Month: June 2024

ಬೈಂದೂರು,ಶಿರೂರಿನಲ್ಲಿ ಸಂಭ್ರಮ ಸಡಗರದ ಬಕ್ರೀದ್ ಹಬ್ಬ ಆಚರಣೆ

ಶಿರೂರು; ಧಾನ,ಧರ್ಮ,ಸೌಹಾರ್ಧ ಸಮಾನತೆಯ ಹಬ್ಬ  ಬಕ್ರೀದ್ ಹಬ್ಬವನ್ನು ಬೈಂದೂರು,ನಾಗೂರು,ನಾವುಂದ, ಶಿರೂರು ಹಾಗೂ ಗಂಗೊಳ್ಳಿ ಮುಂತಾದ ಕಡೆಗಳಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಸೋಮವಾರ ಮುಂಜಾನೆ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಇಲ್ಲಿನ ಫಾತಿಮಾ ಮಹ್ಮದ್ ಸಯೀದ್ ಮಸೀದಿ ಕೆಸರಕೋಡಿ,ಜಾಮೀಯಾ ಮಸೀದಿ,ಹಡವಿನಕೋಣೆ ಅಬ್ದುಲ್ ತಲಾಹಿ ಜಾಮೀಯಾ…

ಶಿರೂರು ಹಾಗೂ ಬೈಂದೂರು ಗಾಳಿ ಮಳೆ ಅಬ್ಬರ,ರಾಷ್ಟ್ರೀಯ ಹೆದ್ದಾರಿಗೆ ಉರುಳಿದ ಮರ

ಶಿರೂರು: ಶನಿವಾರ ಬೆಳಿಗ್ಗೆಯಿಂದ ಬೈಂದೂರು ಹಾಗೂ ಶಿರೂರು ವ್ಯಾಪ್ತಿಯಲ್ಲಿ ವಿಪರೀತ ಗಾಳಿ ಮಳೆ ಸುರಿಯುತ್ತಿದ್ದು ಬಹುತೇಕ ತಗ್ಗು ಪ್ರದೆಶಗಳು ಜಲಾವೃತಗೊಂಡಿದೆ.ಶಿರೂರು ಕೆಳಪೇಟೆ ಸಮೀಪ ರಾಷ್ಟ್ರೀಯ ಹೆದ್ದಾರಿ ಮೇಲೆ ನೇರಳೆ ಮರ ಉರುಳಿ ಬಿದ್ದಿದೆ ಇದರಿಂದ ಸುಮಾರು 20 ನಿಮಿಷ ಸಂಚಾರಕ್ಕೆ ತಡೆ…

ಕೆನರಾ ಬ್ಯಾಂಕ್ ಶಿರೂರು ಬೀಳ್ಕೋಡುಗೆ ಸಮಾರಂಭ

ಶಿರೂರು: ಕೆನರಾ ಬ್ಯಾಂಕ್ ಶಿರೂರು ಶಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಭಂಧಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಆಂದ್ರ ಪ್ರದೇಶದ ಕಡ್ಪಾ ಶಾಖೆಗೆ ವರ್ಗಾವಣೆಗೊಂಡ ಬಿ.ಸುಧಾಕರ ಹಾಗೂ ಕಳೆದ ಎರಡು ವರ್ಷಗಳಿಂದ ಶಿರೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಬ್ಯಾಂಕ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ…

ಜೂನ್ 18 ರಂದು ನೆಂಪುವಿನಲ್ಲಿ ಸ್ಮಾರ್ಟ್ ಕ್ಲಾಸ್ ವಿತರಣಾ ಕಾರ್ಯಕ್ರಮ

ಬೈಂದೂರು: ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪುಂದ ಶೈಕ್ಷಣಿ,ಸಾಮಾಜಿಕ,ಸೇವಾ ಸಂಸ್ಥೆ ಇದರ ವತಿಯಿಂದ ಸ್ಮಾರ್ಟ್ ಕ್ಲಾಸ್ ವಿತರಣಾ ಕಾರ್ಯಕ್ರಮ ಜೂನ್ 18 ರಂದು ಪೂರ್ವಾಹ್ನ 10 ಗಂಟೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ -ನೆಂಪುವಿನಲ್ಲಿ ನಡೆಯಲಿದೆ ಎಂದು ಶ್ರೀ ವರಲಕ್ಷ್ಮೀ…

ಬೈಂದೂರು ಮುಂದುವರಿದ ಮಳೆ,ಶಾಲೆ ಜಲಾವೃತ,ಜನಜೀವನ ಅಸ್ತವ್ಯಸ್ಥ

ಬೈಂದೂರು: ಕಳೆದೆರಡು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ಥಗೊಂಡಿದೆ.ವಿಪರೀತ ಮಳೆಯ ಪರಿಣಾಮ ಶನಿವಾರ ಮುಂಜಾನೆ ಯಡ್ತರೆ ಸಮೀಪ ರಾಹುತನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಜಲಾವೃತಗೊಂಡಿದ್ದು  ತರಗತಿ ಕೋಣೆಗಳಿಗೆ ನೀರು ನುಗ್ಗಿದೆ.ಇದರ ಪರಿಣಾಮ ಶಾಲಾ ಮಕ್ಕಳಿಗೆ ಶನಿವಾರ…

