ಮಾನಸ ಮಿತ್ರ ಮಂಡಳಿ ಆಲಂದೂರು 21ನೇ ವರ್ಷದ ಶಾರದೋತ್ಸವ, ಗೌರಿ ರಂಗ ಮಂಟಪ ಉದ್ಘಾಟನೆ,ಉತ್ಸವಗಳು ಊರಿನ ಅಭಿವೃದ್ದಿಯ ಸಂಭ್ರಮವಾಗಬೇಕು:ವಾಮನ್ ಇಡ್ಯಾ
ಶಿರೂರು; ಯುವ ಸಮುದಾಯ ದೂರದೃಷ್ಟಿತ್ವದ ಚಿಂತನೆ ಮೈಗೂಡಿಸಿಕೊಂಡಾಗ ಸಾಂಘಿಕ ಸಾಮರ್ಥ್ಯ ಬಿಂಬಿತವಾಗುತ್ತದೆ.ಧಾರ್ಮಿಕ ಹಿನ್ನೆಲೆಯಲ್ಲಿ ಮುನ್ನೆಡೆದಾಗ ಶ್ರೇಯಸ್ಸು ತನ್ನಿಂತಾನೆ ಒಲಿಯುತ್ತದೆ. ಪ್ರತಿ ಊರಿನಲ್ಲೂ ದಾನಿಗಳಿದ್ದಾರೆ ಆದರೆ ಅವರ ಸಕರಾತ್ಮಕ ಸ್ಪಂಧನೆಗೆ ನಮ್ಮ ಕಾರ್ಯಯೋಜನೆ ಪೂರಕವಾಗಿರಬೇಕು ಎಂದು ವಿಶ್ರಾಂತ ಕನ್ನಡ ಉಪನ್ಯಾಸಕ ವಾಮನ್ ಇಡ್ಯಾ…