ಶಿರೂರು: ಹಿಂದೂ ಸಂಗಮ ಆಯೋಜನಾ ಸಮಿತಿ ಬೈಂದೂರು ತಾಲೂಕು ಶಿರೂರು ಮಂಡಲ ಇದರ ವತಿಯಿಂದ ಹಿಂದೂ ಸಂಗಮ ಫೆ.1 ರಂದು ಶಿರೂರು ಪೇಟೆ ಶಾಂತಾನಂದ ಆಶ್ರಮದ ಎದುರುಗಡೆ ನಡೆಯಲಿದೆ.ಮದ್ಯಾಹ್ನ 3 ಗಂಟೆಗೆ ಬ್ರಹತ್ ಶೋಭಾಯಾತ್ರೆ ಬಳಿಕ 4 ಗಂಟೆಗೆ ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.