Month: May 2023

ಮಯ್ಯಾಡಿ ಉಚಿತ ದಂತ ಚಿಕಿತ್ಸಾ ಶಿಬಿರ ಉದ್ಘಾಟನೆ

ಬೈಂದೂರು: ರೋಟರಿ ಕ್ಲಬ್ ಕುಂದಾಪುರ, ಜೆ ಸಿ ಐ  ಉಪ್ಪುಂದ, ಲಯನ್ಸ್ ಕ್ಲಬ್ ತಲ್ಲೂರು, ಶ್ರೀ ಮಾರಿಕಾಂಬ ಯುತ್ ಕ್ಲಬ್ (ರಿ) ಕಳವಾಡಿ, ಕೆ.ಎಂ ಸಿ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಹಿರಿಯ ಪ್ರಾಥಮಿಕ ಶಾಲೆ ಮಯ್ಯಾಡಿಯಲ್ಲಿ ಉಚಿತ…

ಬೈಂದೂರು ವಿಧಾನಸಭಾ ಕ್ಷೇತ್ರ ಚುನಾವಣೆ,ಮದ್ಯಾಹ್ನದವರೆಗೆ 45% ಮತದಾನ,ಉತ್ಸಾಹದಿಂದ ಭಾಗವಹಿಸಿದ ಮತದಾರರು

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮದ್ಯಾಹ್ನ 1 ಗಂಟೆಯವರೆಗೆ 45% ಶೇ. ಮತದಾನ ನಡೆದಿದೆ.ಎಲ್ಲಾ ಬೂತ್‌ಗಳಲ್ಲಿ ಮತದಾರರು ಉತ್ಸಾಹದಿಂದ ಭಾಗವಹಿಸಿದ್ದಾರೆ.ಕರಾವಳಿಯುದ್ದಕ್ಕೂ ಹೋಲಿಸಿದರೆ ಮಲೆನಾಡು ಭಾಗದಲ್ಲಿ ಬೆಳಿಗ್ಗೆಯಿಂದಲೇ ಮತಗಟ್ಟೆಯಲ್ಲಿ ಮತದಾರರ ಸಾಲು ಕಂಡುಬಂದಿದೆ.ಬೈಂದೂರು ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಕನ್ಯಾನ ಮತಗಟ್ಟೆಯಲ್ಲಿ…

ಬೈಂದೂರು ವಿಧಾನಸಭಾ ಕ್ಷೇತ್ರ ಚುನಾವಣೆ ಪೂರ್ಣಗೊಂಡ ತಯಾರಿ,ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಸ್ಟರಿಂಗ್

ಬೈಂದೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಮಸ್ಟರಿಂಗ್ ನಡೆಯಿತು.ಬೈಂದೂರು ಕ್ಷೇತ್ರದ 246 ಮತಗಟ್ಟೆಗಳಿಗೆ ನಿಯೋಜಿಸಿದ ಅಧಿಕಾರಿಗಳು,ಸಿಬಂದಿಗಳು ಪಾಲ್ಗೊಂಡಿದ್ದಾರೆ.ಐದು ಅತೀ ಸೂಕ್ಷ್ಮ ಮತಗಟ್ಟೆಗಳಿದ್ದು 44 ಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಲಾಗಿದೆ.ಇಲ್ಲಿ ಹೆಚ್ಚಿನ ಭದ್ರತೆಗಾಗಿ ಸಿಎಪಿಎಫ್ ತುಕಡಿ,ಹೆಚ್ಚುವರಿ ಪೊಲೀಸ್…

ಬೈಂದೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಬಾರ್ಕೂರು ಏಕನಾಥೇಶ್ವರಿ  ದೇವಸ್ಥಾನಕ್ಕೆ ಬೇಟಿ

ಬೈಂದೂರು: ಬೈಂದೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಸೋಮವಾರ ಬಾರ್ಕೂರು ಏಕನಾಥೇಶ್ವರಿ  ದೇವಸ್ಥಾನಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂಧರ್ಭದಲ್ಲಿ ದೇವಸ್ಥಾನ ಸಮಿತಿ ಕಾರ್ಯದರ್ಶಿ ಜನಾರ್ಧನ ದೇವಾಡಿಗ ಹಾಗೂ ದೇವಾಡಿಗ ಮುಖಂಡರು ಹಾಜರಿದ್ದರು.    

