Month: October 2024

ಅಂಬೇಡ್ಕರ್ ಯುವಸೇನೆ  ಬೈಂದೂರು ತಾಲೂಕು ಸಮಿತಿಯ ಅಧ್ಯಕ್ಷರಾಗಿ ರಾಮ ಎಮ್.ಮಯ್ಯಾಡಿ ಪುನರಾಯ್ಕೆ

ಬೈಂದೂರು: ಅಂಬೇಡ್ಕರ್ ಯುವಸೇನೆ  ಬೈಂದೂರು ತಾಲೂಕು ಸಮಿತಿ ಇದರ ಅಧ್ಯಕ್ಷರಾಗಿ ರಾಮ ಎಮ್.ಮಯ್ಯಾಡಿ ಪುನರಾಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ರಮೇಶ ಶಿರೂರು  ಆಯ್ಕೆಯಾಗಿದ್ದಾರೆ.ಅ. 27 ರಂದು ಬೈಂದೂರು ಅಂಬೇಡ್ಕರ್ ಸಭಾ ಭವನದಲ್ಲಿ ಜಿಲ್ಲಾ ಮಖಂಡರ ಉಪಸ್ಥತಿಯಲ್ಲಿ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.…

ಮಾನಸ ಮಿತ್ರ ಮಂಡಳಿ ಆಲಂದೂರು 21ನೇ ವರ್ಷದ ಶಾರದೋತ್ಸವ, ಗೌರಿ ರಂಗ ಮಂಟಪ ಉದ್ಘಾಟನೆ,ಉತ್ಸವಗಳು ಊರಿನ ಅಭಿವೃದ್ದಿಯ ಸಂಭ್ರಮವಾಗಬೇಕು:ವಾಮನ್ ಇಡ್ಯಾ

ಶಿರೂರು; ಯುವ ಸಮುದಾಯ ದೂರದೃಷ್ಟಿತ್ವದ ಚಿಂತನೆ ಮೈಗೂಡಿಸಿಕೊಂಡಾಗ  ಸಾಂಘಿಕ ಸಾಮರ್ಥ್ಯ ಬಿಂಬಿತವಾಗುತ್ತದೆ.ಧಾರ್ಮಿಕ ಹಿನ್ನೆಲೆಯಲ್ಲಿ ಮುನ್ನೆಡೆದಾಗ ಶ್ರೇಯಸ್ಸು ತನ್ನಿಂತಾನೆ ಒಲಿಯುತ್ತದೆ. ಪ್ರತಿ ಊರಿನಲ್ಲೂ ದಾನಿಗಳಿದ್ದಾರೆ ಆದರೆ ಅವರ ಸಕರಾತ್ಮಕ ಸ್ಪಂಧನೆಗೆ ನಮ್ಮ ಕಾರ್ಯಯೋಜನೆ ಪೂರಕವಾಗಿರಬೇಕು ಎಂದು ವಿಶ್ರಾಂತ ಕನ್ನಡ ಉಪನ್ಯಾಸಕ ವಾಮನ್ ಇಡ್ಯಾ…

ಶಿರೂರು; ಸೇನೆಗೆ ಆಯ್ಕೆಯಾದ ಗ್ರಾಮೀಣ ಯುವತಿಗೆ ಹುಟ್ಟೂರ ಸಮ್ಮಾನ

ಶಿರೂರು: ಕಡು ಬಡತನದಲ್ಲಿ ಬೆಳೆದು ಪರಿಶ್ರಮದ ಮೂಲಕ ಸಾಧನೆಗೈದು ದೇಶದ ಗಡಿಭದ್ರತಾ ಪಡೆಗೆ ಆಯ್ಕೆಯಾದ ಕುಮಾರಿ ದೀಕ್ಷಾ ಇವರನ್ನು ಶಿರೂರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.ಶಿರೂರು ಸಮೀಪದ ಊದೂರಿನ ಕುಮಾರಿ ದೀಕ್ಷಾ ಬಿ ಎಸ್ ಎಫ್ ಹುದ್ದೆಗೆ ಆಯ್ಕೆಯಾಗಿ ಪಶ್ಚಿಮ ಬಂಗಾಲದಲ್ಲಿ ತರಬೇತಿ ಮುಗಿಸಿ…

