ಜ.31 ರಂದು ಶ್ರೀ ಸದ್ಗುರು ಶಾಂತಾನಂದ ಸ್ವಾಮೀಜಿಯವರ ಪುನಃ ಪ್ರತಿಷ್ಠೆ ಹಾಗೂ ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮ
ಶಿರೂರು:ಶ್ರೀ ಸದ್ಗುರು ಶಾಂತಾನಂದ ಆಶ್ರಮ ಪೇಟೆ ಶಿರೂರು ಇದರ ಶ್ರೀ ಸದ್ಗುರು ಶಾಂತಾನಂದ ಸ್ವಾಮೀಜಿಯವರ ಪುನಃ ಪ್ರತಿಷ್ಠೆ ಕಾರ್ಯಕ್ರಮ ಜ.31 ರಂದು ನಡೆಯಲಿದೆ.ಬೆಳಿಗ್ಗೆ ಪ್ರಾರ್ಥನೆ,ನಿತ್ಯಾರ್ಚನೆ,ನಿತ್ಯಪೂಜೆ ಹಾಗೂ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ವರ್ಷಂಪ್ರತಿ ನಡೆಯುವ ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮ ಫೆ.02…