ಶಿರೂರು: ಕೋಸ್ಟಲ್ ಪ್ರೆಂಡ್ಸ್ ಕಟ್ಟೆಗದ್ದೆ ಕರಾವಳಿ ಶಿರೂರು ಇವರ ಆಶ್ರಯದಲ್ಲಿ 30 ಗಜಗಳ ಕ್ರಿಕೆಟ್ ಪಂದ್ಯಾಟ ಸೋಡಿಬೆಟ್ಟು ಪ್ರಿಮಿಯರ್ ಲೀಗ್ -2025 ಜ.19 ರಂದು ಸೋಡಿಬೆಟ್ಟು ಮೈದಾನ ಕರಾವಳಿಯಲ್ಲಿ ನಡೆಯಲಿದೆ.ಪಂದ್ಯಾಟದಲ್ಲಿ ವಿಜೇತರಾದವರಿಗೆ ಪ್ರಥಮ ಪಾರಿತೋಷಕ ನಗದು ಹಾಗೂ ದ್ವಿತೀಯ ಪಾರಿತೋಷಕ ನಗದು,ಉತ್ತಮ ಎಸೆತಗಾರ,ಉತ್ತಮ ಆಟಗಾರ ಹಾಗೂ ವಯಕ್ತಿಕ ಪ್ರಶಸ್ತಿಗಳು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Leave a Reply

Your email address will not be published. Required fields are marked *

twenty − four =