Author: Giri shiruru

ಶಿರೂರು ಜೆಸಿಐ ವತಿಯಿಂದ ಕೃಷಿಕರಿಗೆ ಸಮ್ಮಾನ

ಶಿರೂರು: ಜೆಸಿಐ ಶಿರೂರು ಇದರ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಜುಲೈ ತಿಂಗಳ ಕಾರ್ಯಕ್ರಮದಲ್ಲಿ  ಪ್ರಗತಿಪರ ಕೃಷಿಕರಾದ ಹೊಸೂರು ಗ್ರಾಮದ ಅತ್ತಿಕೇರಿ ನಿವಾಸಿ ಜನಾರ್ಧನ ಪೂಜಾರಿ ಯವರನ್ನು ಶಿರೂರು ಜೆಸಿಐ ವತಿಯಿಂದ ಸಮ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಶಿರೂರು ಜೆಸಿಐ ಅಧ್ಯಕ್ಷ…

ಹಗಲಲ್ಲಿ ಬ್ಯಾರಿಕೇಡ್ ರಾತ್ರಿ ವೇಳೆ ಬಿಂದಾಸ್,ಬೈಂದೂರಿನಲ್ಲಿ ರಾತ್ರಿ ವೇಳೆ ಗುಡ್ಡ ಕುಸಿಯೋದಿಲ್ಲ..!? ಇದು ಬೈಂದೂರು ಪ.ಪಂ.ಪ್ರಾಕ್ರತಿಕ ವಿಕೋಪ ಎದುರಿಸುವ ಕಾರ್ಯವೈಖರಿ

ಬೈಂದೂರು: ಪ್ರಾಕ್ರತಿಕ ವಿಕೋಪ ಸೇರಿದಂತೆ ಯಾವುದೆ ಅವಘಡದಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಸಣ್ಣ ಸುಳಿವು ಸಿಕ್ಕರೂ ಸಹ ಗಂಭೀರವಾಗಿ ಪರಿಗಣಿಸಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕೆನ್ನುವುದು ರಾಜ್ಯ ಸರಕಾದ ನಿರ್ಧೇಶನ.ಉತ್ತರಕನ್ನಡ ಬೆಂಗಳೂರು ಮಾರ್ಗ ಸೇರಿದಂತೆ ಹತ್ತಾರು ಕಡೆ ಗುಡ್ಡ ಕುಸಿತ ನಿತ್ಯ ವರದಿಯಾಗುತ್ತಿದೆ.ಮಳೆಯ ಅಬ್ಬರಕ್ಕೆ…

ಬೈಂದೂರಿನಲ್ಲಿ ಮತ್ತೊಂದು ಅವಘಡದ ಮುನ್ಸೂಚನೆ,ಕುಸಿಯುತ್ತಿರುವ ಸೋಮೇಶ್ವರ ಗುಡ್ಡ, ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು

ಬೈಂದೂರು: ನಿರಂತರ ಮಳೆ ಬೈಂದೂರಿನ ಪಡುವರಿ ಗ್ರಾಮದ ಸೊಮೇಶ್ವರ ಬಳಿ ಬಾರಿ ಅವಘಡದ ಮುನ್ಸೂಚನೆ ನೀಡುತ್ತಿದೆ.ಇಲ್ಲಿನ ಸೊಮೇಶ್ವರ ಗುಡ್ಡದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ರಸ್ತೆ ನಿರ್ಮಿಸಿದ ಪರಿಣಾಮ ಗುಡ್ಡ ಇಬ್ಬಾಗವಾಗಿ ಅಪಾರ ಪ್ರಮಾಣದ ಮಣ್ಣು ರಸ್ತೆಗೆ ಕುಸಿಯುತ್ತಿದೆ.ನೀರಿನ ಅಬ್ಬರದ ಪರಿಣಾಮ ರಸ್ತೆಯಂಚಿನ ಮಣ್ಣು…

ಅಂಕೋಲಾ ಸಮೀಪ ಬಾರಿಗುಡ್ಡ ಕುಸಿತ ; ಕೊಚ್ಚಿ ಹೋದ ಟ್ಯಾಂಕರ್ ಹೆದ್ದಾರಿ ಬಂದ್ ಆರಕ್ಕೂ ಅಧಿಕ ಜನ ಮಣ್ಣಿನಡಿ ಸಿಲುಕಿರುವ ಸಾದ್ಯತೆ

