Month: August 2023

ಬೈಂದೂರು ತಾಲೂಕು ಆಡಳಿತ 77ನೇ ಸ್ವಾತಂತ್ರೋತ್ಸವ ಆಚರಣೆ,ದೇಶ ಪ್ರಗತಿಯಾಗಬೇಕಿದ್ದರೆ ನಮ್ಮ ಮನೆಗಳಲ್ಲಿ ಜಾಗೃತರಾಗಿ ಸ್ವಚ್ಚತೆಗೆ ಒತ್ತು ನೀಡಬೇಕು;ಗುರುರಾಜ ಗಂಟಿಹೊಳೆ

ಬೈಂದೂರು: ತಾಲೂಕು ಕೇಂದ್ರವಾದ ಬೈಂದೂರಿನಲ್ಲಿ  77ನೇ ಸ್ವಾತಂತ್ರೋತ್ಸವವನ್ನು ಬೈಂದೂರು ಗಾಂಧಿ ಮೈದಾನದಲ್ಲಿ ಆಚರಿಸಲಾಯಿತು. ಬೈಂದೂರು ತಹಶೀಲ್ದಾರ ಶ್ರೀಕಾಂತ ಹೆಗ್ಡೆ ದ್ವಜಾರೋಹಣಗೈದರು.ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ ಸ್ವಾತಂತ್ರ್ಯ  ಹೋರಾಟದಲ್ಲಿ ಅನೇಕ ನಾಯಕರ ಪರಿಶ್ರಮ ಹೊಂದಿದೆ.ಇದರ ಗೌರವ ಹೆಚ್ಚಿಸಬೇಕಾದರೆ ದೇಶದ ಆಶೋತ್ತರಗಳಿಗೆ ಬದ್ದರಾಗಿ,ನೆಲದ…

ಶಿರೂರು ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ

ಶಿರೂರು : ಗ್ರಾಮ ಪಂಚಾಯತ್ ಶಿರೂರು ಇದರ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ನಾಗರತ್ನ ಆಚಾರ್ಯ ಹಾಗೂ ಉಪಾಧ್ಯಕ್ಷರಗಾಗಿ ನೂರ್‌ಮಹ್ಮದ್ ಅವಿರೋಧವಾಗಿ ಆಯ್ಕೆಯಾದರು.ಶಿರೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿಯಾಗಿ ಎ.ರಾಜ್ ಕುಮಾರ್ ಸಹಾಯಕ ಕಾರ್ಯನಿರ್ವಾಹಕ…

ಅಕ್ಷರ ಸಂತ ಹರೇಕಳ ಹಾಜಬ್ಬ ಹಾಗೂ ವೃಕ್ಷ ಮಾತೆ ತುಳಸಿ ಗೌಡ ಅವರಿಗೆ ಅಭಿನಂದನಾ ಸಮಾರಂಭ,ಸಮಾಜಕ್ಕಾಗಿ ಮಿಡಿದ ಅವರ ಕಾಳಜಿ ಪ್ರಕ್ರತಿ ಕಾಳಜಿ ಜೊತೆಗೆ ಪರಿಸರ ಪ್ರೇಮದ ಪಾಠ ಕಲಿಸಿದೆ ಅವರ ಆದರ್ಶ ನಮಗೆಲ್ಲ ಮಾರ್ಗದರ್ಶನ;ಮಂಜುನಾಥ ಜಿ.

ಬೈಂದೂರು: ಜೆಸಿಐ ಉಪ್ಪುಂದ ಇದರ ವತಿಯಿಂದ ನೂರನೇ ಕಾರ್ಯಕ್ರಮದ ಅಂಗವಾಗಿ ಅಕ್ಷರ ಸಂತ ಹಾಗೂ ವೃಕ್ಷ ಮಾತೆಗೆ ನಮ್ಮ ನಮನದ ಅಂಗವಾಗಿ ಪದ್ಮಶ್ರೀ ತುಳಸಿ ಗೌಡ ಹಾಗೂ ಹರೇಕಳ ಹಾಜಬ್ಬ ರವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ 100ನೇ ಕಾರ್ಯಕ್ರಮದ ನೆನಪಿಗಾಗಿ  ಒಂದು…

