ಶಿರೂರು: ಶಿರೂರು ಚಾರೋಡಿ ಮೇಸ್ತ ಸಮಾಜ ಬಾಂಧವರ ನೇತ್ರತ್ವದಲ್ಲಿ ಪ್ರಪ್ರಥಮ ಬಾರಿಗೆ ಚಾರೋಡಿ ಪ್ರಿಮಿಯರ್ -2025 ಕ್ರಿಕೆಟ್ ಪಂದ್ಯಾಟ ಜನವರಿ 4 ಹಾಗೂ 5 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ ಶಿರೂರಿನಲ್ಲಿ ನಡೆಯಲಿದೆ,ಕ್ರಿಕೆಟ್ ಪಂದ್ಯಾಟವು ಚಾರೋಡಿ ಮೇಸ್ತ ಸಮಾಜ ಬಾಂಧವರಿಗೆ ಮಾತ್ರ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.