Month: March 2026

ಅಂತರಾಷ್ಟ್ರೀಯ ಉದ್ಯೋಗ ಕಲ್ಪಿಸುವಲ್ಲಿ ಬೈಂದೂರು ಅಜಿನೊರ ಸಂಸ್ಥೆಗೆ ಜಾಗತಿಕ ಮನ್ನಣೆ,ಗ್ರಾಮೀಣ ಭಾಗದ ಯುವಜನತೆಗೆ ದಾರಿದೀಪವಾದ ಬೈಂದೂರು ಉದ್ಯೋಗ ಮೇಳ

ಬೈಂದೂರು; ಕಳೆದ ವರ್ಷದಿಂದ ಬೈಂದೂರಿನಲ್ಲಿ ಆರಂಭಗೊಂಡಿರುವ ಅಜಿನೊರ ಸಂಸ್ಥೆ  ಅಂತರಾಷ್ಟ್ರೀಯ ಉದ್ಯೋಗ ಕಲ್ಪಿಸುವಲ್ಲಿ  ಜಾಗತಿಕ ಮನ್ನಣೆ ಪಡೆದಿದೆ.ಬೈಂದೂರು ಸೇರಿದಂತೆ ದೇಶದ ಬಹುತೇಕ ಗ್ರಾಮೀಣ ಭಾಗದ ಸಾವಿರಾರು ಯುವಜನರಿಗೆ ದೇಶ ವಿದೇಶದಲ್ಲಿ ಉದ್ಯೋಗವಕಾಶ ನೀಡಿರುವ ಜೊತೆಗೆ ಗುಣ ಮಟ್ಟದ ಶೈಕ್ಷಣಿಕ ಹಿನ್ನಲೆ ಹೊಂದಿದ್ದು…

ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ವತ್ತಿನೆಣೆ ಬೈಂದೂರು,ಎ.02 ರಂದು ಹನುಮ ಜಯಂತಿ ಹಾಗೂ ಆಂಜನೇಯ ಸ್ವಾಮಿಗೆ ನೂತನ ಪ್ರಭಾವಳಿ ಸಮರ್ಪಣೆ

ಬೈಂದೂರು: ಶ್ರೀ ಗುರುರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ವತ್ತಿನೆಣೆ ಬೈಂದೂರು ಇದರ ಶ್ರೀ ಹನುಮ ಜಯಂತಿ ಪ್ರಯುಕ್ತ ಶ್ರೀ ಆಂಜನೀಯ ದೇವರಿಗೆ ನೂತನವಾಗಿ ನಿರ್ಮಿಸಲ್ಪಟ್ಟ ಪ್ರಭಾವಳಿ ಸಮರ್ಪಣೆ ಹಾಗೂ ಸಾಮೂಹಿಕ ಶ್ರೀ ವಾಯುಸ್ತುತಿ ಪುನಃಶ್ಚರಣಾ ಯಾಗ ಶ್ರೀ ಗುರು ರಾಘವೇಂದ್ರ…

ಮಾ.23 ರಿಂದ 27 ರ ವರೆಗೆ ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನ ಹೇರಂಜಾಲು ನೂತನ ರಾಜಗೋಪುರ ಸಮರ್ಪಣೆ ಹಾಗೂ ನೂತನ ಭೋಜನಾ ಶಾಲೆ ಉದ್ಘಾಟನೆ

ಬೈಂದೂರು: ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನ ಹೇರಂಜಾಲು  ಇದರ ನೂತನ ರಾಜಗೋಪುರ ಸಮರ್ಪಣೆ ಅಂಗವಾಗಿ ಅತಿರುದ್ರ ಮಹಾಯಾಗ,ನೂತನ ಹೊರ ಹೆಬ್ಬಾಗಿಲು, ಧ್ವಜಸ್ತಂಭ ಪ್ರತಿಷ್ಠೆ,ಮಹಾಬಲಿ ಪೀಠ, ಕ್ಷೇತ್ರಪಾಲ,ಸ್ವರ್ಣ ಶಿಖರ ಪ್ರತಿಷ್ಠೆ,ಯಾಗ ಶಾಲೆ ಹಾಗೂ ನೂತನ ಭೋಜನಾಲಯ ಉದ್ಘಾಟನಾ ಸಮಾರಂಭ ಮಾ.23 ರಿಂದ 27…

ಬೈಂದೂರು ರೈತರ ಪ್ರತಿಭಟನೆ 175ನೇ ದಿನಕ್ಕೆ, ರೈತರ ಹೋರಾಟ ನಿರ್ಲಕ್ಷಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ: ದೀಪಕ್ ಕುಮಾರ್ ಶೆಟ್ಟಿ

ಬೈಂದೂರು: ಕಳೆದ ಆರು ತಿಂಗಳಿಂದ ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಕೈಬಿಡಬೇಕೆಂದು ಆಗ್ರಹಿಸಿ ತಾಲೂಕು ರೈತ ಸಂಘದ ವತಿಯಿಂದ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ನಡೆಯುತ್ತಿರುವ ನಡೆಯುತ್ತಿರುವ ಅನಿಧಿ೯ಷ್ಟಾವಧಿ ಧರಣಿ 175 ದಿನ ಪೂರೈಸಿದೆ.ಈ ಸಂದರ್ಭದಲ್ಲಿ ಮಾತನಾಡಿದ ಬೈಂದೂರು…