ಅಂಕೋಲಾ : ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 66 ರ ಅಂಕೋಲಾ ಕುಮಟಾ ಮಾರ್ಗ ಮಧ್ಯೆ ಶಿರೂರು ಬೊಮ್ಮಯ್ಯ ದೇವಸ್ಥಾನದ ಬಳಿ ಭಾರಿ ಪ್ರಮಾಣದ ಗುಡ್ಡ ಕುಸಿತವಾಗಿದೆ.ಗುಡ್ಡ ಕುಸಿತ ಅಬ್ಬರಕ್ಕೆ ಹೆದ್ದಾರಿ ಪಕ್ಕದ ಟೀ ಸ್ಟಾಲ್ ಸಣ್ಣಪುಟ್ಟ ಅಂಗಡಿಗಳು…

ಜುಲೈ 21 ರಂದು ಬೈಂದೂರು ಚರ್ಚಿನಲ್ಲಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ

ಬೈಂದೂರು; ಬೈಂದೂರು ಹೋಲಿಕ್ರೊಸ್ ಚರ್ಚಿನ ಕಥೊಲಿಕ್ ಸಭಾ, ಬೈಂದೂರು ಘಟಕ ಇವರ ನೇತೃತ್ವದಲ್ಲಿ ಹಾಗೂ ಚರ್ಚಿನ ಐ.ಸಿ.ವೈ.ಎಮ್. ಯುವ ಸಂಘಟನೆ, ಸ್ತ್ರೀ ಸಂಘಟನೆ, ಚರ್ಚಿನ ಆರೋಗ್ಯ ಆಯೋಗ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ…

ಶ್ರೀ ತ್ರಿಶೂಲ ಜಟ್ಟಿಗೇಶ್ವರ ದೇವಸ್ಥಾನ ದೊಂಬೆ ಪಡುವರಿ ನೂತನ ಅಧ್ಯಕ್ಷರಾಗಿ ದಿಲೀಪ್ ಖಾರ್ವಿ ಆಯ್ಕೆ

ಬೈಂದೂರು: ಶ್ರೀ ತ್ರಿಶೂಲ ಜಟ್ಟಿಗೇಶ್ವರ ದೇವಸ್ಥಾನ ದೊಂಬೆ ಪಡುವರಿ ಇದರ 2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಸಭೆ ದೇವಸ್ಥಾನದ ಆವರಣದಲ್ಲಿ ನಡೆಯಿತು.ನೂತನ ಅಧ್ಯಕ್ಷರಾಗಿ ದಿಲೀಪ್ ಖಾರ್ವಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ನಾಗರಾಜ ಸಿ,ಕಾರ್ಯದರ್ಶಿಯಾಗಿ ರುದ್ರ ಖಾರ್ವಿ,ಜೊತೆ ಕಾರ್ಯದರ್ಶಿಯಾಗಿ ಸಂದೇಶ ಪಿ,ಖಜಾಂಚಿಯಾಗಿ ಮಹೇಂದ್ರ ಪಿ…

ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮಕ್ಕಿಗದ್ದೆ ತಗ್ಗರ್ಸೆ ರಿಜಿಸ್ಟರ್ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರದೀಪ ಆಚಾರ್ಯ ಹಾಗೂ ನೂತನ ಕಾರ್ಯದರ್ಶಿಯಾಗಿ ಮಹೇಂದ್ರ ಆಚಾರ್ಯ ಆಯ್ಕೆ

ಬೈಂದೂರು: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮಕ್ಕಿಗದ್ದೆ ತಗ್ಗರ್ಸೆ ರಿಜಿಸ್ಟರ್ ಸಮಿತಿಯ 2024-26 ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರದೀಪ ಆಚಾರ್ಯ ಹಾಗೂ ನೂತನ ಕಾರ್ಯದರ್ಶಿಯಾಗಿ ಮಹೇಂದ್ರ ಆಚಾರ್ಯ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರೋಟರಿ ಕ್ಲಬ್ ಬೈಂದೂರು ಪದಪ್ರದಾನ ಸಮಾರಂಭ,ನಾನು ಎನ್ನುವುದನ್ನು ಬಿಟ್ಟು ನಾವು ಎನ್ನುವ ಸಮಯ ಪ್ರಜ್ಞೆ ಬೆಳೆದರೆ ಗೆಲುವಿನ ದಾರಿ ಸುಗಮವಾಗುವುದು;ಬಿ.ಎಂ. ಭಟ್