ಬೈಂದೂರು ಬ್ಲಾಕ್ ಕಿಸಾನ್ ಘಟಕದ ನೂತನ ಅಧ್ಯಕ್ಷರಾಗಿ ಎಸ್.ವೀರಭದ್ರ ಗಾಣಿಗ ಹಾಲಂಬೇರು ಆಯ್ಕೆ

ಬೈಂದೂರು: ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ರವರ ಶಿಫಾರಸ್ಸಿನ ಮೇರೆಗೆ ಬೈಂದೂರು ಬ್ಲಾಕ್ ಇದರ ಕಿಸಾನ್ ಘಟಕದ ನೂತನ ಅಧ್ಯಕ್ಷರಾಗಿ ಎಸ್.ವೀರಭದ್ರ ಗಾಣಿಗ ಹಾಲಂಬೇರು ಇವರನ್ನು ಆಯ್ಕೆ ಮಾಡಲಾಯಿತು.ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಆದೇಶ ಪ್ರತಿಯನ್ನು ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ಬೈಂದೂರು…

ಬೈಂದೂರು, ಶಿರೂರು ವಿವಿಧ ಕಡೆಗಳಲ್ಲಿ ಶಾರದೋತ್ಸವ ಆಚರಣೆ

ಸಾರ್ವಜನಿಕ ಶಾರದೋತ್ಸವ ಸಮಿತಿ ಸೇನೇಶ್ವರ ದೇವಸ್ಥಾನ ಬೈಂದೂರು ಸಾರ್ವಜನಿಕ ಶಾರದೋತ್ಸವ ಸಮಿತಿ ದಾಸನಾಡಿ ಶಿರೂರು ಈಶ್ವರ ಮಾರಿಕಾಂಬಾ ದೇವಸ್ಥಾನ ಕಳವಾಡಿ ಸಾರ್ವಜನಿಕ ಶಾರದೋತ್ಸವ ಸಮಿತಿ(ರಿ.)ಮಕ್ಕಿಗದ್ದೆ ತಗ್ಗರ್ಸೆ ಕದಂಬ ಯುವಕ ಮಂಡಲ ಕಂಬದಕೋಣೆ ಶಾರದೋತ್ಸವ ಸಮಿತಿ ಕಳಿಹಿತ್ಲು ಬಿಜೂರು\   ರಾಮಕ್ಷತ್ರೀಯ ಯುವಕ…

ನಾಡೋಜ ಶ್ರೀ ಡಾ.ಜೀ. ಶಂಕರ್ ಅವರ 69ನೇ ಜನ್ಮ ದಿನದ ಪ್ರಯುಕ್ತ ರೋಗಿಗಳಿಗೆ ಹಣ್ಣುಹಂಪಲು ವಿತರಣೆ

ಬೈಂದೂರು; ನಾಡೋಜ ಶ್ರೀ ಡಾ.ಜೀ. ಶಂಕರ್ ಅವರ 69ನೇ ಜನ್ಮ ದಿನದ ಪ್ರಯುಕ್ತ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.ಈ ಸಂದರ್ಭದಲ್ಲಿ  ಹಿಮೋಫೀಲಿಯ ಕಾಯಿಲೆಯಿಂದ ಬಳಲುತ್ತಿರುವ ಕಡು ಬಡವರಾದ ಸುರೇಂದ್ರ ಮೊಗವೀರ ಕಿರಿಮಂಜೇಶ್ವರ ಇವರಿಗೆ 25,000 ರೂಪಾಯಿ ಧನಸಹಾಯ…

