Category: Shiruru Exclusive

ಬ್ಯಾಂಕ್ ಆಫ್ ಬರೋಡ ಶಿರೂರು ಶಾಖೆಯಲ್ಲಿ 115ನೇ ಸಂಸ್ಥಾಪಕರ ದಿನಾಚರಣೆ ಆಚರಣೆ.

ಶಿರೂರು; ಬ್ಯಾಂಕ್ ಆಫ್ ಬರೋಡ ಶಿರೂರು ಶಾಖೆಯಲ್ಲಿ 115ನೇ ಸಂಸ್ಥಾಪಕರ ದಿನಾಚರಣೆಯನ್ನು ಶಾಖಾ ಕಛೇರಿಯಲ್ಲಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡ ಸಂಸ್ಥಾಪಕರ ಬಾವಚಿತ್ರಕ್ಕೆ ಸಿಬಂದಿಗಳು ಪುಷ್ಪನಮನ ಸಲ್ಲಿಸಿದರು. ಹಿರಿಯ ವ್ಯವಸ್ಥಾಪಕ ವೆಂಕಣ್ಣ ಬಾಬು,ಅಸಿಸ್ಟೇಂಟ್ ಬ್ರಾಂಚ್ ಮೆನೇಜರ್ ದಿಗಂಬರ್ ರಾಣೆ,ಶಾಖೆಯ ಸಿಬಂದಿಗಳಾದ…

ಯುವಶಕ್ತಿ ಶ್ರೀಗಣೇಶೋತ್ಸವ ಸಮಿತಿ(ರಿ.)ಕರಾವಳಿ -ಶಿರೂರು ಇದರ24ನೇ ವರ್ಷದ ನೂತನ ಅಧ್ಯಕ್ಷರಾಗಿ ವಿಠ್ಠಲ ಬಿಲ್ಲವ ಹಾಗೂ ಕಾರ್ಯದರ್ಶಿಯಾಗಿ ನಯನ್ ಕುಮಾರ್ ಆಯ್ಕೆ.

ಶಿರೂರು: ಯುವಶಕ್ತಿ ಶ್ರೀಗಣೇಶೋತ್ಸವ ಸಮಿತಿ(ರಿ.)ಕರಾವಳಿ -ಶಿರೂರು ಇದರ 24ನೇ ವರ್ಷದ ನೂತನ ಅಧ್ಯಕ್ಷರಾಗಿ ವಿಠ್ಠಲ ಬಿಲ್ಲವ ಆಯ್ಕೆಯಾಗಿದ್ದಾರೆ.ಗೌರವಾಧ್ಯಕ್ಷರಾಗಿ ಅಣ್ಣಪ್ಪ ಮೊಗೇರ್, ಉಪಾಧ್ಯಕ್ಷರಾಗಿ ತಿಮ್ಮಪ್ಪ ಮೊಗೇರ್ ಎಲ್,ಕಾರ್ಯದರ್ಶಿಯಾಗಿ ನಯನ್ ಕುಮಾರ್ ನೀರ್‍ಗದ್ದೆ, ಉಪಕಾರ್ಯದರ್ಶಿಯಾಗಿ ಮನೋಹರ ಬಿಲ್ಲವ,ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ಗಣಪತಿ ಬಿಲ್ಲವ ಬೇಡುಮನೆ,ದಿನಕರ ಬಿಲ್ಲವ,ಸಂಘಟನಾ…