Month: January 2025

ಜ.19 ಕರಾವಳಿಯಲ್ಲಿ ಸೋಡಿಬೆಟ್ಟು ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

ಶಿರೂರು: ಕೋಸ್ಟಲ್ ಪ್ರೆಂಡ್ಸ್ ಕಟ್ಟೆಗದ್ದೆ ಕರಾವಳಿ ಶಿರೂರು ಇವರ ಆಶ್ರಯದಲ್ಲಿ 30 ಗಜಗಳ ಕ್ರಿಕೆಟ್ ಪಂದ್ಯಾಟ ಸೋಡಿಬೆಟ್ಟು ಪ್ರಿಮಿಯರ್ ಲೀಗ್ -2025 ಜ.19 ರಂದು ಸೋಡಿಬೆಟ್ಟು ಮೈದಾನ ಕರಾವಳಿಯಲ್ಲಿ ನಡೆಯಲಿದೆ.ಪಂದ್ಯಾಟದಲ್ಲಿ ವಿಜೇತರಾದವರಿಗೆ ಪ್ರಥಮ ಪಾರಿತೋಷಕ ನಗದು ಹಾಗೂ ದ್ವಿತೀಯ ಪಾರಿತೋಷಕ ನಗದು,ಉತ್ತಮ…

ಆಲಂದೂರು ಕಿ.ಪ್ರಾ.ಶಾಲೆ ಬೀಳ್ಕೋಡುಗೆ ಸಮಾರಂಭ,ಸೇವೆಯ ಸಾರ್ಥಕತೆಯಲ್ಲಿ ಸಂತೃಪ್ತಿ: ಮಾಧವ ಬಿಲ್ಲವ

ಶಿರೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆಲಂದೂರು,ಶಾಲಾಭಿವೃದ್ದಿ ಸಮಿತಿ,ಮಾನಸ ಮಿತ್ರ ಮಂಡಳಿ ಆಲಂದೂರು,ಶಾಲಾ ಹಳೆ ವಿದ್ಯಾರ್ಥಿ ಸಂಘ,ಶ್ರೀ ಗಣೇಶ ಯುವಕ ಸಂಘ,ಸ್ತ್ರೀಶಕ್ತಿ ಸಂಘ,ಧ.ಗ್ರಾ.ಯೋಜನೆ ಆಲಂದೂರು ಒಕ್ಕೂಟ,ಜೆಸಿಐ ಶಿರೂರು,ಶಾಲಾ ವಿದ್ಯಾರ್ಥಿಗಳು,ವಿದ್ಯಾರ್ಥಿ ಪೋಷಕರು ಹಾಗೂ ಊರಿನ ಗ್ರಾಮಸ್ಥರ ವತಿಯಿಂದ ಕಳೆದ 16 ವರ್ಷಗಳಿಂದ ಆಲಂದೂರು…

ಶಿರೂರು; ಚಾರೋಡಿ ಪ್ರೀಮಿಯರ್ ಲೀಗ್ -2025 ಸಮಾರೋಪ ಸಮಾರಂಭ

ಶಿರೂರು: ಶಿರೂರು ಚಾರೋಡಿ ಮೇಸ್ತ ಸಮಾಜ ಬಾಂಧವರ ನೇತ್ರತ್ವದಲ್ಲಿ  ಚಾರೋಡಿ ಮೇಸ್ತ ಸಮಾಜ ಬಾಂಧವರಿಗೆ ಪ್ರಪ್ರಥಮ ಬಾರಿಗೆ ಚಾರೋಡಿ ಪ್ರಿಮಿಯರ್ -2025 ಕ್ರಿಕೆಟ್ ಪಂದ್ಯಾಟ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ ಶಿರೂರಿನಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಬೈಂದೂರು ಶಾಸಕ ಗುರುರಾಜ…

ಬೈಂದೂರಿನಲ್ಲಿ ಜನವರಿ 05 ರಿಂದ 07ರ ತನಕ ಮೂರು ದಿನಗಳ ಕಾಲ ಯಕ್ಷ-ಗೊಂಬೆ ವೈಭವ ಕಾರ್ಯಕ್ರಮ

ಬೈಂದೂರು: ಕಲಾ ಸಂಸ್ಥೆಗಳು ಊರನ್ನು ಸಾಂಸ್ಕೃತಿಕವಾಗಿ ಸಮೃದ್ಧವನ್ನಾಗಿಸುತ್ತದೆ. ದಿನವೂ ದಣಿಯುವದೇಹ ಹಾಗೂ ಮನಸ್ಸಿಗೆ ಮತ್ತೆ ಚೈತನ್ಯ ತುಂಬುವ ಕಾರ್ಯವನ್ನು ಕ್ರೀಡೆ, ಕಲೆ, ಸಾಃಈತ್ಯದಂತಹ ಸದಭಿರುಚಿಯ ಚಟುವಟಿಕೆಗಳು ಮಾಡುತ್ತದೆ ಎಂದು ಬೈಂದೂರು ಸರಕಾರಿ ಪದಔಈ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಪಿ.ನಾಯ್ಕ್ ಹೇಳಿದರು…