ಬೈಂದೂರು ದಸರಾ ಕ್ರೀಡಾಕೂಟಕ್ಕೆ ಚಾಲನೆ,ಬೈಂದೂರು ದಸರಾದ ಮೂಲಕ ತಾಲೂಕಿನಾಧ್ಯಂತ ವಿಭಿನ್ನವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ: ದೀಪಕ್ ಕುಮಾರ್ ಶೆಟ್ಟಿ

ಬೈಂದೂರು: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಶ್ರೀ ಸೇನೇಶ್ವರ ದೇವಸ್ಥಾನ ಬೈಂದೂರು ಇದರ ಬೈಂದೂರು ದಸರಾ ಉತ್ಸವ ಸಮಿತಿ ಪ್ರಯುಕ್ತ ಬೈಂದೂರು ತಾಲೂಕು ಮಟ್ಟದ ದಸರಾ ಕ್ರೀಡೋತ್ಸವ -2024 ಕಾರ್ಯಕ್ರಮ ಬೈಂದೂರು ಗಾಂಧಿ ಮೈದಾನದಲ್ಲಿ ನಡೆಯಿತು. ಬೈಂದೂರು ದಸರಾ ಉತ್ಸವ ಸಮಿತಿ…

ಪ್ರಭಾಕರ ಬಿಲ್ಲವ ಇವರಿಗೆ ಶಿಕ್ಷಕ ಪ್ರಶಸ್ತಿ ಗೌರವ

ಬೈಂದೂರು: ಅಂತರಾಷ್ಟ್ರೀಯ ಶಿಕ್ಷಕ ದಿನಾಚರಣೆ ಪ್ರಯುಕ್ತ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ತು ಸವದತ್ತಿಯಲ್ಲಿ ನಡೆದರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗನಾಡು ಇದರ ಮುಖ್ಯ ಶಿಕ್ಷಕ ಪ್ರಭಾಕರ ಬಿಲ್ಲವರನ್ನು ಗೌರವಿಸಲಾಯಿತು.ಗ್ರಾಮೀಣ ಭಾಗದ ಶಾಲೆಯನ್ನು…

ಅ.06 ರಂದು ಬೈಂದೂರಿನಲ್ಲಿ ಬೈಂದೂರು ದಸರಾ ಸಮಿತಿ ವತಿಯಿಂದ ದಸರಾ ಕ್ರೀಡಾಕೂಟ -2024

ಬೈಂದೂರು: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಶ್ರೀ ಸೇನೇಶ್ವರ ದೇವಸ್ಥಾನ ಬೈಂದೂರು ಇದರ ಬೈಂದೂರು ದಸರಾ ಉತ್ಸವ ಸಮಿತಿ ಪ್ರಯುಕ್ತ ಬೈಂದೂರು ತಾಲೂಕು ಮಟ್ಟದ ದಸರಾ ಕ್ರೀಡೋತ್ಸವ -2024 ಅ.06 ರಂದು ಪೂರ್ವಾಹ್ನ 09 ಗಂಟೆಗೆ ಬೈಂದೂರು ಗಾಂಧಿ ಮೈದಾನದಲ್ಲಿ ನಡೆಯಲಿದೆ.ಪುರುಷರಿಗೆ…

ದಾಸನಾಡಿ 36ನೇ ವರ್ಷದ ಶಾರದೋತ್ಸವ ಕಾರ್ಯಕ್ರಮ.

ಶಿರೂರು; ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ದಾಸನಾಡಿ ಶಿರೂರು ಇದರ 36ನೇ ವರ್ಷದ ಶಾರದೋತ್ಸವ ಕಾರ್ಯಕ್ರಮ ಅ.09 ರಿಂದ 12ರ ವರೆಗೆ ದಾಸನಾಡಿ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ. ಅ.09 ರಂದು ಬೆಳಿಗ್ಗೆ ಶಾರದಾ ದೇವಿಯ ವಿಗ್ರಹದ ಪ್ರತಿಷ್ಠಾಪನೆ,ಪೂಜಾ ವಿಧಿ ವಿಧಾನಗಳು  ನಡೆಯಲಿದೆ.ಸಂಜೆ  6…

You missed