ಮಾನಸ ಮಿತ್ರ ಮಂಡಳಿ ಆಲಂದೂರು ಬ್ರಹ್ಮಪುತ್ರಿ-2022,ಸಾಮಾಜಿಕ ಕಾಳಜಿ ಹಾಗೂ ಸೇವಾ ಮನೋಭಾವನೆಯಿದ್ದಾಗ ಮಾತ್ರ ಊರಿನ ಅಭಿವ್ರದ್ದಿ ಸಾಧ್ಯ: ಸತೀಶ ಕೊಠಾರಿ
ಶಿರೂರು: ಯುವಕರು ಸಂಘಟಿತರಾದಾಗ ಸಾಂಘಿಕ ಪ್ರಯತ್ನದ ಮೂಲಕ ಕ್ರಿಯಾಶೀಲ ಯೋಜನೆಗಳು ಸಾಕಾರಗೊಳ್ಳುತ್ತದೆ.ಧಾರ್ಮಿಕ ಚಟುವಟಿಕೆಗಳು ನಮಗೆ ಶ್ರೇಯೊಭಿವೃದ್ದಿ ನೀಡುತ್ತದೆ ಹಾಗೂ ಉತ್ತಮ ಕಾರ್ಯಗಳು ಸದಾ ಜನಮಾನಸದಲ್ಲಿ ಉಳಿಯುತ್ತದೆ .ಸಾಮಾಜಿಕ ಕಾಳಜಿ ಹಾಗೂ ಸೇವಾ ಮನೋಭಾವನೆಯಿದ್ದಾಗ ಮಾತ್ರ ಊರಿನ ಅಭಿವ್ರದ್ದಿ ಸಾಧ್ಯ.ಉತ್ಸವಗಳು ಊರಿನ ಕ್ರಿಯಾಶೀಲತೆಯನ್ನು…