Month: August 2024

ಸುರಭಿ (ರಿ. ) ಬೈಂದೂರು ರಜತ ವರ್ಷದ ಅಧ್ಯಕ್ಷರಾಗಿ ಆನಂದ ಮದ್ದೋಡಿ ಆಯ್ಕೆ

ಬೈಂದೂರು: ಸುರಭಿ ರಿ. ಬೈಂದೂರು ಸಂಸ್ಥೆಯ ರಜತ ಮಹೋತ್ಸವ ವರ್ಷದ ಅಧ್ಯಕ್ಷರಾಗಿ ಆನಂದ ಮದ್ದೋಡಿ, ಕಾರ್ಯದರ್ಶಿಯಾಗಿ ರಾಮಕೃಷ್ಣ ದೇವಾಡಿಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸಂಸ್ಥೆಯ ಉಪಾಧ್ಯಕ್ಷರುಗಳಾಗಿ ಅಬ್ದುಲ್ ರವೂಫ್, ಲಕ್ಷ್ಮಣ ಕೊರಗ ಬೈಂದೂರು, ಭಾಸ್ಕರ ಭಾಡ, ಸುರೇಶ್ ಹುದಾರ್, ಖಜಾಂಚಿಯಾಗಿ ರಾಘವೇಂದ್ರ ಕೆ. ಪಡುವರಿ,…

ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಬೈಂದೂರು – ಶಿರೂರು ಘಟಕ, ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸನ್ಮಾನ ಹಾಗೂ ವನಮಹೋತ್ಸವ ಕಾರ್ಯಕ್ರಮ,.ಸಾಧಿಸುವ ಸಮಯದಲ್ಲಿ ಉತ್ತಮ ಪ್ರೋತ್ಸಾಹ ದೊರೆತಾಗ ಇನ್ನಷ್ಟು ಸಾಧನೆ ಸಾಧ್ಯ;ಜಯಂತ್ ಅಮೀನ್ ಕೋಡಿ

ಬೈಂದೂರು: ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಬೈಂದೂರು – ಶಿರೂರು ಘಟಕ ಇದರ ವತಿಯಿಂದ ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸನ್ಮಾನ ಹಾಗೂ ವನಮಹೋತ್ಸವ ಕಾರ್ಯಕ್ರಮ ಬೈಂದೂರು ಬಂಟರಯಾನೆ ನಾಡವರ ಸಭಾಭವನ ಯಡ್ತರೆಯಲ್ಲಿ ನಡೆಯಿತು. ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಜಯಂತ್…

ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಬೈಂದೂರು ವಿದ್ಯಾರ್ಥಿ ವೇತನ ವಿತರಣೆ ಹಾಗೂ ಪ್ರತಿಭ ಪುರಸ್ಕಾರ ವಿತರಣೆ,ಸಾಧನೆಯ ಬದುಕು ನಮ್ಮದಾಗಬೇಕು: ಡಾ.ರಾಜೇಂದ್ರ ನಾಯಕ

ಬೈಂದೂರು; ಬದಲಾವಣೆ ಅನ್ನೋದು ಜಗದ ನಿಯಮ ಬದಲಾವಣೆಗಳಿಗೆ ಒಗ್ಗಿಕೊಂಡು ಮುನ್ನೆಡೆಯಬೇಕಿದೆ.ನಮ್ಮ ಬದುಕಿಗೆ ಉದ್ದೇಶ ಗುರಿ ಮತ್ತು ಆಶಯಗಳಿರಬೇಕು ಸಾರ್ಥಕತೆಯ ಸಂತ್ರಪ್ತಿ ದೊರೆಯಬೇಕಾದರೆ ಸಾಧನೆಯ ಬದುಕು ನಮ್ಮದಾಗಬೇಕು ಎಂದು ಕಾಳಾವರ ವರದರಾಜ್ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ನಾಯಕ ಹೇಳಿದರು…

ಬೈಂದೂರು ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ವಾರ್ಷಿಕ ಸಾಮಾನ್ಯ ಸಭೆ, 51.96 ಲಕ್ಷ ಲಾಭ.