ಬೈಂದೂರು ತಾಲೂಕು ಆಡಳಿತ ಕಛೇರಿಯಲ್ಲಿ ಬೀಳ್ಕೋಡುಗೆ ಸಮಾರಂಭ

ಬೈಂದೂರು: ಬೈಂದೂರು ತಾಲೂಕು ಆಡಳಿತ ಕಛೇರಿಯಲ್ಲಿ ಕಳೆದ ಐದು ವರ್ಷಗಳಿಂದ ಭೂ ಮಾಪಕರಾಗಿ ಸೇವೆ ಸಲ್ಲಿಸಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕು ಆಡಳಿತ ಕಛೇರಿಗೆ ವರ್ಗಾವಣೆಗೊಂಡ ಮಾರುತಿ ನಾಯ್ಕ ಹಾಗೂ ಮಂಜುಳಾ ನಾಯ್ಕ ಇವರ ಬೀಳ್ಕೋಡುಗೆ ಸಮಾರಂಭ ಬೈಂದೂರು ತಾಲೂಕು…

ಆ.12 ರಂದು ಜೆಸಿಐ ಉಪ್ಪುಂದದ ವತಿಯಿಂದ ಅಕ್ಷರ ಸಂತ ಹಾಗೂ ವೃಕ್ಷ ಮಾತೆಗೆ ಅಭಿನಂದನಾ ಸಮಾರಂಭ

ಬೈಂದೂರು: ಜೆಸಿಐ ಉಪ್ಪುಂದ ಇದರ ವತಿಯಿಂದ ನೂರನೇ ಕಾರ್ಯಕ್ರಮದ ಅಂಗವಾಗಿ ಅಕ್ಷರ ಸಂತ ಹಾಗೂ ವೃಕ್ಷ ಮಾತೆಗೆ ನಮ್ಮ ನಮನದ ಅಂಗವಾಗಿ ಪದ್ಮಶ್ರೀ ತುಳಸಿ ಗೌಡ ಹಾಗೂ ಹರೇಕಳ ಹಾಜಬ್ಬ ರವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ 100ನೇ ಕಾರ್ಯಕ್ರಮದ ಸವಿನೆನಪಿಗಾಗಿ ಸ್ಥಳೀಯ…

ಉದ್ಯಮಿ ಜಯಾನಂದ ಹೋಬಳಿದಾರ್ ರವರಿಗೆ ರಾಷ್ಟ್ರೀಯ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ

ಬೈಂದೂರು: ಶ್ರೀನಿಧಿ ಫೌಂಡೇಶನ್(ರಿ.)ಕರ್ನಾಟಕ,ನಮ್ಮವರಿಗಾಗಿ ನಮ್ಮ ದ್ವನಿ ಸಮಾಜಮುಖಿ ಸೇವಾ ಸಂಘ ಕರ್ನಾಟಕ ಇವರ ಸಹಯೋಗದಲ್ಲಿ ರಾಷ್ಟ್ರಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಉದ್ಯಮಿ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಜಯಾನಂದ ಹೋಬಳಿದಾರ್ ರವರಿಗೆ ಧಾರ್ಮಿಕ…

ಆ.16 ರಂದು  ಕರ್ಕಾಟಕ ಅಮವಾಸ್ಯೆ, ಸೋಮೇಶ್ವರ ಜಾತ್ರೆ.