ಬೈಂದೂರು ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಶಿರೂರಿನಲ್ಲಿ ಭರ್ಜರಿ ರೋಡ್ ಶೋ,ಪ್ರಚಂಡ ಬಹುಮತದಿಂದ ಗೆಲ್ಲುವ ವಿಶ್ವಾಸ;ಕೆ.ಗೋಪಾಲ ಪೂಜಾರಿ

ಶಿರೂರು: ಬೈಂದೂರು ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಶಿರೂರು ಜಿ.ಪಂ ವ್ಯಾಪ್ತಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.ಬಳಿಕ ಮಾತನಾಡಿದ ಅವರು ಬೈಂದೂರು ಕ್ಷೇತ್ರಾದ್ಯಂತ ಕಾರ್ಯಕರ್ತರು ಕಾಂಗ್ರೇಸ್ ಗೆಲುವಿಗಾಗಿ ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ.ಬಿಜೆಪಿಯ ಜನವಿರೋಧಿ ನೀತಿ,ಬೆಲೆ ಏರಿಕೆ ಜನಸಾಮಾನ್ಯರ ನೆಮ್ಮದಿಯನ್ನು…

ನೀತಿ ಸಂಹಿತೆಯಿಂದ ಸ್ವಾತಂತ್ರ್ಯ ಹರಣ ಸಲ್ಲದು,ಅಧಿಕಾರಿಗಳು ಗಂಭೀರತೆ ಅರಿತು ಕಾರ್ಯ ನಿರ್ವಹಿಸಬೇಕು: ಶರತ್ ಶೆಟ್ಟಿ ಹಕ್ಲಾಡಿ

ಬೈಂದೂರು; ಚುನಾವಣಾ ಸಮಯದಲ್ಲಿ ಜನಸಾಮಾನ್ಯರ ಮೇಲೆ ನೀತಿ ಸಂಹಿತೆ ಸ್ವಾತಂತ್ರ್ಯ ಹರಣ ಸಲ್ಲದು.ಗಂಭೀರತೆ ಅರಿತು ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು.ಒಂದು ಪಕ್ಷದ ಕೈಗೊಂಬೆಯಂತೆ ಕರ್ತವ್ಯ ನಿರ್ವಹಿಸಬಾರದು ಮತ್ತು ಕಾರ್ಯಕರ್ತರ ಆತ್ಮಸ್ತರ್ಯ ಕುಂದಿಸುವ ಪ್ರಯತ್ನ ಸಲ್ಲದು ಎಂದು ಬಿಜೆಪಿ ಪಕ್ಷದ ವಕೀಲರ ಸಮೂಹದ ಪರವಾಗಿ…

ಬಜರಂಗದಳ ನಿಷೇಧಿಸುವ ಪ್ರಸ್ತಾವನೆ ಕಾಂಗ್ರೇಸ್ ಮುಂದಿಲ್ಲ,ಓಟಿಗಾಗಿ ಬಿಜೆಪಿ ಕಾಂಗ್ರೇಸ್ ವಿರುದ್ದ ಅಪಪ್ರಚಾರ: ವೀರಪ್ಪ ಮೊಯ್ಲಿ

ಬೈಂದೂರು: ಬಿಜೆಪಿ ಪಕ್ಷ ಸುಳ್ಳುಗಳನ್ನು ಹೇಳುವ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡಿ ಚುನಾವಣೆ ಎದುರಿಸುವುದನ್ನು ಹಿಂದಿನಿಂದಲೂ ಮಾಡುತ್ತಿದೆ.ಕಳೆದ ಬಾರಿ ಪರೇಶ್ ಮೇಸ್ತ ಸಾವಿನ ಪ್ರಕರಣವನ್ನು ಕಾಂಗ್ರೇಸ್ ವಿರುದ್ದ ಎತ್ತಿಕಟ್ಟುವ ಮೂಲಕ ರಾಜಕೀಯ ಲಾಭ ಪಡೆದುಕೊಂಡಿದೆ.ಬಿಜೆಪಿಗೆ ಈಗ ಸಂಕಷ್ಟದ ಕಾಲ ಬಂದಿದೆ.ಅವರ…

ಹೊಸ ಪ್ರಯೋಗದಲ್ಲಿ ಬಿಜೆಪಿ ಪಕ್ಷ ಯಶಸ್ಸು ಸಾಧಿಸುತ್ತದೆ: ಪ್ರಮೋದ್ ಮದ್ವರಾಜ್

ಬೈಂದೂರು: ಪರಿವರ್ತನೆ ಜಗದ ನಿಯಮ,ಸಂಘಟನಾತ್ಮಕ ಹೋರಾಟ ಬಿಜೆಪಿ ಪಕ್ಷದ ಸಾಧನೆಯಾಗಿದೆ.ಉಡುಪಿ ಜಿಲ್ಲೆಯಲ್ಲಿ ನಾಲ್ಕು ಹೊಸ ಅಭ್ಯರ್ಥಿಗಳನ್ನು ಬಿಜೆಪಿ ಪಕ್ಷ ಕಣಕ್ಕಿಳಿಸಿದೆ ಹೊಸ ಪ್ರಯೋಗದಲ್ಲಿ ಯಸಸ್ಸು ಸಾಧಿಸುತ್ತದೆ.ಕರ್ನಾಟಕದಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸುತ್ತದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಪ್ರಮೋದ್…