ಬೈಂದೂರು: ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಂಘ ನಿ.ಬಂದೂರು ಕಳೆದ ಸಾಲಿನಲ್ಲಿ ಸುಮಾರು 200 ಕೋಟಿ ರೂ. ಅಧಿಕ ವ್ಯವಹಾರ ನಡೆಸಿ, 51,96,116,95 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು ಅವರು…

ಸ.ಪ.ಪೂ ಕಾಲೇಜು ಶಿರೂರು ಪ್ರಾಂಶುಪಾಲರಿಗೆ ಬೀಳ್ಕೋಡುಗೆ ಕಾರ್ಯಕ್ರಮ

ಬೈಂದೂರು: ಸರಕಾರಿ ಪದವಿ ಪೂರ್ವ ಕಾಲೇಜು ಶಿರೂರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪ್ರಾಂಶುಪಾಲರಿಗೆ ಸೇವೆ ಸಲ್ಲಿಸಿ ಪ್ರಸ್ತುತ ನಾವುಂದ ಸ.ಪ.ಪೂ ಕಾಲೇಜಿಗೆ ಪ್ರಾಂಶುಪಾಲರಾಗಿ ವರ್ಗಾವಣೆಗೊಂಡ ಸುಜಾತ ಭಟ್ ಇವರು ಬೀಳ್ಕೋಡುಗೆ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಅವರನ್ನು ಕಾಲೇಜು,ಫ್ರೌಢಶಾಲಾ ಹಾಗೂ…

ಬೈಂದೂರು ಹಾಗೂ ಶಿರೂರು ವಿವಿಧ ಕಡೆಗಳಲ್ಲಿ ವರಮಹಾಲಕ್ಷ್ಮೀ ವೃತ ಆಚರಣೆ.

ಬೈಂದೂರು: ಮಹಿಳೆಯರ ಸೌಭಾಗ್ಯದಾಯಕವಾದ ಹಬ್ಬವಾದ ವರಮಹಾಲಕ್ಷ್ಮೀ ವೃತ ಆಚರಣೆ ಶಿರೂರು ಹಾಗೂ ಬೈಂದೂರಿನ ವಿವಿಧ ಕಡೆಗಳಲ್ಲಿ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಬಿಲ್ಲವ ಸಮಾಜ ಸೇವಾ ಸಂಘ ಶಿರೂರು ಇದರ ಮಹಿಳಾ ಘಟಕದ ವತಿಯಂದ ವೀರಗಲ್ಲು  ಶ್ರೀ ವೀರ ಮಹಾಸತಿ ದೇವಸ್ಥಾನ ಪಡಿಯಾರಹಿತ್ಲುವಿನಲ್ಲಿ…

ಬೈಂದೂರು ಹಾಗೂ ಶಿರೂರು ವಿವಿಧ ಕಡೆಗಳಲ್ಲಿ ಸ್ವಾತಂತ್ರೋತ್ಸವ ಆಚರಣೆ

ಬೈಂದೂರು: ತಾಲೂಕು ಕೇಂದ್ರವಾದ ಬೈಂದೂರಿನಲ್ಲಿ  78ನೇ ಸ್ವಾತಂತ್ರೋತ್ಸವವನ್ನು ಬೈಂದೂರು ಗಾಂಧಿ ಮೈದಾನದಲ್ಲಿ ಆಚರಿಸಲಾಯಿತು.ಬೈಂದೂರು ತಹಶೀಲ್ದಾರ ಪ್ರದೀಪ್ ಆರ್ ದ್ವಜಾರೋಹಣಗೈದರು ಬಳಿಕ ಮಾತನಾಡಿದ ಅವರು ಈ ನೆಲ,ಜಲ,ಸಂಸ್ಕ್ರತಿಯ ರಕ್ಷಣೆ ನಮ್ಮೆಲ್ಲರ ಜವಬ್ದಾರಿ.ಸಂವಿಧಾನಕ್ಕೆ ಗೌರವ ನೀಡಿ ಕಾನುನುಗಳನ್ನು ಗೌರವಿಸಿ ಪರಸ್ಪರ ಪ್ರೀತಿ,ವಿಶ್ವಾಸದ ಬದುಕು ಸಾಗಿಸುವ…

ಶಾಸಕರು ಮತ್ತು ಕೆ.ಡಿ.ಪಿ ನಾಮನಿರ್ದೇಶಿತ  ಸದಸ್ಯರ ನಡುವೆ ಮಾತಿನ ಜಟಾಪಟಿ,ಅಪೂರ್ಣಗೊಂಡ ಬೈಂದೂರು ತಾಲೂಕು ತ್ರೈಮಾಸಿಕ ಕೆ.ಡಿ.ಪಿ ಸಭೆ