ಬೈಂದೂರು: ಐತಿಹಾಸಿಕ ಪ್ರಸಿದ್ದ ಸೋಮೇಶ್ವರ ದೇವಸ್ಥಾನ ಪಡುವರಿ -ಬೈಂದೂರು ಇದರ ಕರ್ಕಾಟಕ ಅಮವಾಸ್ಯೆ ಪ್ರಯುಕ್ತ ವಾರ್ಷಿಕ ಜಾತ್ರಾ ಮಹೋತ್ಸವ ಆಗಸ್ಟ್ 16 ರಂದು ನಡೆಯಲಿದೆ.ಬೆಳಿಗ್ಗೆ ದೇವಸ್ಥಾನದಲ್ಲಿ ಗಂಗಾ ಆರತಿ(ಸಮುದ್ರ ಪೂಜೆ),ಹಣ್ಣುಕಾಯಿ,ಮಹಾಮಂಗಳಾರತಿ ಹಾಗೂ ಮುಂತಾದ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಲಿದೆ ಎಂದು…

ಆ.13 ರಂದು ಬೈಂದೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪಂಜಿನ ಮೆರವಣಿಗೆ

ಬೈಂದೂರು: ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಡುಪಿ ಜಿಲ್ಲೆ ಬೈಂದೂರು ಪ್ರಖಂಡ ಇದರ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಪಂಜಿನ ಮೆರವಣಿಗೆ ಆ.13 ರಂದು ಸಂಜೆ 6 ಗಂಟೆಗೆ ಬೈಂದೂರಿನಲ್ಲಿ ನಡೆಯಲಿದೆ. ಪಂಜಿನ ಮೆರವಣಿಗೆ ಯೋಜನಾನಗರದಿಂದ ಹೊರಟು ಬೈಂದೂರು…

ಯುವಶಕ್ತಿ ರಜತ ಮಹೋತ್ಸವದ ಲಕ್ಕಿಡಿಪ್ ಬಿಡುಗಡೆ,ಯುವಶಕ್ತಿ ಸಮಿತಿ ಊರಿನ ಅಭಿವೃದ್ದಿಗೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದೆ: ಗೋವಿಂದ ಬಿಲ್ಲವ

ಶಿರೂರು: ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ(ರಿ.)ಕರಾವಳಿ ಶಿರೂರು ಇದರ ರಜತ ಮಹೋತ್ಸವದ ಲಕ್ಕಿಡಿಪ್ ಬಿಡುಗಡೆ ಕಾರ್ಯಕ್ರಮ ರವಿವಾರ ಸಂಜೆ ಯುವಶಕ್ತಿ ಸಭಾ ವೇದಿಕೆ ಕರಾವಳಿಯಲ್ಲಿ ನಡೆಯಿತು. ನಿವೃತ್ತ ಶಿಕ್ಷಕ ಗೋವಿಂದ ಬಿಲ್ಲವ ಯುವಶಕ್ತಿ ರಜತ ಮಹೋತ್ಸವದ ಲಕ್ಕಿಡಿಪ್ ಬಿಡುಗಡೆಗೊಳಿಸಿ ಮಾತನಾಡಿ ಯುವಶಕ್ತಿ…

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್.ನಿ.ಮಂಗಳೂರು ಸಾಲ ಯೋಜನೆ ಕುರಿತು ಮಾಹಿತಿ ಕಾರ್ಯಗಾರ ಹಾಗೂ ಸಾಲ ಪತ್ರ ವಿತರಣೆ,ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಿದಾಗ ಕುಟುಂಬದ ಅಭಿವ್ರದ್ದಿ ಸಾದ್ಯ:ಎಸ್.ರಾಜು ಪೂಜಾರಿ

ಶಿರೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಮಂಗಳೂರು ಇದರ ಕೆ.ಸಿ.ಸಿ ಮೀನುಗಾರಿಕೆ ದುಡಿಯುವ ಬಂಡವಾಳ ಉದ್ದೇಶಕ್ಕೆ ಸಾಲ ಸಂಯೋಜನೆ ಕುರಿತು ಮಾಹಿತಿ ಕಾರ್ಯಗಾರ ಹಾಗೂ ಸಾಲ ಪತ್ರ ವಿತರಣೆ ಕಾರ್ಯಕ್ರಮ ಶಿರೂರು ಶಾಖಾ ಕಛೇರಿಯಲ್ಲಿ ನಡೆಯಿತು. ದ.ಕ.ಜಿಲ್ಲಾ ಕೇಂದ್ರ…