ಶಿರೂರು; ಸಪರಿವಾರ ಶ್ರೀಮಹಾಸತಿ ದೇವಸ್ಥಾನ ಮಾರ್ಕೆಟ್‌ ಶಿರೂರು ಇದರ 9ನೇ ವರ್ಷದ ವಾರ್ಷಿಕ ಹಾಲು ಹಬ್ಬ ಜನವರಿ 21ರಂದು ನಡೆಯಲಿದೆ.ಬೆಳಿಗ್ಗೆ ಅಧಿವಾಸ ಹೋಮ, ಕಲಾವೃದ್ದಿ ಹೋಮ,ಮಹಾಶಾಂತಿ,ಕಲಶಾಭಿಷೇಕ,ತುಲಾಭಾರ ಸೇವೆ, ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ಮದ್ಯಾಹ್ನ ಮಹಾಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.ಸಂಜೆ ಶ್ರೀಮಹಾಸತಿ ಮಹಿಳಾ ಭಜನಾ ಮಂಡಳಿ ಇವರಿಂದ ಭಜನಾ ಕುಣಿತ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

 

Leave a Reply

Your email address will not be published. Required fields are marked *

four + thirteen =