ಬೈಂದೂರು ಯಾರದ್ದೋ ಜಾಗ, ಇನ್ಯಾರದ್ದೋ ಹೆಸರು,ನಕಲಿ ದಾಖಲೆ ಸೃಷ್ಟಿಸಿ  ಮುಂದುವರಿದ ಭೂ ಕಬಳಿಕೆ,ಸರಕಾರಿ ಅಧಿಕಾರಿಗಳು ಶಾಮೀಲು

ಬೈಂದೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ಭೂಕಬಳಿಕೆ ವ್ಯವಹಾರ ಬೈಂದೂರಿನಲ್ಲಿ ನಿರಂತರ ಮುಂದುವರಿದಿದೆ.ಕಳೆದ ವರ್ಷ ಇಂತಹ ಭೂಕಬಳಿಕೆ ಕುರಿತು ವರದಿ ಪ್ರಕಟಿಸಿತ್ತು.ಮಾತ್ರವಲ್ಲದೆ ಸಚಿವರು,ಸಂಸದರು ಕೂಡ ಇಂತಹ ಪ್ರಕರಣಗಳ ಕುರಿತು ಗಂಭೀರವಾಗಿ ಪರಿಗಣಿಸಲು ಜಿಲ್ಲಾಡಳಿತಕ್ಕೆ ತಿಳಿಸಿದ್ದರು.ಆದರೆ ಬೈಂದೂರು ತಾಲೂಕು ವ್ಯಾಪ್ತಿಯ…

ಶಿವಮೊಗ್ಗ ಲೋಕಸಭಾ ಚುನಾವಣೆ  ಫಲಿತಾಂಶ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಬಾರೀ ಮುನ್ನೆಡೆ ಮುಗಿಲು ಮುಟ್ಟಿದ ಸಂಭ್ರಮ

ಬೈಂದೂರು: ಶಿವಮೊಗ್ಗ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಬಾರಿ ಮುನ್ನೆಡೆ ಜೊತೆಗೆ ಗೆಲುವಿನ ಸಂಭ್ರಮದಲ್ಲಿದ್ದಾರೆ.ಎಳು ಸುತ್ತಿನಲ್ಲಿ 62,000 ಕ್ಕೂ ಅಧಿಕ ಮತಗಳ ಅಂತರದ ಮುನ್ನೆಡೆ ಪಡೆದುಕೊಂಡಿದ್ದಾರೆ.ಗೆಲುವು ಬಹುತೇಕ ಖಚಿತವಾಗಿದ್ದು  ಕಾರ್ಯಕರ್ತರು ಸಂಭ್ರಮ ಆಚರಿಸುತ್ತಿದ್ದಾರೆ.ಉಡುಪಿ -ಚಿಕ್ಕಮಂಗಳೂರು ಹಾಗೂ…

ಆಲಂದೂರಿನ ಯುವಕರಿಂದ ಶ್ರಮಧಾನ,ಶಿಥಿಲಾವಸ್ಥೆಯಲ್ಲಿದ್ದ ಅಂಗನವಾಡಿ ಕಟ್ಟಡ ರಿಪೇರಿ

ಶಿರೂರು: ಶಿಥಿಲಾವಸ್ಥೆಯಲ್ಲಿದ್ದ ಅಂಗನವಾಡಿಯನ್ನು ಆಲಂದೂರಿನ ಸ್ಥಳೀಯ ಯುವಕರು ಸೇರಿ ರಿಪೇರಿ ಮಾಡಿ ಮಾದರಿ ಕಾರ್ಯ ಮಾಡುವ ಮೂಲಕ ನೆರವಾಗಿದ್ದಾರೆ.ಕಳೆದ ಹಲವು ಸಮಯದಿಂದ ರಿಪೇರಿ ಬೇಡಿಕೆ ನೀಡಿದರು ಕೂಡ ಇಲಾಖೆ ಸ್ಪಂಧಿಸದ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಅಪಾಯ ತಪ್ಪಿಸಲು ಸ್ಥಳೀಯ ಯುವಕರು ಹಾಗೂ ಸಾರ್ವಜನಿಕರು…

ಬೈಂದೂರು: ವಿದ್ಯುತ್ ಶಾಕ್ ತಗುಲಿ ಲೈನ್‌ಮ್ಯಾನ್ ದುರ್ಮರಣ

ಬೈಂದೂರು: ವಿದ್ಯುತ್ ಟ್ರಾನ್ಸ್‌ಫಾರ್ಮರ್ ರಿಪೇರಿ ಮಾಡುವ ವೇಳೆ ವಿದ್ಯುತ್ ಶಾಕ್ ತಗುಲಿ ಲೈನ್‌ಮ್ಯಾನ್ ಮೃತಪಟ್ಟ ಘಟನೆ ಸೋಮವಾರ ಬೈಂದೂರಿನಲ್ಲಿ ನಡೆದಿದೆ.ಸೋಮವಾರ ಮದ್ಯಾಹ್ನ ತಗ್ಗರ್ಸೆ ಗ್ರಾಮದ ಹೆಗ್ಗೇರಿಯಲ್ಲಿ ಟ್ರಾನ್ಸ್‌ಫಾರ್ಮರ್ ಬಳಿ ವಿದ್ಯುತ್ ಸಂಪರ್ಕ ರಿಪೇರಿ ಮಾಡುವ ವೇಳೆ ಈ ದುರ್ಘಟನೆ ನಡೆದಿದೆ.ಸಲೀಂ (38)…