ಜ.12 ರಂದು ಶಿರೂರಿನಲ್ಲಿ ದಂತ ಚಿಕಿತ್ಸೆ ಮತ್ತು ಆರೋಗ್ಯ ತಪಾಸಣಾ ಶಿಬಿರ

ಶಿರೂರು: ನಿಟ್ಟೆ ಕೆ.ಎಸ್.ಹೆಗ್ಡೆ ಮತ್ತು ಎ.ಬಿ ಶೆಟ್ಟಿ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ದಿ.ನಾರಾಯಣ ಬಿಲ್ಲವ ಹಾಗೂ ದಿ.ಜಾನಕಿ ಬಿಲ್ಲವ ಇವರ ಸವಿನೆನಪಿಗಾಗಿ ದಂತ ಚಿಕಿತ್ಸೆ ಮತ್ತು ಆರೋಗ್ಯ ತಪಾಸಣಾ ಶಿಬಿರ ಜ.12 ರಂದು ಪೂರ್ವಾಹ್ನ 9 ಗಂಟೆಗೆ ಪಿ.ಎಂ.ಶ್ರೀ ಸರಕಾರಿ ಮಾದರಿ…

ಪಿ.ಎಂ.ಶ್ರೀ  ಸ.ಮಾ.ಹಿ.ಪ್ರಾ.ಶಾಲೆ ಶಿರೂರು ಶಾಲಾ ವಾರ್ಷಿಕೋತ್ಸವ ಸಮಾರಂಭ

ಶಿರೂರು: ಕನ್ನಡ ಶಾಲೆಗಳ ಅಭಿವೃದ್ದಿಯಾಗಬೇಕಾದರೆ ಶಿಕ್ಷಕರ ಕ್ರಿಯಾಶೀಲತೆ,ಪಾಲಕರ ಆಸಕ್ತಿ ಮತ್ತು ಸಾರ್ವಜನಿಕರ ಪ್ರೋತ್ಸಾಹ ಅತ್ಯಗತ್ಯವಾಗಿದೆ.ಗ್ರಾಮೀಣ ಭಾಗದಲ್ಲಿ ಸಹಜವಾಗಿ ದೊರೆಯುವ ಅವಕಾಶಗಳನ್ನು ಪೂರಕವಾಗಿ ಉಪಯೋಗಿಸಿಕೊಂಡಾಗ ಸರಕಾರಿ ಶಾಲೆಗಳನ್ನು ಅತ್ಯುತ್ತಮ ಶೈಕ್ಷಣಿಕ ವಾತಾವರಣ ನೀಡಬಹುವುದಾಗಿದೆ.ಶಿರೂರು  ಪಿ.ಎಂ.ಶ್ರೀ  ಮಾದರಿ ಶಾಲೆಯ ಶೈಕ್ಷಣಿಕ ಪ್ರಗತಿ ಇತರ ಶಾಲೆಗಳಿಗೆ…

ಜ.4 ಹಾಗೂ 5 ರಂದು ಶಿರೂರಿನಲ್ಲಿ ಚಾರೋಡಿ ಮೇಸ್ತ ಸಮಾಜ ಬಾಂಧವರ ಕ್ರಿಕೆಟ್ ಪಂದ್ಯಾಟ

ಶಿರೂರು: ಶಿರೂರು ಚಾರೋಡಿ ಮೇಸ್ತ ಸಮಾಜ ಬಾಂಧವರ ನೇತ್ರತ್ವದಲ್ಲಿ ಪ್ರಪ್ರಥಮ ಬಾರಿಗೆ ಚಾರೋಡಿ ಪ್ರಿಮಿಯರ್ -2025 ಕ್ರಿಕೆಟ್ ಪಂದ್ಯಾಟ ಜನವರಿ 4 ಹಾಗೂ 5 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ ಶಿರೂರಿನಲ್ಲಿ ನಡೆಯಲಿದೆ,ಕ್ರಿಕೆಟ್ ಪಂದ್ಯಾಟವು ಚಾರೋಡಿ ಮೇಸ್ತ ಸಮಾಜ…