾಟದಲ್ಲಿ ಶಿರೂರಿನ ಬಲಿಷ್ಟ ತಂಡವಾದ ಸನ್ನಿ ಶಿರೂರು ತಂಡ ಪ್ರಥಮ ಸ್ಥಾನ ಪಡೆದರು ಹಾಗೂ ನಾಗಬ್ರಹ್ಮ ದೊಂಬೆ ಶಿರೂರು ತಂಡ ದ್ವಿತೀಯ ಸ್ಥಾನ ಪಡೆದರು.

ತಂಡದಲ್ಲಿ ಕಿರಣ್ ಮಹಾದೇವ್,ರಾಘು ,ಹರೀಶ್,ಕಿರಣ್ ಮುದ್ರಮಕ್ಕಿ ,ದಿನ್ನಾ ಶಿರೂರು,ನಾಗರಾಜ್, ಗಿರೀಶ್, ಮಣಿ,  ವಾಸಿಂ ಶಿರೂರು, ಪ್ರವೀಣ್,ಮಹ್ಮದ್ ಅಂಫಾಲ್  ಮೊದಲಾದವರು ತಂಡದಲ್ಲಿದ್ದರು.

 

 

Leave a Reply

Your email address will not be published. Required fields are marked *

seventeen + nine =