ಶಿರೂರು ಪೊಲೀಸ್ ಚೆಕ್ ಪೋಸ್ಟ್ ತಪಾಸಣೆ, ಇಪ್ಪತ್ತು ಲಕ್ಷ ರೂಪಾಯಿ ವಶ
ಬೈಂದೂರು: ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ನಿರ್ಧೇಶನದಂತೆ ಜಿಲ್ಲೆಯ ಗಡಿ ಭಾಗದಲ್ಲಿ ಪೊಲೀಸ್ ತಪಾಸಣೆ ಆರಂಭಗೊಂಡಿದ್ದು ಶಿರೂರು ಟೋಲ್ ಗೇಟ್ ಬಳಿ ಕಾರಿನಲ್ಲಿ ಇಪ್ಪತ್ತುಲಕ್ಷ ರೂಪಾಯಿ ಪತ್ತೆಯಾಗಿದೆ.ರಾಷ್ಟ್ರೀಯ ಹೆದ್ದಾರಿ ಯಲ್ಲಿ ವಾಹನ ತಪಾಸಣೆ ಮಾಡುವ ವೇಳೆ ಕಾರಿನ ಚಾಲಕನ ಹಿಂಭಾಗದಲ್ಲಿ ಇಪ್ಪತ್ತು ಲಕ್ಷ…