ಬೈಂದೂರು: ಶಾಸಕರು ತಮ್ಮ ಪಕ್ಷದ ಕಛೇರಿಯಲ್ಲಿ ಅಽಕಾರಿಗಳ ಸಭೆ ನಡೆಸಿರುವುದು ಸಮಂಜಸವಲ್ಲ ಎಂದು ಕೆ.ಡಿ.ಪಿ ಸದಸ್ಯರು ಪ್ರಸ್ತಾಪಿಸಿದ ವಿಷಯ ತಾರಕಕ್ಕೇರಿ ಪರಸ್ಪರ ಮಾತಿನ ಚಕಮಕಿ ನಡೆದು ಹಕ್ಕುಚ್ಯುತಿ ಆಗ್ರಹಿಸಿ ಶಾಸಕರು ಸಭೆಯಿಂದ ನಿರ್ಗಮಿಸಿರುವುದು ಬುಧವಾರ ಬೈಂದೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ  ನಡೆದ…

ಜಿಲ್ಲಾಧಿಕಾರಿ ಬೇಟಿ ಬಳಿಕ ಅಂತ್ಯಗೊಂಡ ಬೈಂದೂರು ಶಾಸಕರ ಧರಣಿ,ಬೈಂದೂರು ರಾಜಕೀಯ ಅಖಾಡದಲ್ಲಿ ಮಾಜಿ ಮತ್ತು ಹಾಲಿ ಶಾಸಕರ ರಾಜಕೀಯ ಗುದ್ದಾಟ,ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ತಂಡಕ್ಕೆ ಕ್ಷೇತ್ರದ ಹಿತದೃಷ್ಟಿಗಿಂತ ವರ್ಗಾವಣೆ ದಂಧೆಯೆ ಮುಖ್ಯವಾಗಿದೆ:ಗುರುರಾಜ ಗಂಟಿಹೊಳೆ,ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಜನರ ದಿಕ್ಕು ತಪ್ಪಿಸುವ ನಾಟಕ ನಿಲ್ಲಿಸಲಿ:ಕಿಶನ್ ಹೆಗ್ಡೆ ಕೊಳ್ಕೆಬೈಲ್

ಬೈಂದೂರು: ಮೊನ್ನೆಯಷ್ಟೆ ಮಳೆಯ ಅಬ್ಬರದಿಂದ  ಒಂದಿಷ್ಟು ಮುಕ್ತಿ ಕಂಡ ಬೈಂದೂರು ಜನತೆಯ ರಾಜಕೀಯ ಅಖಾಡದಲ್ಲಿ ಮಾಜಿ ಮತ್ತು ಹಾಲಿ ಶಾಸಕರ ರಾಜಕೀಯ ಬಿರುಸು ಕುತೂಹಲ ಮೂಡಿಸುತ್ತಿದೆ.ಮಾಜಿ ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ಪ್ರಭಾವದಿಂದ ಶಾಸಕರ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ ಮತ್ತು ಶಾಸಕರ…

ಬೈಂದೂರು ನ್ಯಾಯಾಲಯ ಕುಂದಾಪುರಕ್ಕೆ ವರ್ಗಾಯಿಸುವ ಪ್ರಯತ್ನಕ್ಕೆ ವ್ಯಾಪಕ ವಿರೋಧ,ಬೈಂದೂರು ತಾಲೂಕು ವಕೀಲರ ಸಂಘದಿಂದ ಸರಕಾರಕ್ಕೆ ಮನವಿ

ಬೈಂದೂರು: ನ್ಯಾಯಾಲಯ ಕಕ್ಷಿದಾರರಿಗೆ ಅನುಕೂಲವಾಗಿರಬೇಕೆ ಹೊರತು ವಕೀಲರ ವಯಕ್ತಿಕ ಹಿತಾಸಕ್ತಿಗಲ್ಲ.ಬೈಂದೂರು ನ್ಯಾಯಾಲಯವನ್ನು ಕುಂದಾಪುರಕ್ಕೆ ವರ್ಗಾಯಿಸುವಂತೆ ಉಚ್ಚ ನ್ಯಾಯಾಲಯಕ್ಕೆ ಕೇಳಿಕೊಂಡಿರುವುದು ಬೈಂದೂರು ಜನತೆಗೆ ಮಾಡುವ ಅನ್ಯಾಯವಾಗಿದೆ.ನ್ಯಾಯಾಲಯದಲ್ಲಿ ಕೊರತೆಗಳಿದ್ದಲ್ಲಿ ಸರಕಾರ ಮತ್ತು ಜಿಲ್ಲಾ ಉಚ್ಚ ನ್ಯಾಯಾಲಯ ಪರಿಹರಿಸಬೇಕೆ ವಿನಹ ನ್ಯಾಯಾಲಯವನ್ನು ದೂರದ ಕುಂದಾಪುರಕ್ಕೆ ವರ್ಗಾಯಿಸುವುದು…

You missed