ಶಿರೂರು: ಹಿರಿಯ ನಾಗರಿಕರ ವೇದಿಕೆ ಶಿರೂರು 2022ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಸ್. ಎಂ. ಅಜ್ಮಲ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಸತೀಶ ಕುಮಾರ ಶೆಟ್ಟಿ,ಎಸ್.ಪ್ರಕಾಶ ಪ್ರಭು,ಕಾರ್ಯದರ್ಶಿಯಾಗಿ ಚಂದ್ರಶೇಖರ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾಗಿ ಎಚ್.ಕೃಷ್ಟಪ್ಪ ಶೆಟ್ಟಿ, ಖಾಜಿ ಅಬ್ದುಲ್ ರೆಹ್ಮಾನ್, ಖಜಾಂಚಿಯಾಗಿ ದಾಮೋಧರ ಶೆಟ್ಟಿ, ಕಾರ್ಯ ಕಾರಿ ಸಮಿತಿ ಸದಸ್ಯರಾಗಿ ವಿಶ್ವನಾಥ ಹೆಗ್ಡೆ,ಜೋನ್ ಸಿ. ಥಾಮಸ್,ಕರಾಣಿ ಮೋಹಿದಿನ್ ಸಾಹೇಬ್,ಶಾಂತಾನಂದ ಶೆಟ್ಟಿ ಆಲಂದೂರು,ಚಂದ್ರ ಮೊಗೇರ್,ರತ್ನಾಕರ ಮೇಸ್ತ ಆಯ್ಕೆಯಾಗಿದ್ದಾರೆ.