ಬೈಂದೂರು:ಸಮಾಜಕ್ಕೆ ಮಾಡುವ ಸೇವೆಯು ಬದುಕನ್ನು ಅವಿಸ್ಮರಣೀಯಗೊಳಿಸುತ್ತದೆ. ರೋಟರಿಯಿಂದ ರಚನಾತ್ಮಕ ಕೆಲಸಗಳ ಜೊತೆಗೆ ಈ ನೆಲ, ಜಲ ಪ್ರಕೃತಿಯನ್ನು ಸಂರಕ್ಷಿಸುವ ಕಾರ್ಯ ಇನ್ನಷ್ಟು ಆಗಬೇಕಿದ್ದು, ಪ್ರತಿಯೋರ್ವ ರೋಟರಿ ಸದಸ್ಯರು ಇದರೊಂದಿಗೆ ಕೈಜೋಡಿಸಬೇಕು ಎಂದು ರೋಟರಿ ಜಿಲ್ಲಾ ಗವರ್ನರ್  ಬಿ.ಎಂ. ಭಟ್ ಹೇಳಿದರು.ಇಲ್ಲಿನ ರೋಟರಿ…

ಬೈಂದೂರು ರೈಲ್ವೆ ನಿಲ್ದಾಣ ಪ್ರಿಪೇಡ್ ಕೌಂಟರ್ ಜಟಾಪಟಿ, ಉದ್ಘಾಟನೆ ನಿಗಧಿಯಾಗಿ ಕೊನೆಯ ಹಂತದಲ್ಲಿ ಮುಂದೂಡಿಕೆ

ಬೈಂದೂರು: ಕೇಂದ್ರ ಸರಕಾರದ ಯೋಜನೆ ಜನಸಾಮಾನ್ಯರಿಗೆ ಸರಳವಾಗಿ ದೊರೆಯಬೇಕೆನ್ನುವ ರೈಲ್ವೆ ಇಲಾಖೆಯ ಪ್ರಿಪೇಡ್ ಕೌಂಟರ್ ನಾಯಕರುಗಳ ಜಟಾಪಟಿಯಿಂದಾಗಿ ಉದ್ಘಾಟನೆಗೆ ಮುಂದೂಡಿದ ಘಟನೆ ಬೈಂದೂರು ಮೂಕಾಂಬಿಕಾ ರೈಲ್ವೆ ನಿಲ್ದಾಣದಲ್ಲಿ ಗುರುವಾರ ನಡೆದಿದೆ.ಕಳೆದ ಆರೇಳು ತಿಂಗಳ ಹಿಂದೆ ರೈಲ್ವೆ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ಮುಗಿದರು…

ಪಿ.ಎಂ. ಶ್ರೀ ಸ.ಮಾ.ಹಿ.ಪ್ರಾ.ಶಾಲೆ ಶಿರೂರು ಆಂಗ್ಲ ಮಾಧ್ಯಮ ತರಗತಿ ಉದ್ಘಾಟನೆ,ಸ್ಥಳೀಯ ಅವಕಾಶಗಳನ್ನು ಬಳಸಿಕೊಂಡು ಶೈಕ್ಷಣಿಕ ಅಭಿವೃದ್ಧಿ ಮಾಡುವ ಮೂಲಕ ಸರಕಾರಿ ಶಾಲೆಗಳನ್ನು ಬೆಳೆಸಬೇಕಾಗಿದೆ;ಗುರುರಾಜ್ ಗಂಟೆಹೊಳೆ

ಶಿರೂರು: ಪಿ.ಎಂ. ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಶಿರೂರು ಇದರ  ಆಂಗ್ಲ ಮಾಧ್ಯಮ ತರಗತಿಯ ಉದ್ಘಾಟನೆ ಕಾರ್ಯಕ್ರಮ ಶಾಲಾ ಸಭಾಭವನದಲ್ಲಿ  ನಡೆಯಿತು. ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ಆಂಗ್ಲ ಮಾಧ್ಯಮ ತರಗತಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರಕಾರಿ ಶಾಲೆಗಳಲ್ಲಿ…